ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳಿ ಒಂಚೂರು
ಎದ್ದೋರೆ ಗೆದ್ದೋರು
ಬಣ್ಣದ ಬದುಕಲಿ ಬದುಕಿನ ಬಣ್ಣ ಎರಚೋಣ ಗುಲಾಲ್
ಈ ಬದುಕನು ಗೆಲ್ಲಲು ವಿಧಿಗು ಹಾಕು ಸುಂದರ ಸವಾಲ್
ದಮ್ಮಿದೋನ್ ಕನ್ವರ್ಲಾಲ್
ಲೈಫ್ ಒಂದು ಸುಂದರ ಗುಲಾಲ್ ಡಾಟ್ಕಾಮ್
ಸೋಲನ್ನ ಗೆದ್ರೆತಾನೆ ಫ್ರೀಡಮ್
ಗೆದ್ದೋನ್ ತಿಂತಾನೆ ಧಾರವಾಡ ಪೇಡ
ಸೋತೊನು ಯಾರಿಗು ಬೇಡ್ವೆ ಬೇಡ
ಮನಿಯು ಒಂದಿದ್ದರೆ ಜೇನಿನ ಹನಿಯು ಈ ಜೀವನ
ಧಣಿಯು ನೀನಾಗಲು ಬೇಕು ಬೆವರಿನ ಆಲಿಂಗನ
||ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳ್ರೊ ಒಂಚೂರು
ಎದ್ ಆಗ್ರೊ ದೊಡ್ಡೋರು||
ಮಗುವು ಅಳದೆ ತಾಯಿ ಕೂಡ ಎದೆಹಾಲು ಕುಡಿಸೊಲ್ಲ
ಸುಮ್ನಿದ್ರೆ ಏನಿಲ್ಲ
ಗಂಟು ಇರದ ಮನೆಗೆ ಎಂದು ನೆಂಟ್ರು ಬರೋದಿಲ್ಲ
ಗಂಟಿದ್ರೆ ನೆಂಟ್ರೆಲ್ಲ
ಈ ಲೈಫೆ ಗುಲಾಲ್ ಡಾಟ್ ಕಾಮ್
ಸವಾಲಿಗೆ ಹೇಳು ವೆಲ್ಕಮ್
ಎಲ್ಲಾರ್ದು ಒಂದೇ ಒಂದು ಪ್ರಾಬ್ಲಮ್
ಫೈಟು ಮಾಡ್ದೆ ಬೇಕಂತೆ ಸ್ಟಾರ್ ಡಮ್
ಏನೊ ಮಾಡಕ್ಕೋಗಿ ಇನ್ನೇನೊ ಆಯ್ತು ಗುರು
ಏನೆ ಹಾಲಾದರು ನಾವೆ ಗೆದ್ದು ಬರ್ತೀವಿ ಗುರು
ಕಾಣೊ ಕನಸು
ನಮ್ ಹಿಂದೆ ಮುಂದೆ ಅಕ್ಕ ಪಕ್ಕ ಹುಟ್ದೋರು ನಮಗಿಲ್ಲ
ನಮ್ ಟೈಮೆ ಸರಿಯಿಲ್ಲ
ನಮ್ ಉಸಿರೆ ನಮ್ ಕೈಲಿಲ್ಲ ಬಿಟ್ಟಿ ಬಿಲ್ಡಪ್ ನಮ್ದೆಲ್ಲ
ಈ ಡ್ರಾಮಾ ನಿಲ್ಲೊಲ್ಲ
ಧಮ್ ಇದ್ರೆ ನೀನೆ ಕಿಂಗು ಇಲ್ಲಿ
ದುನಿಯ ನಿನ್ನ ಕಾಲ್ ಅಡಿಲಿ
ಕಟ್ಟಾಕು ಬೆಟ್ಟ ಬಂದ್ರೆ ಬರ್ಲಿ
ಹೆಸರು ಮಾಡು ಗಲ್ಲಿ ಟು ದಿಲ್ಲಿ
ಇದು ಹೈ-ಫೈ ಕಲಿಯುಗ ಫುಲ್ ಎಂಜಾಯ್ ಮಾಡು ಮಗಾ
ಕಾಣೊ ಕನಸು
||ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳಿ ಒಂಚೂರು
ಎದ್ ಆಗ್ರೊ ದೊಡ್ಡೋರು||
ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳಿ ಒಂಚೂರು
ಎದ್ದೋರೆ ಗೆದ್ದೋರು
ಬಣ್ಣದ ಬದುಕಲಿ ಬದುಕಿನ ಬಣ್ಣ ಎರಚೋಣ ಗುಲಾಲ್
ಈ ಬದುಕನು ಗೆಲ್ಲಲು ವಿಧಿಗು ಹಾಕು ಸುಂದರ ಸವಾಲ್
ದಮ್ಮಿದೋನ್ ಕನ್ವರ್ಲಾಲ್
ಲೈಫ್ ಒಂದು ಸುಂದರ ಗುಲಾಲ್ ಡಾಟ್ಕಾಮ್
ಸೋಲನ್ನ ಗೆದ್ರೆತಾನೆ ಫ್ರೀಡಮ್
ಗೆದ್ದೋನ್ ತಿಂತಾನೆ ಧಾರವಾಡ ಪೇಡ
ಸೋತೊನು ಯಾರಿಗು ಬೇಡ್ವೆ ಬೇಡ
ಮನಿಯು ಒಂದಿದ್ದರೆ ಜೇನಿನ ಹನಿಯು ಈ ಜೀವನ
ಧಣಿಯು ನೀನಾಗಲು ಬೇಕು ಬೆವರಿನ ಆಲಿಂಗನ
||ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳ್ರೊ ಒಂಚೂರು
ಎದ್ ಆಗ್ರೊ ದೊಡ್ಡೋರು||
ಮಗುವು ಅಳದೆ ತಾಯಿ ಕೂಡ ಎದೆಹಾಲು ಕುಡಿಸೊಲ್ಲ
ಸುಮ್ನಿದ್ರೆ ಏನಿಲ್ಲ
ಗಂಟು ಇರದ ಮನೆಗೆ ಎಂದು ನೆಂಟ್ರು ಬರೋದಿಲ್ಲ
ಗಂಟಿದ್ರೆ ನೆಂಟ್ರೆಲ್ಲ
ಈ ಲೈಫೆ ಗುಲಾಲ್ ಡಾಟ್ ಕಾಮ್
ಸವಾಲಿಗೆ ಹೇಳು ವೆಲ್ಕಮ್
ಎಲ್ಲಾರ್ದು ಒಂದೇ ಒಂದು ಪ್ರಾಬ್ಲಮ್
ಫೈಟು ಮಾಡ್ದೆ ಬೇಕಂತೆ ಸ್ಟಾರ್ ಡಮ್
ಏನೊ ಮಾಡಕ್ಕೋಗಿ ಇನ್ನೇನೊ ಆಯ್ತು ಗುರು
ಏನೆ ಹಾಲಾದರು ನಾವೆ ಗೆದ್ದು ಬರ್ತೀವಿ ಗುರು
ಕಾಣೊ ಕನಸು
ನಮ್ ಹಿಂದೆ ಮುಂದೆ ಅಕ್ಕ ಪಕ್ಕ ಹುಟ್ದೋರು ನಮಗಿಲ್ಲ
ನಮ್ ಟೈಮೆ ಸರಿಯಿಲ್ಲ
ನಮ್ ಉಸಿರೆ ನಮ್ ಕೈಲಿಲ್ಲ ಬಿಟ್ಟಿ ಬಿಲ್ಡಪ್ ನಮ್ದೆಲ್ಲ
ಈ ಡ್ರಾಮಾ ನಿಲ್ಲೊಲ್ಲ
ಧಮ್ ಇದ್ರೆ ನೀನೆ ಕಿಂಗು ಇಲ್ಲಿ
ದುನಿಯ ನಿನ್ನ ಕಾಲ್ ಅಡಿಲಿ
ಕಟ್ಟಾಕು ಬೆಟ್ಟ ಬಂದ್ರೆ ಬರ್ಲಿ
ಹೆಸರು ಮಾಡು ಗಲ್ಲಿ ಟು ದಿಲ್ಲಿ
ಇದು ಹೈ-ಫೈ ಕಲಿಯುಗ ಫುಲ್ ಎಂಜಾಯ್ ಮಾಡು ಮಗಾ
ಕಾಣೊ ಕನಸು
||ಕಾಣೊ ಕನಸು ನೂರಾರು ನನಸ್ಸಾಗೋದೆ ಮೂರು
ನಿದ್ದೇಲ್ ಕನಸು ಕಾಣೋರು ಎದ್ದೇಳಿ ಒಂಚೂರು
ಎದ್ ಆಗ್ರೊ ದೊಡ್ಡೋರು||