Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಳುವುದು ಏಕೆ ಕೊರಗುವುದೇಕೆ ನೋವಿನಲಿ ದಿನವೆಲ್ಲ
ನರಳುವುದಿನ್ನೇಕೆ
ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ನೆಮ್ಮದಿಯು ಇನ್ನೆಲ್ಲಿ
ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು
 
ಜೊತೆಯಲ್ಲೆ ಪತಿಯಿರಲೇನು ಪ್ರೀತಿಯು ಅರಳಲೆ ಇಲ್ಲ
ಪ್ರೀತಿಯು ಅರಳಿದರೇನು ಬಾಳಲಿ ಜೊತೆಯಲೆ ಇಲ್ಲ
ಜೊತೆಯಲ್ಲೆ ಪತಿಯಿರಲೇನು ಪ್ರೀತಿಯು ಅರಳಲೆ ಇಲ್ಲ
ಪ್ರೀತಿಯು ಅರಳಿದರೇನು ಬಾಳಲಿ ಜೊತೆಯಲೆ ಇಲ್ಲ
ಅವಳಿಗು ನೆಮ್ಮದಿ ಇಲ್ಲ ಇವಳಿಗು ಶಾಂತಿಯು ಇಲ್ಲ
ಅವಳಿಗು ನೆಮ್ಮದಿ ಇಲ್ಲ ಇವಳಿಗು ಶಾಂತಿಯು ಇಲ್ಲ
ಈ ಕಥೆಯ ಕೊನೆ ಹೇಗೊ ಆ ದೇವನೆ ಬಲ್ಲ
 
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||
 
ಬಾಳಲು ಬೆಳಗುವರಿದ್ದು ಕತ್ತಲೆಯೆ ಬಾಳೆಲ್ಲ
ಚಿಗುರಿದ ವಂಶದ ಕುಡಿಗೆ ನಿನ್ನ ನೆರಳು ಇಲ್ಲ
ಬಾಳಲು ಬೆಳಗುವರಿದ್ದು ಕತ್ತಲೆಯೆ ಬಾಳೆಲ್ಲ
ಚಿಗುರಿದ ವಂಶದ ಕುಡಿಗೆ ನಿನ್ನ ನೆರಳು ಇಲ್ಲ
ತಂದೆಯ ಬದುಕಿನ ರೀತಿ ಕಂದನೆ ನೋಡಿದೆಯಲ್ಲ
ತಂದೆಯ ಬದುಕಿನ ರೀತಿ ಕಂದನೆ ನೋಡಿದೆಯಲ್ಲ
ಈ ಕಥೆಯ ಕೊನೆ ಹೇಗೊ ಆ ದೇವನೆ ಬಲ್ಲ
 
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ನೆಮ್ಮದಿಯು ಇನ್ನೆಲ್ಲಿ||
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||

-
ಅಳುವುದು ಏಕೆ ಕೊರಗುವುದೇಕೆ ನೋವಿನಲಿ ದಿನವೆಲ್ಲ
ನರಳುವುದಿನ್ನೇಕೆ
ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ನೆಮ್ಮದಿಯು ಇನ್ನೆಲ್ಲಿ
ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು
 
ಜೊತೆಯಲ್ಲೆ ಪತಿಯಿರಲೇನು ಪ್ರೀತಿಯು ಅರಳಲೆ ಇಲ್ಲ
ಪ್ರೀತಿಯು ಅರಳಿದರೇನು ಬಾಳಲಿ ಜೊತೆಯಲೆ ಇಲ್ಲ
ಜೊತೆಯಲ್ಲೆ ಪತಿಯಿರಲೇನು ಪ್ರೀತಿಯು ಅರಳಲೆ ಇಲ್ಲ
ಪ್ರೀತಿಯು ಅರಳಿದರೇನು ಬಾಳಲಿ ಜೊತೆಯಲೆ ಇಲ್ಲ
ಅವಳಿಗು ನೆಮ್ಮದಿ ಇಲ್ಲ ಇವಳಿಗು ಶಾಂತಿಯು ಇಲ್ಲ
ಅವಳಿಗು ನೆಮ್ಮದಿ ಇಲ್ಲ ಇವಳಿಗು ಶಾಂತಿಯು ಇಲ್ಲ
ಈ ಕಥೆಯ ಕೊನೆ ಹೇಗೊ ಆ ದೇವನೆ ಬಲ್ಲ
 
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||
 
ಬಾಳಲು ಬೆಳಗುವರಿದ್ದು ಕತ್ತಲೆಯೆ ಬಾಳೆಲ್ಲ
ಚಿಗುರಿದ ವಂಶದ ಕುಡಿಗೆ ನಿನ್ನ ನೆರಳು ಇಲ್ಲ
ಬಾಳಲು ಬೆಳಗುವರಿದ್ದು ಕತ್ತಲೆಯೆ ಬಾಳೆಲ್ಲ
ಚಿಗುರಿದ ವಂಶದ ಕುಡಿಗೆ ನಿನ್ನ ನೆರಳು ಇಲ್ಲ
ತಂದೆಯ ಬದುಕಿನ ರೀತಿ ಕಂದನೆ ನೋಡಿದೆಯಲ್ಲ
ತಂದೆಯ ಬದುಕಿನ ರೀತಿ ಕಂದನೆ ನೋಡಿದೆಯಲ್ಲ
ಈ ಕಥೆಯ ಕೊನೆ ಹೇಗೊ ಆ ದೇವನೆ ಬಲ್ಲ
 
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ಸುಖವೆಂಬ ಮಾತೆಲ್ಲಿ ನೆಮ್ಮದಿಯು ಇನ್ನೆಲ್ಲಿ
ನೆಮ್ಮದಿಯು ಇನ್ನೆಲ್ಲಿ||
||ಕಣ್ಣೀರ ಕೆರೆಯೊಳಗೆ ಈಜುವ ಜೀವಿಗಳು ಎಂದು
ಪನ್ನೀರ ಮಾತುಗಳು ಕೇವಲ ಅನುದಿನ ಕನಸ್ಸಿನೊಳು||

Aluvudu Yeke song lyrics from Kannada Movie Gruhalakshmi starring Malashree, Devaraj,, Lyrics penned by Chi Udayashankar Sung by S P Balasubrahmanyam, Chithra, Music Composed by Raj-Koti, film is Directed by B Subba Rao and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ