ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ನೀನೊಮ್ಮೆ ನಗಲು ಹಾಲು ಜೇನು
ನಮ್ಮನ್ನು ಕೊರೆವ ಅಮ್ಮ ನೀನು
ನಿನ್ನಯ ಪ್ರೀತಿಮಳೆ ಸುರಿಸಮ್ಮ…
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ…||
ಕುಂಕುಮ ತಂದೆವು ಮಾಂಕಾಳಿಗೆ
ಭಾಗ್ಯವ ತಂದಳು ಈ ಬಾಳಿಗೆ
ಬಳೆಯನು ತೊಡಿಸಲು ಚಾಮುಂಡಿಗೆ
ಬೆಳೆಯನು ಕೊಟ್ಟಳು ನಮ್ಮೂರಿಗೆ
ಗಿರಿಜೆ ಹರನಪ್ರಿಯೆ ನಮಗೆ ತರುವ ಸುಖ
ನಿನ್ನ ಮಡಿಲಲ್ಲಿ ಕಂದರಂತೆ ನಾವು
ಮಡಿಯ ಹುಡುತ ಇಲ್ಲಿ ಬಕುತಿ ಸುಮವ ಚೆಲ್ಲಿ
ತಂದೇವಮ್ಮ ತಾಯೆ ನಿಂಗೆ ಹಣ್ಣು ಹೂವು
ನೀಗಮ್ಮ ನೀಗು ನಮ್ಮ ಎಲ್ಲಾ ನೋವು..
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ…||
ಪ್ರೇಮದೆ ಮಾಡಲು ಅಭಿಷೇಕವ
ರೋಗವ ನೀಗುತ ಕಾಪಾಡಿದೆ
ವೃತವನ್ನು ಮಾಡಲು ನಾರೀಯರು
ಸಂತಾನ ಭಾಗ್ಯವ ನೀ ನೀಡುವೇ..
ಜಗದ ಬೆಳಕು ನೀನು..ಉಸಿರ ಪಲುಕು ನೀನು
ನಿನ್ನ ಪಾದಸೇವೆ ಮಾಡಿ ಧನ್ಯ ನಾವು…
ಒಲವ ಮಳೆಯ ತಂದು ಕರುಣೆ ಹರಿಸು ಇಂದು
ನಿಂಗೆ ಸಾಟಿ ಬೇರೆ ಧೈವ ಯಾರಿಲ್ಲವೂ…
ನಿನ್ನಿಂದ ಎಲ್ಲೆಲ್ಲೂ ಸಂತೋಷವು…
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ನೀನೊಮ್ಮೆ ನಗಲು ಹಾಲು ಜೇನು
ನಮ್ಮನ್ನು ಕೊರೆವ ಅಮ್ಮ ನೀನು
ನಿನ್ನಯ ಪ್ರೀತಿಮಳೆ ಸುರಿಸಮ್ಮ….||
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ನೀನೊಮ್ಮೆ ನಗಲು ಹಾಲು ಜೇನು
ನಮ್ಮನ್ನು ಕೊರೆವ ಅಮ್ಮ ನೀನು
ನಿನ್ನಯ ಪ್ರೀತಿಮಳೆ ಸುರಿಸಮ್ಮ…
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ…||
ಕುಂಕುಮ ತಂದೆವು ಮಾಂಕಾಳಿಗೆ
ಭಾಗ್ಯವ ತಂದಳು ಈ ಬಾಳಿಗೆ
ಬಳೆಯನು ತೊಡಿಸಲು ಚಾಮುಂಡಿಗೆ
ಬೆಳೆಯನು ಕೊಟ್ಟಳು ನಮ್ಮೂರಿಗೆ
ಗಿರಿಜೆ ಹರನಪ್ರಿಯೆ ನಮಗೆ ತರುವ ಸುಖ
ನಿನ್ನ ಮಡಿಲಲ್ಲಿ ಕಂದರಂತೆ ನಾವು
ಮಡಿಯ ಹುಡುತ ಇಲ್ಲಿ ಬಕುತಿ ಸುಮವ ಚೆಲ್ಲಿ
ತಂದೇವಮ್ಮ ತಾಯೆ ನಿಂಗೆ ಹಣ್ಣು ಹೂವು
ನೀಗಮ್ಮ ನೀಗು ನಮ್ಮ ಎಲ್ಲಾ ನೋವು..
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ…||
ಪ್ರೇಮದೆ ಮಾಡಲು ಅಭಿಷೇಕವ
ರೋಗವ ನೀಗುತ ಕಾಪಾಡಿದೆ
ವೃತವನ್ನು ಮಾಡಲು ನಾರೀಯರು
ಸಂತಾನ ಭಾಗ್ಯವ ನೀ ನೀಡುವೇ..
ಜಗದ ಬೆಳಕು ನೀನು..ಉಸಿರ ಪಲುಕು ನೀನು
ನಿನ್ನ ಪಾದಸೇವೆ ಮಾಡಿ ಧನ್ಯ ನಾವು…
ಒಲವ ಮಳೆಯ ತಂದು ಕರುಣೆ ಹರಿಸು ಇಂದು
ನಿಂಗೆ ಸಾಟಿ ಬೇರೆ ಧೈವ ಯಾರಿಲ್ಲವೂ…
ನಿನ್ನಿಂದ ಎಲ್ಲೆಲ್ಲೂ ಸಂತೋಷವು…
|| ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ಜಗ ಜಗದಂಭೆ…ಮಾರಿ ಮಾರಿಕಾಂಭೆ
ಮಹ ಮಹಾಮಾಯೇ..ನೀ ನಮ್ಮ ಕಾಯೆ
ನೀನೊಮ್ಮೆ ನಗಲು ಹಾಲು ಜೇನು
ನಮ್ಮನ್ನು ಕೊರೆವ ಅಮ್ಮ ನೀನು
ನಿನ್ನಯ ಪ್ರೀತಿಮಳೆ ಸುರಿಸಮ್ಮ….||
Jaga Jagadamba song lyrics from Kannada Movie Grama Devathe starring Prema, Saikumar, Meena, Lyrics penned by R N Jayagopal Sung by Anuradha Sriram, Music Composed by Dhina, film is Directed by Om Saiprakash and film is released on 2001