-
ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ನಡೆದು ಬರಲು ಸೆರಗ ಹಾಸುವೆ
ಮನಸ್ಸಲಿರುವ ಬಯಕೆ ಹೇಳುವೆ
ಓಓಓ
ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ಈ ವಯಸ್ಸು ಸೊಗಸು ಆ ನಡುವಿನ ಕುಣಿಕದಲಿ
ಈ ನಯನ ನುಡಿವ ಹೊಸ ಪ್ರೇಮದ ಮಾತಿನಲಿ
ಆ ಮಧುರ ಅಧರ ಹೊಸ ಗೆಳೆತನ ಕೇಳಿರಲು
ಈ ಉಸಿರೆ ಗೆಳೆಯ ಹೊಸ ಸ್ವರಗಳ ಹಾಡಿರಲು
ಪ್ರೀತಿ ಏನೊ ಕಂಡೆ ಆಆಆ
ಎಂತ ಹರುಷ ತಂದೆ ಓಓಓ
ಇದೇನು ಇದೇನು ವಿನೋದವೊ ನನ್ನ ಜಾಣೆ
ಅದೇನೊ ಅದೇನೊ ವಿಕಾಸವೊ ನಲ್ಲ ಕಾಣೆ
ಮೈಕೈ ಸೋಕುವಾಗ ಇನ್ನೇನೊ ಆಸೆ ಬಂತು ನನ್ನಾಣೆ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ||
ಈ ಸುಮವು ಅರಳಿ ಹೊಸ ಪರಿಮಳ ತರುತಲಿರೆ
ಬಾ ಭ್ರಮರ ಎನುತ ಹೂ ನನ್ನನು ಕೂಗುತ್ತಿರೆ
ಈ ಹೃದಯ ನಲಿದು ಹೊಸತಾಳವ ಹಾಕುತಿರೆ
ಸಾಕೆನ್ನುತ ವಿರಹ ಆಕಾಶಕೆ ಹಾರುತಿರೆ
ಎಂತ ಜೋಡಿ ನಮ್ಮದು
ಎಂತ ಪ್ರೇಮ ನಿನದು
ನಿನ್ನಲ್ಲಿ ನಿನ್ನಲ್ಲಿ ಒಂದಾದೆನು ನಾನು ಈಗ
ಬಿಸಿಲಲ್ಲಿ ಮಂಜಂತೆ ನೀರಾದೆನು ನಾನು ಬೇಗ
ಬಾಳೆಲ್ಲ ಸೇರಿ ಹೀಗೆ ಇರುವಾಸೆ ಬಂತು ಇಂದು ನನ್ನಲ್ಲಿ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ನಡೆದು ಬರಲು ಸೆರಗ ಹಾಸುವೆ
ಮನಸ್ಸಲಿರುವ ಬಯಕೆ ಹೇಳುವೆ||
ಓಓಓ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ||
-
ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ನಡೆದು ಬರಲು ಸೆರಗ ಹಾಸುವೆ
ಮನಸ್ಸಲಿರುವ ಬಯಕೆ ಹೇಳುವೆ
ಓಓಓ
ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ಈ ವಯಸ್ಸು ಸೊಗಸು ಆ ನಡುವಿನ ಕುಣಿಕದಲಿ
ಈ ನಯನ ನುಡಿವ ಹೊಸ ಪ್ರೇಮದ ಮಾತಿನಲಿ
ಆ ಮಧುರ ಅಧರ ಹೊಸ ಗೆಳೆತನ ಕೇಳಿರಲು
ಈ ಉಸಿರೆ ಗೆಳೆಯ ಹೊಸ ಸ್ವರಗಳ ಹಾಡಿರಲು
ಪ್ರೀತಿ ಏನೊ ಕಂಡೆ ಆಆಆ
ಎಂತ ಹರುಷ ತಂದೆ ಓಓಓ
ಇದೇನು ಇದೇನು ವಿನೋದವೊ ನನ್ನ ಜಾಣೆ
ಅದೇನೊ ಅದೇನೊ ವಿಕಾಸವೊ ನಲ್ಲ ಕಾಣೆ
ಮೈಕೈ ಸೋಕುವಾಗ ಇನ್ನೇನೊ ಆಸೆ ಬಂತು ನನ್ನಾಣೆ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ||
ಈ ಸುಮವು ಅರಳಿ ಹೊಸ ಪರಿಮಳ ತರುತಲಿರೆ
ಬಾ ಭ್ರಮರ ಎನುತ ಹೂ ನನ್ನನು ಕೂಗುತ್ತಿರೆ
ಈ ಹೃದಯ ನಲಿದು ಹೊಸತಾಳವ ಹಾಕುತಿರೆ
ಸಾಕೆನ್ನುತ ವಿರಹ ಆಕಾಶಕೆ ಹಾರುತಿರೆ
ಎಂತ ಜೋಡಿ ನಮ್ಮದು
ಎಂತ ಪ್ರೇಮ ನಿನದು
ನಿನ್ನಲ್ಲಿ ನಿನ್ನಲ್ಲಿ ಒಂದಾದೆನು ನಾನು ಈಗ
ಬಿಸಿಲಲ್ಲಿ ಮಂಜಂತೆ ನೀರಾದೆನು ನಾನು ಬೇಗ
ಬಾಳೆಲ್ಲ ಸೇರಿ ಹೀಗೆ ಇರುವಾಸೆ ಬಂತು ಇಂದು ನನ್ನಲ್ಲಿ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ
ನಡೆದು ಬರಲು ಸೆರಗ ಹಾಸುವೆ
ಮನಸ್ಸಲಿರುವ ಬಯಕೆ ಹೇಳುವೆ||
ಓಓಓ
||ಮೆಲ್ಲಗೆ ಬಾ ಮೆಲ್ಲಗೆ
ಎಲ್ಲಿಗೆ ಓ ಮಲ್ಲಿಗೆ||
Mellage Baa Mellage song lyrics from Kannada Movie Gruhalakshmi starring Malashree, Devaraj,, Lyrics penned by Chi Udayashankar Sung by S P Balasubrahmanyam, Chithra, Music Composed by Raj-Koti, film is Directed by B Subba Rao and film is released on 1992