Mannisu Chinna Lyrics

ಮನ್ನಿಸು ಚಿನ್ನ Lyrics

in Gruhalakshmi

in ಗೃಹಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ
ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ
               
ಬಿಸಿಲ ಮೇಲೆ ಕೋಪಗೊಂಡು
ಮೊಗ್ಗು ಹಿಗ್ಗದಿರುವುದೆ
ರಾತ್ರಿ ಕಂಡು ಮುನಿಸಿಕೊಂಡು
ನಳಿನಿ ಅರಳದಿರುವುದೆ
ಕೋಪ ಬಿಡು ಕೈಯ ಕೊಡು
ಕೋಪ ಬಿಡು ಕೈಯ ಕೊಡು
ನಗುತ ನಗುತ ನನ್ನ ನೋಡು
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
 
ಬೇಡವೆಂದು ದೂರ ಹೋಗೆ
ವಯಸು ಸುಮ್ಮನಿರುವುದೆ
ಎದೆಯ ತುಂಬಾ ಬಯಕೆ ತುಂಬಿ
ಮನವ ಕಾಡದಿರುವುದೆ
ಬೇಡವೆಂದು ದೂರ ಹೋಗೆ
ವಯಸು ಸುಮ್ಮನಿರುವುದೆ
ಎದೆಯ ತುಂಬಾ ಬಯಕೆ ತುಂಬಿ
ಮನವ ಕಾಡದಿರುವುದೆ
ಓಡದಿರು ಕಾಡದಿರು
ಓಡದಿರು ಕಾಡದಿರು
ನಿನ್ನ ಚೆಲುವ ಮೊಗವ ತೋರು
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
 
ಕಡಲ ನೀರು ಮೇಘವಾಗಿ
ಗಗನ ಸೇರಲೇನು
ಮಳೆಯಾಗಿ ನದಿಯಾಗಿ
ಕಡಲ ವರಿಸದೇನು
ಕಡಲ ನೀರು ಮೇಘವಾಗಿ
ಗಗನ ಸೇರಲೇನು
ಮಳೆಯಾಗಿ ನದಿಯಾಗಿ
ಕಡಲ ವರಿಸದೇನು
ಕಾದಿರುವ ಇನಿಯನಲಿ
ಕಾದಿರುವ ಇನಿಯನಲಿ
ಇನ್ನು ನಿನಗೆ ಕೋಪವೇಕೆ 
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
ಆಹಾಹಾ... ಓಹೋಹೋ... ಆಹಾಹಾ
ಲಾಲಾಲಾಲಾಲಾ

-
ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ
ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ
               
ಬಿಸಿಲ ಮೇಲೆ ಕೋಪಗೊಂಡು
ಮೊಗ್ಗು ಹಿಗ್ಗದಿರುವುದೆ
ರಾತ್ರಿ ಕಂಡು ಮುನಿಸಿಕೊಂಡು
ನಳಿನಿ ಅರಳದಿರುವುದೆ
ಕೋಪ ಬಿಡು ಕೈಯ ಕೊಡು
ಕೋಪ ಬಿಡು ಕೈಯ ಕೊಡು
ನಗುತ ನಗುತ ನನ್ನ ನೋಡು
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
 
ಬೇಡವೆಂದು ದೂರ ಹೋಗೆ
ವಯಸು ಸುಮ್ಮನಿರುವುದೆ
ಎದೆಯ ತುಂಬಾ ಬಯಕೆ ತುಂಬಿ
ಮನವ ಕಾಡದಿರುವುದೆ
ಬೇಡವೆಂದು ದೂರ ಹೋಗೆ
ವಯಸು ಸುಮ್ಮನಿರುವುದೆ
ಎದೆಯ ತುಂಬಾ ಬಯಕೆ ತುಂಬಿ
ಮನವ ಕಾಡದಿರುವುದೆ
ಓಡದಿರು ಕಾಡದಿರು
ಓಡದಿರು ಕಾಡದಿರು
ನಿನ್ನ ಚೆಲುವ ಮೊಗವ ತೋರು
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
 
ಕಡಲ ನೀರು ಮೇಘವಾಗಿ
ಗಗನ ಸೇರಲೇನು
ಮಳೆಯಾಗಿ ನದಿಯಾಗಿ
ಕಡಲ ವರಿಸದೇನು
ಕಡಲ ನೀರು ಮೇಘವಾಗಿ
ಗಗನ ಸೇರಲೇನು
ಮಳೆಯಾಗಿ ನದಿಯಾಗಿ
ಕಡಲ ವರಿಸದೇನು
ಕಾದಿರುವ ಇನಿಯನಲಿ
ಕಾದಿರುವ ಇನಿಯನಲಿ
ಇನ್ನು ನಿನಗೆ ಕೋಪವೇಕೆ 
 
|| ಮನ್ನಿಸು ಚಿನ್ನ ಮನ್ನಿಸು ರನ್ನ
ಮನ್ನಿಸು ನನ್ನ ದುಡುಕುತ ನಿನ್ನ
ಸಿಡುಕಿದ ನನ್ನ ತಪ್ಪು ಅರಿತೆ ನಾ||
ಆಹಾಹಾ... ಓಹೋಹೋ... ಆಹಾಹಾ
ಲಾಲಾಲಾಲಾಲಾ

Mannisu Chinna song lyrics from Kannada Movie Gruhalakshmi starring K S Ashwath, Rajashankar, Ramesh, Lyrics penned by Vijaya Narasimha Sung by P B Srinivas, Music Composed by M Ranga Rao, film is Directed by Vijaya Sathyam and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ