-
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ಹದಿನಾರು ವರ್ಷಕ್ಕೆ ದೊಡ್ಡೋಳಾದೆ
ಆ
ಹದಿನಾರು ವರ್ಷಕ್ಕೆ ದೊಡ್ಡೋಳಾದೆ
ನೂರಾರು ಆಸೆಯಿಂದ ಕುಗ್ಗಿಹೋದೆ
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ಮೊಗ್ಗು ಹೂವು ಆದ ಹಾಗೆ ಮೈಯಿ ಹೂವಾಯ್ತು
ಉಟ್ಟ ಉಡುಗೆ ಏಕೊ ಏಣೊ ತುಂಬ ಬಿಗಿ ಆಯ್ತು
ರಾತ್ರಿಯೆಲ್ಲ ನಿದ್ದೆಯಿಲ್ಲ ಅಯ್ಯೊ ಸಾಕಾಯ್ತು
ಮಂಚದಲ್ಲಿ ಹೊರಳಿ ಹೊರಳಿ ಸೊಂಟ ನೋವಾಯ್ತು
ಕರೆದರು ಬರದೆ ಇರುವನು
ಕರೆದರು ಬರದೆ ಇರುವನು
ಹುಡುಗಿಯ ಬಯಕೆಯ ಮೊದಲೆ ತಿಳಿಯನು
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
ಒಳ್ಳೆ ಘಳಿಗೆ ಕೆಟ್ಟ ಘಳಿಗೆ ಎಂಬ ಮಾತೇಕೆ
ಅಪ್ಪಿಕೊಂಡು ನನ್ನ ಅವನು ಮುದ್ದು ಮಾಡೋಕೆ
ಬೆಂಕಿಯಲ್ಲಿ ಬೇಯುತ್ತಿರುವೆ ಯಾರ ಶಾಪಕ್ಕೆ
ಇಂದು ಅವನ ಎಳೆದು ತರುವೆ ಹೂವ ಮಂಚಕ್ಕೆ
ಬಿಡುವೆನೆ ಅವನ ಬಿಡುವೆನೆ
ಬಿಡುವೆನೆ ಅವನ ಬಿಡುವೆನೆ
ಮದುವೆಗೆ ಮೊದಲೆ ತಾನನ ತಾನ
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
-
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ಹದಿನಾರು ವರ್ಷಕ್ಕೆ ದೊಡ್ಡೋಳಾದೆ
ಆ
ಹದಿನಾರು ವರ್ಷಕ್ಕೆ ದೊಡ್ಡೋಳಾದೆ
ನೂರಾರು ಆಸೆಯಿಂದ ಕುಗ್ಗಿಹೋದೆ
ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ
ಮೊಗ್ಗು ಹೂವು ಆದ ಹಾಗೆ ಮೈಯಿ ಹೂವಾಯ್ತು
ಉಟ್ಟ ಉಡುಗೆ ಏಕೊ ಏಣೊ ತುಂಬ ಬಿಗಿ ಆಯ್ತು
ರಾತ್ರಿಯೆಲ್ಲ ನಿದ್ದೆಯಿಲ್ಲ ಅಯ್ಯೊ ಸಾಕಾಯ್ತು
ಮಂಚದಲ್ಲಿ ಹೊರಳಿ ಹೊರಳಿ ಸೊಂಟ ನೋವಾಯ್ತು
ಕರೆದರು ಬರದೆ ಇರುವನು
ಕರೆದರು ಬರದೆ ಇರುವನು
ಹುಡುಗಿಯ ಬಯಕೆಯ ಮೊದಲೆ ತಿಳಿಯನು
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
ಒಳ್ಳೆ ಘಳಿಗೆ ಕೆಟ್ಟ ಘಳಿಗೆ ಎಂಬ ಮಾತೇಕೆ
ಅಪ್ಪಿಕೊಂಡು ನನ್ನ ಅವನು ಮುದ್ದು ಮಾಡೋಕೆ
ಬೆಂಕಿಯಲ್ಲಿ ಬೇಯುತ್ತಿರುವೆ ಯಾರ ಶಾಪಕ್ಕೆ
ಇಂದು ಅವನ ಎಳೆದು ತರುವೆ ಹೂವ ಮಂಚಕ್ಕೆ
ಬಿಡುವೆನೆ ಅವನ ಬಿಡುವೆನೆ
ಬಿಡುವೆನೆ ಅವನ ಬಿಡುವೆನೆ
ಮದುವೆಗೆ ಮೊದಲೆ ತಾನನ ತಾನ
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
||ನನ್ನ ಗಂಡ ಬ್ರಹ್ಮಚಾರಿ
ನಾನಿಂದು ಕನ್ಯಾಕುಮಾರಿ||
Nanna Ganda Brahmachari song lyrics from Kannada Movie Gruhalakshmi starring Malashree, Devaraj,, Lyrics penned by Chi Udayashankar Sung by Manjula Gururaj, Chithra, Music Composed by Raj-Koti, film is Directed by B Subba Rao and film is released on 1992