Nanagaagi Devaru Lyrics

ನನಗಾಗಿ ದೇವರು ಕಂದಾ Lyrics

in Gruhalakshmi

in ಗೃಹಲಕ್ಷ್ಮಿ

LYRIC

Song Details Page after Lyrice

ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ ಹ್ಂ ಹ್ಂ..
 
ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ಮನೆಗೆ ….

ಆನಂದ ಮನಕೆ ವಾತ್ಸಲ್ಯ ಎದೆಗೆ
ಹೂವೊಂದ ನೀಡಿದ ಮಡಿಲಿಗೆ
ಆನಂದ ಮನಕೆ ವಾತ್ಸಲ್ಯ ಎದೆಗೆ
ಹೂವೊಂದ ನೀಡಿದ ಮಡಿಲಿಗೆ
ಬರಿದಾದ ಕೈಗೆ ಈ ಮುದ್ದು ಬೊಂಬೆ
ಎಂದೆನಗೆ ನೀಡಿದಾ ಈ ಕಾಣಿಕೆ…
 
 
|| ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ಮನೆಗೆ ……||
 
ನೀನಿರುವ ಮನೆಯು ದೇವರ ಗುಡಿಯು 
ನಿನ ಸೇವೆ ಬಾಳಿನ ಗುರಿಯಾಗಿದೆ 
ತುಂಟ ನಗೆಯು ಪ್ರೇಮದ ನುಡಿಯು 
ನನಗಾಗಿ ನೀ ಕೊಡುವ ಸಿರಿಯಾಗಿದೆ 
 
|| ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ….……||

ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ….
ಹ್ಂ ಹ್ಂ ಹ್ಂ ಹ್ಂ ಹ್ಂ..
 
ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ಮನೆಗೆ ….

ಆನಂದ ಮನಕೆ ವಾತ್ಸಲ್ಯ ಎದೆಗೆ
ಹೂವೊಂದ ನೀಡಿದ ಮಡಿಲಿಗೆ
ಆನಂದ ಮನಕೆ ವಾತ್ಸಲ್ಯ ಎದೆಗೆ
ಹೂವೊಂದ ನೀಡಿದ ಮಡಿಲಿಗೆ
ಬರಿದಾದ ಕೈಗೆ ಈ ಮುದ್ದು ಬೊಂಬೆ
ಎಂದೆನಗೆ ನೀಡಿದಾ ಈ ಕಾಣಿಕೆ…
 
 
|| ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ಮನೆಗೆ ……||
 
ನೀನಿರುವ ಮನೆಯು ದೇವರ ಗುಡಿಯು 
ನಿನ ಸೇವೆ ಬಾಳಿನ ಗುರಿಯಾಗಿದೆ 
ತುಂಟ ನಗೆಯು ಪ್ರೇಮದ ನುಡಿಯು 
ನನಗಾಗಿ ನೀ ಕೊಡುವ ಸಿರಿಯಾಗಿದೆ 
 
|| ನನಗಾಗಿ ದೇವರು ತಂದಾ ನಿನ್ನ
ಕಂದಾ ಇಲ್ಲಿಗೆ ನಿನಗಾಗಿ ಬಂದಾ
ನನ್ನ ಕರೆ ತಂದಾ ಅವನೇ ಮನೆಗೆ
ಅವನೇ ….……||

Nanagaagi Devaru song lyrics from Kannada Movie Gruhalakshmi starring K S Ashwath, Rajashankar, Ramesh, Lyrics penned by Chi Sadashivaiah Sung by S Janaki, Music Composed by M Ranga Rao, film is Directed by Vijaya Sathyam and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ