Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ
 
||ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ||
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
 
ಚಳಿಗೆ ನಡುಗಿರುವೆ ಬಿಸಿಯ ಬಯಸಿರುವೆ
ಒಲಿದು ಬಳಿ ಕರೆದು ಹೊಸಜೀವ ನೀಡಲೊ
ಮದುವೆ ಮುಗಿದಿರಲು ಇರುಳು ಕಳೆದಿರಲು
ಬರುವೆ ನಿನ್ನ ಸನಿಹ ಹೊಸ ಆಟ ಕೋರಲು
ತಡವೇತಕೆ ಆ ಸುಖ ಕಾಣಲು ಬಿಡಬಾರದೆ ನನ್ನ ಕೈಗಳು
ನಡುವನು ಬಳಸುತ ಹಾಯಿ ಹಾಯಿ ಹಾಯಿ ಎನ್ನಿಸು
 
||ಅಬ್ಬಬ್ಬಬ್ಬಬ್ಬ ಕೊಕೊಕೊಕೊಕೊಕೊ
ಅಬ್ಬಬ್ಬಬ್ಬಬ್ಬ ಕೊಕೊಕೊಕೊಕೊಕೊ
ಕೊಕೊಕೊಕೊಕೊಕೊಕೊಡು ಬಾ ಈಗಲೆ||
 
ತನುವು ಅರಳುತ್ತಿದೆ ಮನವು ಕೆರಳುತ್ತಿದೆ
ದುಡುಕಿ ನನ್ನ ಕೆಣಕಿ ಬಳಿ ಹೀಗೆ ಬಂದರೆ
ಕೊಡದೆ ನಿನ ಬಿಡೆನು ಕೊಡದೆ ನಾ ಇರೆನು
ಕೊಡಲು ನಿನ್ನ ಒಲವ ನಿನಗೇನು ತೊಂದರೆ
ಅತಿಯಾಯಿತು ಈ ನಿನ್ನ ಆತುರ
ಅತಿಯಾಗಿದೆ ಓ ನನ್ನ ಕಾತರ
ಸರಿ ಸರಿ ತರುಣಿಯೆ ತೋಳಿಂದ ನನ್ನ ಬಂಧಿಸು
 
||ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ||

-
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ
 
||ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ||
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
 
ಚಳಿಗೆ ನಡುಗಿರುವೆ ಬಿಸಿಯ ಬಯಸಿರುವೆ
ಒಲಿದು ಬಳಿ ಕರೆದು ಹೊಸಜೀವ ನೀಡಲೊ
ಮದುವೆ ಮುಗಿದಿರಲು ಇರುಳು ಕಳೆದಿರಲು
ಬರುವೆ ನಿನ್ನ ಸನಿಹ ಹೊಸ ಆಟ ಕೋರಲು
ತಡವೇತಕೆ ಆ ಸುಖ ಕಾಣಲು ಬಿಡಬಾರದೆ ನನ್ನ ಕೈಗಳು
ನಡುವನು ಬಳಸುತ ಹಾಯಿ ಹಾಯಿ ಹಾಯಿ ಎನ್ನಿಸು
 
||ಅಬ್ಬಬ್ಬಬ್ಬಬ್ಬ ಕೊಕೊಕೊಕೊಕೊಕೊ
ಅಬ್ಬಬ್ಬಬ್ಬಬ್ಬ ಕೊಕೊಕೊಕೊಕೊಕೊ
ಕೊಕೊಕೊಕೊಕೊಕೊಕೊಡು ಬಾ ಈಗಲೆ||
 
ತನುವು ಅರಳುತ್ತಿದೆ ಮನವು ಕೆರಳುತ್ತಿದೆ
ದುಡುಕಿ ನನ್ನ ಕೆಣಕಿ ಬಳಿ ಹೀಗೆ ಬಂದರೆ
ಕೊಡದೆ ನಿನ ಬಿಡೆನು ಕೊಡದೆ ನಾ ಇರೆನು
ಕೊಡಲು ನಿನ್ನ ಒಲವ ನಿನಗೇನು ತೊಂದರೆ
ಅತಿಯಾಯಿತು ಈ ನಿನ್ನ ಆತುರ
ಅತಿಯಾಗಿದೆ ಓ ನನ್ನ ಕಾತರ
ಸರಿ ಸರಿ ತರುಣಿಯೆ ತೋಳಿಂದ ನನ್ನ ಬಂಧಿಸು
 
||ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಅಬ್ಬಬ್ಬಬ್ಬಬ್ಬ
ಕೊಕೊಕೊಕೊಕೊಕೊ ಕೊಕೊಕೊಕೊಕೊಕೊಕೊಡು ಬಾ ಈಗಲೆ
ಅಬ್ಬಬ್ಬಬ್ಬಬ್ಬ ಅಬ್ಬಬ್ಬಬ್ಬಬ್ಬ ಏಕೆ ಅವಸರ
ತುಟಿಗೊಂದು ಕೊಡದೆ ನಿನ್ನ ಬಿಡಲಾರೆ ಯುವಕ
ನಿನ್ನ ಆಸೆ ನೋಡಿ ನನ್ನ ಮೈಯೆಲ್ಲ ನಡುಕ
ನನ್ನಾಣೆ ನೋಡಿಲ್ಲಿ ಯಾರಿಲ್ಲ ಈ ಸಂಜೆ ತಿಳಿಯೊ ರಸಿಕನೆ||

Kho Kho Ababba song lyrics from Kannada Movie Gruhalakshmi starring Malashree, Devaraj,, Lyrics penned by Chi Udayashankar Sung by S P Balasubrahmanyam, Chithra, Vani Jairam, Music Composed by Raj-Koti, film is Directed by B Subba Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ