Maneye Gudiyamma Lyrics

ಮನೆಯೇ ಗುಡಿಯಮ್ಮ Lyrics

in Gruhalakshmi

in ಗೃಹಲಕ್ಷ್ಮಿ

LYRIC

ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ
ಜ್ಯೋತಿಯ ಬೆಳಗಮ್ಮಾ
 
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ….||
 
ಸೇವೆಯೇ ನಿನ್ನ ಉಸಿರಾಗಿರಲಿ
ಆ ಆ ಆ ಆ….ಆಆಆ……
ಸೇವೆಯೇ ನಿನ್ನ ಉಸಿರಾಗಿರಲಿ
ತ್ಯಾಗವೇ ಬಾಳಿನ ಪಲ್ಲವಿಯಾಗಲಿ
ಸಂಸಾರವೇ ಸುಖ ಸಾಗರವು
ಸಂಸಾರವೇ ಸುಖ ಸಾಗರವು
ಎನಿಸುವ ಭಾಗ್ಯವು ನಿನದಾಗಿರಲಿ
 
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ….||
 
ಹಾಡುವ ಕೊರಳು ಕೋಗಿಲೆದಾಯಿತು
ಆಡುವ ಅಂದ ನವಿಲಿನದಾಯಿತು
ಹಾಡುವ ಕೊರಳು ಕೋಗಿಲೆದಾಯಿತು
ಆಡುವ ಅಂದ ನವಿಲಿನದಾಯಿತು
ಯಾರಿಗೆ ಏನನು ಕೊಡುವನೋ ಅವನು
ಯಾರಿಗೆ ಏನನು ಕೊಡುವನೋ ಅವನು
ಅದನೇ ಹರುಷದಿ ಸ್ವೀಕರಿಸಮ್ಮ .....  
  
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ
ಜ್ಯೋತಿಯ ಬೆಳಗಮ್ಮಾ
 
ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ…..||

ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ
ಜ್ಯೋತಿಯ ಬೆಳಗಮ್ಮಾ
 
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ….||
 
ಸೇವೆಯೇ ನಿನ್ನ ಉಸಿರಾಗಿರಲಿ
ಆ ಆ ಆ ಆ….ಆಆಆ……
ಸೇವೆಯೇ ನಿನ್ನ ಉಸಿರಾಗಿರಲಿ
ತ್ಯಾಗವೇ ಬಾಳಿನ ಪಲ್ಲವಿಯಾಗಲಿ
ಸಂಸಾರವೇ ಸುಖ ಸಾಗರವು
ಸಂಸಾರವೇ ಸುಖ ಸಾಗರವು
ಎನಿಸುವ ಭಾಗ್ಯವು ನಿನದಾಗಿರಲಿ
 
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ….||
 
ಹಾಡುವ ಕೊರಳು ಕೋಗಿಲೆದಾಯಿತು
ಆಡುವ ಅಂದ ನವಿಲಿನದಾಯಿತು
ಹಾಡುವ ಕೊರಳು ಕೋಗಿಲೆದಾಯಿತು
ಆಡುವ ಅಂದ ನವಿಲಿನದಾಯಿತು
ಯಾರಿಗೆ ಏನನು ಕೊಡುವನೋ ಅವನು
ಯಾರಿಗೆ ಏನನು ಕೊಡುವನೋ ಅವನು
ಅದನೇ ಹರುಷದಿ ಸ್ವೀಕರಿಸಮ್ಮ .....  
  
|| ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ
ಜ್ಯೋತಿಯ ಬೆಳಗಮ್ಮಾ
 
ಮನೆಯೇ ಗುಡಿಯಮ್ಮಾ
ಪತಿಯೇ ದೇವರಮ್ಮ…..||

Maneye Gudiyamma song lyrics from Kannada Movie Gruhalakshmi starring K S Ashwath, Rajashankar, Ramesh, Lyrics penned by Chi Udayashankar Sung by S Janaki, Music Composed by M Ranga Rao, film is Directed by Vijaya Sathyam and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ