Karamugide Lyrics

ಕರಮುಗಿವೆ Lyrics

in Grama Devathe

in ಗ್ರಾಮ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂ ಓಂ ಓಂ
ಆರೋಗ್ಯದಾತೆ ಅಭಯಪ್ರದಾತೆ
ಓಂ ನಮಃ ಕಮಲೆ ಕಮಲಿನಿ ಕಾತ್ಯಾಯಿನಿ
ಕಾಗುಣಿತದ ಕರವಾಹಿನಿ ಕಾಲಿಗೆರಗಿ ನಮಿಸುವೆ
“ಕ” ಎಂಬ ಅಕ್ಷರದಲಿ ಪ್ರತಿ ಪದ ಬರೆದು
ಕಾಲ ತೊಳೆದು ಸ್ತುತಿಸುವೆ
 
ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ
ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ
 
ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ
ಕಾಣುವ ದೈವ ಕಾಣುವೆ ಇಂತ ಕನಸ ಕಾಣುವೆನು
ಕಣ್ಣೆಂಬ ಕನ್ನಡಿಯೊಳಗೆ ಕಾದಿಟ್ಟ ಕಾಮನೆಯೊಳಗೆ                                
ಕಥೆಯಾಗಿ ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
ಈ ಕಾಗುಣಿತವ ಆ ಕಾಲ್ಗುಣಿತವೊ
ಈ ಕಣ್‌ ಮಿಡಿತವ ಆ ಕಲೆಗಳಿಗರ್ಥವೊ
ಕಾಲಚಕ್ರವು ಕಳೆದರೆ ಕಾವಲಿರುವಳು ಕಾರುಣಿ
ಕವಲುದಾರಿಗೆ ಕರೆದರೆ ಕಲಿಸುತ್ತಾಳೆ ಕಮಲಿನಿ
ಕಾತರದ ಕವಿಕಲ್ಪನೆಯೊ ಕಾಯಿಸುವ ಕಾರ್ಯದ ಕಲೆಯೊ
ಕನಸ್ಸಲ್ಲೂ ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
ಈ ಕಚಗುಳಿಗಳ ಆ ಕಸಿವಿಸಿಗಳೊ
ಈ ಕಾಯಕಗಳ ಆ ಕಾರ್ಪಣ್ಯಗಳೊ
ಕಾಡುಕತ್ತಲೆ ಕವಿದರೆ ಕಷ್ಟ ಕಳೆವಳು ಕಾಮಿನಿ
ಕಾರ್ಯವಾಸಿಗಳಾದರೆ ಕಾಮದಹನಕ್ಕೆ ಕಾರಿಣಿ
ಕಲಕಲಕಲಕದಡುವ ಕರೆಯೊ
ಕಣಕಣಕಣದಲ್ಲೂ ಕಾಣದ ಕಲೆಯೊ
ಕಣ್ಣೊಳಗಿಟ್ಟು ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ
ಕಾಣುವ ದೈವ ಕಾಣುವೆ ಇಂತ ಕನಸ ಕಾಣುವೆನು
ಕಣ್ಣೆಂಬ ಕನ್ನಡಿಯೊಳಗೆ ಕಾದಿಟ್ಟ ಕಾಮನೆಯೊಳಗೆ                                
ಕಥೆಯಾಗಿ ಕಾವಲು ಕಾಯಮ್ಮ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||

-
ಓಂ ಓಂ ಓಂ
ಆರೋಗ್ಯದಾತೆ ಅಭಯಪ್ರದಾತೆ
ಓಂ ನಮಃ ಕಮಲೆ ಕಮಲಿನಿ ಕಾತ್ಯಾಯಿನಿ
ಕಾಗುಣಿತದ ಕರವಾಹಿನಿ ಕಾಲಿಗೆರಗಿ ನಮಿಸುವೆ
“ಕ” ಎಂಬ ಅಕ್ಷರದಲಿ ಪ್ರತಿ ಪದ ಬರೆದು
ಕಾಲ ತೊಳೆದು ಸ್ತುತಿಸುವೆ
 
ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ
ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ
 
ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ
ಕಾಣುವ ದೈವ ಕಾಣುವೆ ಇಂತ ಕನಸ ಕಾಣುವೆನು
ಕಣ್ಣೆಂಬ ಕನ್ನಡಿಯೊಳಗೆ ಕಾದಿಟ್ಟ ಕಾಮನೆಯೊಳಗೆ                                
ಕಥೆಯಾಗಿ ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
ಈ ಕಾಗುಣಿತವ ಆ ಕಾಲ್ಗುಣಿತವೊ
ಈ ಕಣ್‌ ಮಿಡಿತವ ಆ ಕಲೆಗಳಿಗರ್ಥವೊ
ಕಾಲಚಕ್ರವು ಕಳೆದರೆ ಕಾವಲಿರುವಳು ಕಾರುಣಿ
ಕವಲುದಾರಿಗೆ ಕರೆದರೆ ಕಲಿಸುತ್ತಾಳೆ ಕಮಲಿನಿ
ಕಾತರದ ಕವಿಕಲ್ಪನೆಯೊ ಕಾಯಿಸುವ ಕಾರ್ಯದ ಕಲೆಯೊ
ಕನಸ್ಸಲ್ಲೂ ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
ಈ ಕಚಗುಳಿಗಳ ಆ ಕಸಿವಿಸಿಗಳೊ
ಈ ಕಾಯಕಗಳ ಆ ಕಾರ್ಪಣ್ಯಗಳೊ
ಕಾಡುಕತ್ತಲೆ ಕವಿದರೆ ಕಷ್ಟ ಕಳೆವಳು ಕಾಮಿನಿ
ಕಾರ್ಯವಾಸಿಗಳಾದರೆ ಕಾಮದಹನಕ್ಕೆ ಕಾರಿಣಿ
ಕಲಕಲಕಲಕದಡುವ ಕರೆಯೊ
ಕಣಕಣಕಣದಲ್ಲೂ ಕಾಣದ ಕಲೆಯೊ
ಕಣ್ಣೊಳಗಿಟ್ಟು ಕಾವಲು ಕಾಯಮ್ಮ
 
||ಕರಮುಗಿವೆ  ಕನಿಕರಿಸು ಕಂಬನಿಯು ಕಣ್ಣೊರೆಸು
ಕಾರುಣ್ಯದಾಹಿನಿ
ಕರೆದಲ್ಲಿ ಕರಹಿಡಿಯೊ ಕರುಣೆಗಳ ಕಲ್ಪತರು
ಕಾಮನಧ್ವಂಸಿನಿ
ಕಾಣುವ ದೈವ ಕಾಣುವೆ ಇಂತ ಕನಸ ಕಾಣುವೆನು
ಕಣ್ಣೆಂಬ ಕನ್ನಡಿಯೊಳಗೆ ಕಾದಿಟ್ಟ ಕಾಮನೆಯೊಳಗೆ                                
ಕಥೆಯಾಗಿ ಕಾವಲು ಕಾಯಮ್ಮ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||
 
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ನಾ ಕೈ ಮುಗಿವೆ||
||ಜೈ ಜೈ ಅಂಬೆ ಅಂಬೆ
ಜೈ ಜೈ ಅಂಬೆ ಅಂಬೆ
ಬಾ ಕಾಲ್ ತೊಳೆವೆ||

Karamugide song lyrics from Kannada Movie Grama Devathe starring Prema, Saikumar, Meena, Lyrics penned by K Kalyan Sung by Chithra, Music Composed by Dhina, film is Directed by Om Saiprakash and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ