ಜೈ ಜೈ ಜೈ ಜೈ ಗಜಾನನ
ಶ್ರೀ ಶ್ರೀ ಶ್ರೀ ಗೌರಿನಂದನ
ಜೈ ಜೈ ಜೈ ಜೈ ವಿನಾಯಕ
ಶ್ರೀ ಶ್ರೀ ಶ್ರೀ ವಿಘ್ನನಾಶಕ
ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಎಲ್ಲ ದೇವಗಣ ನೀನೇನೆ ಸ್ಕಂದ ಪೂರ್ವಜ ನೀ ತಾನೆ
ವಿದ್ಯಬುದ್ಧಿಯ ನೀಡೋನೆ ವಿಶ್ವಪೊರೆವ ಮಹಿಮನೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಗಣ್ ಗಣ್ ಗಣ್ ಗಣ್
ಗಣ್ ಗಣ್ ಗಣ್ ಗಣ್
ಗಣ್ ಗಣ್ ಗಣ್ ಗಣ್ ಗಣಪ
ಶಿವನ ಮಗನಾಗಿರುವ ಕಾರಣ ನಂದನನೆಂದು ಕರೆವರೊ
ಗೌರಿಯ ಆಜ್ಞಾಪಾಲಕ ನಿನ್ನ ಗಜವದನ ಎಂದು ನೆನೆವರೊ
ಓಂ ನಮಃ ಶಿವಾಯ ಜಪಿಸುತ ನೀನು ಓಂಕಾರನಾಗಿ ಬೆಳೆದೆಯೊ
ತುಂಬ ತುಂಟ ತುಂಬ ಜಾಣ ಮಕ್ಕಳ ಮುದ್ದಿನ ದೇವ ನೀನೆಯೊ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
||ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ||
ಗಜವದನನೆ ಗಣಪತಿಯೆ ಲಂಬೋದರ
ಪಾಶಾಂಕುಶದಾರನೆ ನಮಿಸುವೆ ನಿನಗೆ ಗಣಪತಿಯೆ
ಬುದ್ದಿಸಿದ್ದಿ ರಿದ್ದಿದಾತನೆ ಭಕ್ತರ ಇಷ್ಟದ ದೇವಮೂರ್ತಿಯೆ
ಗೋಳ ವಿಘ್ನವ ಬದಿಗೆ ಸರಿಸುತ ಅವಿಘ್ನನಾಗಿ ರಕ್ಷಿಸುವೆ
ದುಷ್ಟ ಶಕ್ತಿಯ ದೂರ ನಿಲ್ಲಿಸಿ ಮಹಾಬಲನಾಗಿ ಶಿಕ್ಷಿಸುವೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಎಲ್ಲ ದೇವಗಣ ನೀನೇನೆ ಸ್ಕಂದ ಪೂರ್ವಜ ನೀ ತಾನೆ
ವಿದ್ಯಬುದ್ಧಿಯ ನೀಡೋನೆ ವಿಶ್ವಪೊರೆವ ಮಹಿಮನೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಜೈ ಜೈ ಜೈ ಜೈ ಗಜಾನನ
ಶ್ರೀ ಶ್ರೀ ಶ್ರೀ ಗೌರಿನಂದನ
ಜೈ ಜೈ ಜೈ ಜೈ ವಿನಾಯಕ
ಶ್ರೀ ಶ್ರೀ ಶ್ರೀ ವಿಘ್ನನಾಶಕ
ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಎಲ್ಲ ದೇವಗಣ ನೀನೇನೆ ಸ್ಕಂದ ಪೂರ್ವಜ ನೀ ತಾನೆ
ವಿದ್ಯಬುದ್ಧಿಯ ನೀಡೋನೆ ವಿಶ್ವಪೊರೆವ ಮಹಿಮನೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಗಣ್ ಗಣ್ ಗಣ್ ಗಣ್
ಗಣ್ ಗಣ್ ಗಣ್ ಗಣ್
ಗಣ್ ಗಣ್ ಗಣ್ ಗಣ್ ಗಣಪ
ಶಿವನ ಮಗನಾಗಿರುವ ಕಾರಣ ನಂದನನೆಂದು ಕರೆವರೊ
ಗೌರಿಯ ಆಜ್ಞಾಪಾಲಕ ನಿನ್ನ ಗಜವದನ ಎಂದು ನೆನೆವರೊ
ಓಂ ನಮಃ ಶಿವಾಯ ಜಪಿಸುತ ನೀನು ಓಂಕಾರನಾಗಿ ಬೆಳೆದೆಯೊ
ತುಂಬ ತುಂಟ ತುಂಬ ಜಾಣ ಮಕ್ಕಳ ಮುದ್ದಿನ ದೇವ ನೀನೆಯೊ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
||ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ||
ಗಜವದನನೆ ಗಣಪತಿಯೆ ಲಂಬೋದರ
ಪಾಶಾಂಕುಶದಾರನೆ ನಮಿಸುವೆ ನಿನಗೆ ಗಣಪತಿಯೆ
ಬುದ್ದಿಸಿದ್ದಿ ರಿದ್ದಿದಾತನೆ ಭಕ್ತರ ಇಷ್ಟದ ದೇವಮೂರ್ತಿಯೆ
ಗೋಳ ವಿಘ್ನವ ಬದಿಗೆ ಸರಿಸುತ ಅವಿಘ್ನನಾಗಿ ರಕ್ಷಿಸುವೆ
ದುಷ್ಟ ಶಕ್ತಿಯ ದೂರ ನಿಲ್ಲಿಸಿ ಮಹಾಬಲನಾಗಿ ಶಿಕ್ಷಿಸುವೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಗಣ್ ಗಣ್ ಗಣ್ ಗಣ್ ಗಣಪ
ನಮ್ ಕಡೆ ಸ್ವಲ್ಪ ನೋಡಪ್ಪ
ಈ ಮೊರೆಯ ನೀ ಕೇಳಪ್ಪ
ಆಶೀರ್ವಾದವ ನೀಡಪ್ಪ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಎಲ್ಲ ದೇವಗಣ ನೀನೇನೆ ಸ್ಕಂದ ಪೂರ್ವಜ ನೀ ತಾನೆ
ವಿದ್ಯಬುದ್ಧಿಯ ನೀಡೋನೆ ವಿಶ್ವಪೊರೆವ ಮಹಿಮನೆ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಗಣಪತಿಬಪ್ಪ ಮೊರೆಯಾರಿ
ಮೊರೆಯಾರಿ ಮೊರೆಯಾರಿ ಮಂಗಳಮೂರ್ತಿ ಮೊರೆಯಾರಿ
Gan Gan Ganapa song lyrics from Kannada Movie Gulal.com starring BigBoss Divakar, Nethra Gagan, Sadanand Kali, Lyrics penned by Shivu Jamkhandi Sung by Shivu Jamkhandi, Music Composed by Shivu Jamkhandi, film is Directed by Shivu Jamkhandi and film is released on 2021