ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ
ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಇರುವುದೆಲ್ಲವು ಬೇಡವಾಗಿದೆ
ಇಲ್ಲದಿರುವುದೆ ಬೇಕು ಅನ್ನಿಸಿದೆ
ನೋಟದಾಚೆಗೆ ಓಟ ನಡೆದಿದೆ
ಎಂದು ಮುಗಿಯದ ಆಟವಾಗಿದೆ
ಬದುಕೆ ಒಂತರ ಪ್ರಶ್ನೆ ಆಗಿದೆ
ಸೂಕ್ತ ಉತ್ತರ ಸಿಗದೆ ಹೋಗಿದೆ
ಬದುಕು ನೀ ಹೀಗೇಕೆ
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ||
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ||
ಎಲ್ಲ ಭಾವಗಳ ಮೂಲ ಎನಿಸುವೆ
ಜೀವಜೀವಗಳ ಜಾಲ ಬೆಸೆಯುವೆ
ಒಂದೇ ಕ್ಷಣದಲಿ ನಗಿಸಿ ಅಳಿಸುವೆ
ಪ್ರಾಣ ಹಿಂಡುತ ಉಸಿರ ನೀಡುವೆ
ಯಾವ ತಿರುವಿನಲಿ ಏನು ನಡೆವುದೊ
ಬದುಕು ಮಾಯವೊ ಮರೆಯಬೇಡವೊ
ಹೇ ಬದುಕೆ ನೀ ಯಾಕೀಗೆ
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ||
ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ
ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಇರುವುದೆಲ್ಲವು ಬೇಡವಾಗಿದೆ
ಇಲ್ಲದಿರುವುದೆ ಬೇಕು ಅನ್ನಿಸಿದೆ
ನೋಟದಾಚೆಗೆ ಓಟ ನಡೆದಿದೆ
ಎಂದು ಮುಗಿಯದ ಆಟವಾಗಿದೆ
ಬದುಕೆ ಒಂತರ ಪ್ರಶ್ನೆ ಆಗಿದೆ
ಸೂಕ್ತ ಉತ್ತರ ಸಿಗದೆ ಹೋಗಿದೆ
ಬದುಕು ನೀ ಹೀಗೇಕೆ
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ||
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ||
ಎಲ್ಲ ಭಾವಗಳ ಮೂಲ ಎನಿಸುವೆ
ಜೀವಜೀವಗಳ ಜಾಲ ಬೆಸೆಯುವೆ
ಒಂದೇ ಕ್ಷಣದಲಿ ನಗಿಸಿ ಅಳಿಸುವೆ
ಪ್ರಾಣ ಹಿಂಡುತ ಉಸಿರ ನೀಡುವೆ
ಯಾವ ತಿರುವಿನಲಿ ಏನು ನಡೆವುದೊ
ಬದುಕು ಮಾಯವೊ ಮರೆಯಬೇಡವೊ
ಹೇ ಬದುಕೆ ನೀ ಯಾಕೀಗೆ
||ಬದುಕೆ ನೀ ಹೀಗೇಕೆ
ಬದುಕೆ ನೀ ಯಾಕೀಗೆ
ಯಾರ ಬಯಕೆಗೆ ಜನಿಸುವೆಯೊ
ಇನ್ಯಾರ ಆಸೆಗೆ ಬೆಳೆಯುವೆಯೊ
ಮತ್ತಾರ ದಾಹಕ್ಕೆ ದುಡಿಯುವೆಯೊ
ಬೆಂಬಿಡದ ಮೋಹಕ್ಕೆ ಮಡಿಯುವೆಯೊ||
Baduke song lyrics from Kannada Movie Gulal.com starring BigBoss Divakar, Nethra Gagan, Sadanand Kali, Lyrics penned by Shivu Jamkhandi Sung by Mehboob Saab, Music Composed by Shivu Jamkhandi, film is Directed by Shivu Jamkhandi and film is released on 2021