Dava Dava Endide Lyrics

ಡವ ಡವ ಎಂದಿದೆ Lyrics

in Gruhalakshmi

in ಗೃಹಲಕ್ಷ್ಮಿ

LYRIC

ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು….||
 
ಮೊದಲ ಮಿಲನದ ಮಿಂಚಿನಲ್ಲೇ
ನಿನ್ನ ಬಿಂಬದ ತುಂಟು ಹಲ್ಲೆ
ಮೊದಲ ಮಿಲನದ ಮಿಂಚಿನಲ್ಲೇ
ನಿನ್ನ ಬಿಂಬದ ತುಂಟು ಹಲ್ಲೆ
ಜನುಮ ಜನುಮದ ಆಸೆ ಎಲ್ಲೆ
ಜನುಮ ಜನುಮದ ಆಸೆ ಎಲ್ಲೆ
ಮನಸು ಮನಸಿನ ಬೆಸುಗೆಯಲ್ಲೇ
ಹ್ಹಾ ಹ್ಹಾ ಹ್ಹಾ ಹ್ಹಾ….
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು….||
 
ಮೀನು ಜಾಲವ ಬೀಸಿತೇನು
ಬೆಸ್ತ ಕೈಸೆರೆ ಆದನೇನು
ಮೀನು ಜಾಲವ ಬೀಸಿತೇನು
ಬೆಸ್ತ ಕೈಸೆರೆ ಆದನೇನು
ಕಣ್ಣು ಮೀನು ಬೆಸ್ತ ನೀನು
ಕಣ್ಣು ಮೀನು ಬೆಸ್ತ ನೀನು
ಪ್ರೇಮದಾ ಸೆರೆ ಚೆನ್ನು ಚೆನ್ನು
ಹ್ಹಾ ಹ್ಹಾ ಹ್ಹಾ ಹ್ಹಾ….
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು
ಆ ಆ ಆ ಆ ಆ….ಆಆಆ….
ಆ ಆ ಆ ಆ ಆ….ಆಆಆ….||

ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು….||
 
ಮೊದಲ ಮಿಲನದ ಮಿಂಚಿನಲ್ಲೇ
ನಿನ್ನ ಬಿಂಬದ ತುಂಟು ಹಲ್ಲೆ
ಮೊದಲ ಮಿಲನದ ಮಿಂಚಿನಲ್ಲೇ
ನಿನ್ನ ಬಿಂಬದ ತುಂಟು ಹಲ್ಲೆ
ಜನುಮ ಜನುಮದ ಆಸೆ ಎಲ್ಲೆ
ಜನುಮ ಜನುಮದ ಆಸೆ ಎಲ್ಲೆ
ಮನಸು ಮನಸಿನ ಬೆಸುಗೆಯಲ್ಲೇ
ಹ್ಹಾ ಹ್ಹಾ ಹ್ಹಾ ಹ್ಹಾ….
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು….||
 
ಮೀನು ಜಾಲವ ಬೀಸಿತೇನು
ಬೆಸ್ತ ಕೈಸೆರೆ ಆದನೇನು
ಮೀನು ಜಾಲವ ಬೀಸಿತೇನು
ಬೆಸ್ತ ಕೈಸೆರೆ ಆದನೇನು
ಕಣ್ಣು ಮೀನು ಬೆಸ್ತ ನೀನು
ಕಣ್ಣು ಮೀನು ಬೆಸ್ತ ನೀನು
ಪ್ರೇಮದಾ ಸೆರೆ ಚೆನ್ನು ಚೆನ್ನು
ಹ್ಹಾ ಹ್ಹಾ ಹ್ಹಾ ಹ್ಹಾ….
 
|| ಡವ ಡವ ಎಂದಿದೆ ಕೇಳು
ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ
ಎಂಥ ಒಲವಿನ ಸೋಲು
ಆ ಆ ಆ ಆ ಆ….ಆಆಆ….
ಆ ಆ ಆ ಆ ಆ….ಆಆಆ….||

Dava Dava Endide song lyrics from Kannada Movie Gruhalakshmi starring K S Ashwath, Rajashankar, Ramesh, Lyrics penned by Vijaya Narasimha Sung by P B Srinivas, S Janaki, Music Composed by M Ranga Rao, film is Directed by Vijaya Sathyam and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ