Amma O Lyrics

ಅಮ್ಮ ಓ Lyrics

in Grama Devathe

in ಗ್ರಾಮ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ
ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ
ಅಟಿಲಕ್ಕಮ್ಮ ಹೆಂಚಿಕೆಂಚಮ್ಮ
ಎಲ್ಲಮ್ಮ ದುರ್ಗಮ್ಮ ಮಾರಮ್ಮ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ಮಹಿಷನ ಕೊಂದವಳೆ ಈ ಮಹಿಷ ಮರ್ದಿನಿ
ನಿಮಿಷದ ಪ್ರಾರ್ಥನೆಗೆ ಕರಗೊ ಹರ್ಷದಾಯಿನಿ
ಸಂಗೀತ ಸೃಷ್ಟಿಸಿದ ಈ ನಾದರೂಪಿಣಿ
ಬಾ ಎಂದು ಕರೆದರೆ ಅಮೃತವರ್ಷಿಣಿ
ಆಲಸ್ಯ ನಿದ್ರೆ ಕಳೆಯೋಳು
ಮೂಲೋಕದ ಮಾಯೆ ಈ ಮೋಹಿನಿ
ಬ್ರಹ್ಮಾದಿ ವಿಷ್ಣು ಶಿವರನ್ನು
ಭೂಲೋಕದಿ ತಂದ ದಾಯಿನಿ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ತ್ಯಾಗದ ಹೂಮಾಲೆ ಧರಿಸೊ ವಿಶ್ವರೂಪಿಣಿ
ಸಂಪತ್ತು ಸಕಲವನ್ನು ಧಾರೆ ಎರೆಯೊ ಮಾಲಿನಿ
ಸೂಕ್ಷ್ಮಾಧಿಸೂಕ್ಷ್ಮವತಿ ಈ ಮೋಕ್ಷಪ್ರದಾಯಿನಿ
ಆಂತರ್ಯ ಅಳೆದು ಕೊಡೊ ಸೌಂದರ್ಯವಾಹಿನಿ
ಗರ್ವದ ಕಳೆಕಳೆವಳು ಗರ್ಭಿಣಿ
ಅಂಬಿಕೆ ದೇವಿ ಆರಾಧಿನಿ
ಮಧುಕೈಟಭರ ಕೊಂದ ಕಿಂಕಿಣಿ
ಅಲೆಯುವ ಮನಸ್ಸಿಗೆ ಮನುಕರ್ಮಣಿ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ಓಂ ಶಕ್ತಿ  ಓಂ ಶಕ್ತಿ  ಓಂ ಶಕ್ತಿ ಓಂ ಶಕ್ತಿ
ಓಂ ಶಕ್ತಿ  ಓಂ ಶಕ್ತಿ  ಓಂ ಶಕ್ತಿ ಓಂ ಶಕ್ತಿ
ಜಗದಂಬ ದುರ್ಗಮ್ಮ ಬಾರೆ ಅಮ್ಮ
ಗಿರಿಯಮ್ಮ ಪ್ಲೇಗಮ್ಮ ಬಾರೆ ಅಮ್ಮ
ತಿಲಕಮ್ಮ ದೊಡ್ಡಮ್ಮ ಬಾರೆ ಅಮ್ಮ
ಈರಮ್ಮ ಇಟಿಗಮ್ಮ ಬಾರೆ ಅಮ್ಮ
 
ಈ ಸೃಷ್ಟಿ ಸ್ಥಿತಿ ಲಯದ ಸೃಷ್ಟಿ ಇವಳು ಮಂಚಿಣಿ
ಗರುಡನ ಆರಾಧನೆ ಪಡೆಯೊ ಗಾಯತ್ರಿಣಿ
ಹರಿಷಡ್ವರ್ಗಗಳ ಬೆರಳೆ ಕರೆಯೋಲೆ ನೀ
ರುದ್ರಾಭಿಷೇಕಪ್ರಿಯೆ ರಮಿಣಿ ಈ ರೌದ್ರಿನಿ
ಭಯಭೀತಳಾಗಿ ಕಾಣ್ತಾಳೆ ಸಿಂಹಿಣಿ
ಭಯಭೀತಿಕಳೆಯೊ ಮನಸ್ಸೋಳು ಮಾಂಕಾಳಿಣಿ
ಬರಿ ಸೂತ್ರಪಠನ ಮಾಡಿ ನಿಂತ್ರೆ ಸಾಕು ನೀ
ಆಗುತ್ತಾಳೆ ಇವಳು ಮಾತೃವಾತ್ಸಲ್ಯಿಣಿ
 
(ಶತಕೋಟಿ ಹೆಸರಿನಿಂದ ಕರೆಯುವಾಸೆ ನಾನು
ಕಣಕಣದಲ್ಲೂ ಪ್ರತಿಕ್ಷಣದಲ್ಲೂ ನೀನೆ ಕಾಮಧೇನು
ಬಂಧುಬಳಗ ಒಳಹೊರಗ ತಿಳಿಯಲಾರೆ ನಾನು
ಬಂದು ಹೋಗೊ ನಡುವೆ ಕಾಯೊ ಕಲ್ಪವೃಕ್ಷ ನೀನು
ಓಂ ಶಕ್ತಿ ಜಯಶಕ್ತಿ ನೀನೆ ಲೋಕಮಾತೆ
ಪಾತಾಳ ಸುತ್ತಿಬಂದರೆ ನೀನೆ ನಾಗದೇವತೆ
ಓಂ ಶಕ್ತಿ ಜಯಶಕ್ತಿ ನೀನೆ ಜನ್ಮದಾತೆ
ಭೂಗೋಳ ಸುತ್ತಿ ಬಂದರೆ ನೀನೆ ಗ್ರಾಮದೇವತೆ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ

ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ
ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ
ಅಟಿಲಕ್ಕಮ್ಮ ಹೆಂಚಿಕೆಂಚಮ್ಮ
ಎಲ್ಲಮ್ಮ ದುರ್ಗಮ್ಮ ಮಾರಮ್ಮ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ಮಹಿಷನ ಕೊಂದವಳೆ ಈ ಮಹಿಷ ಮರ್ದಿನಿ
ನಿಮಿಷದ ಪ್ರಾರ್ಥನೆಗೆ ಕರಗೊ ಹರ್ಷದಾಯಿನಿ
ಸಂಗೀತ ಸೃಷ್ಟಿಸಿದ ಈ ನಾದರೂಪಿಣಿ
ಬಾ ಎಂದು ಕರೆದರೆ ಅಮೃತವರ್ಷಿಣಿ
ಆಲಸ್ಯ ನಿದ್ರೆ ಕಳೆಯೋಳು
ಮೂಲೋಕದ ಮಾಯೆ ಈ ಮೋಹಿನಿ
ಬ್ರಹ್ಮಾದಿ ವಿಷ್ಣು ಶಿವರನ್ನು
ಭೂಲೋಕದಿ ತಂದ ದಾಯಿನಿ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ತ್ಯಾಗದ ಹೂಮಾಲೆ ಧರಿಸೊ ವಿಶ್ವರೂಪಿಣಿ
ಸಂಪತ್ತು ಸಕಲವನ್ನು ಧಾರೆ ಎರೆಯೊ ಮಾಲಿನಿ
ಸೂಕ್ಷ್ಮಾಧಿಸೂಕ್ಷ್ಮವತಿ ಈ ಮೋಕ್ಷಪ್ರದಾಯಿನಿ
ಆಂತರ್ಯ ಅಳೆದು ಕೊಡೊ ಸೌಂದರ್ಯವಾಹಿನಿ
ಗರ್ವದ ಕಳೆಕಳೆವಳು ಗರ್ಭಿಣಿ
ಅಂಬಿಕೆ ದೇವಿ ಆರಾಧಿನಿ
ಮಧುಕೈಟಭರ ಕೊಂದ ಕಿಂಕಿಣಿ
ಅಲೆಯುವ ಮನಸ್ಸಿಗೆ ಮನುಕರ್ಮಣಿ
 
(ಮಳೆಗಾಳಿ ಸುಡುಬೆಂಕಿ ಭೂಮಿ ಬಾನು ನೀನು
ನೀನ್ನೊಂದು ದೃಷ್ಟಿಗೆ ಸೃಷ್ಟಿ ಬೆಳಕ ಧೇನು
ನವಗ್ರಹವೊ ಅನುಗ್ರಹವೊ ನಿನ್ನದಲ್ಲವೇನು
ನಭೋ ಮಂಡಲತಾರೆ ನಿನ್ನ ಮುಷ್ಟಿಯಲ್ಲವೇನು)
 
||ಅಮ್ಮ ಓ ಮುತ್ಯಾಲಮ್ಮ
ಅಮ್ಮ ಓ ಮುನಿಯಮ್ಮ
ಅಮ್ಮ ಓ ಮುಲ್ಕಟ್ಟಮ್ಮ ಬಾಮ್ಮ||
||ಅಮ್ಮ ಓ ಅಂಕಾಳಮ್ಮ
ಅಮ್ಮ ಓ ಮಾಂಕಾಳಮ್ಮ
ಅಮ್ಮ ಓ ಜಲಗೇರಮ್ಮ ಬಾಮ್ಮ||
 
ಓಂ ಶಕ್ತಿ  ಓಂ ಶಕ್ತಿ  ಓಂ ಶಕ್ತಿ ಓಂ ಶಕ್ತಿ
ಓಂ ಶಕ್ತಿ  ಓಂ ಶಕ್ತಿ  ಓಂ ಶಕ್ತಿ ಓಂ ಶಕ್ತಿ
ಜಗದಂಬ ದುರ್ಗಮ್ಮ ಬಾರೆ ಅಮ್ಮ
ಗಿರಿಯಮ್ಮ ಪ್ಲೇಗಮ್ಮ ಬಾರೆ ಅಮ್ಮ
ತಿಲಕಮ್ಮ ದೊಡ್ಡಮ್ಮ ಬಾರೆ ಅಮ್ಮ
ಈರಮ್ಮ ಇಟಿಗಮ್ಮ ಬಾರೆ ಅಮ್ಮ
 
ಈ ಸೃಷ್ಟಿ ಸ್ಥಿತಿ ಲಯದ ಸೃಷ್ಟಿ ಇವಳು ಮಂಚಿಣಿ
ಗರುಡನ ಆರಾಧನೆ ಪಡೆಯೊ ಗಾಯತ್ರಿಣಿ
ಹರಿಷಡ್ವರ್ಗಗಳ ಬೆರಳೆ ಕರೆಯೋಲೆ ನೀ
ರುದ್ರಾಭಿಷೇಕಪ್ರಿಯೆ ರಮಿಣಿ ಈ ರೌದ್ರಿನಿ
ಭಯಭೀತಳಾಗಿ ಕಾಣ್ತಾಳೆ ಸಿಂಹಿಣಿ
ಭಯಭೀತಿಕಳೆಯೊ ಮನಸ್ಸೋಳು ಮಾಂಕಾಳಿಣಿ
ಬರಿ ಸೂತ್ರಪಠನ ಮಾಡಿ ನಿಂತ್ರೆ ಸಾಕು ನೀ
ಆಗುತ್ತಾಳೆ ಇವಳು ಮಾತೃವಾತ್ಸಲ್ಯಿಣಿ
 
(ಶತಕೋಟಿ ಹೆಸರಿನಿಂದ ಕರೆಯುವಾಸೆ ನಾನು
ಕಣಕಣದಲ್ಲೂ ಪ್ರತಿಕ್ಷಣದಲ್ಲೂ ನೀನೆ ಕಾಮಧೇನು
ಬಂಧುಬಳಗ ಒಳಹೊರಗ ತಿಳಿಯಲಾರೆ ನಾನು
ಬಂದು ಹೋಗೊ ನಡುವೆ ಕಾಯೊ ಕಲ್ಪವೃಕ್ಷ ನೀನು
ಓಂ ಶಕ್ತಿ ಜಯಶಕ್ತಿ ನೀನೆ ಲೋಕಮಾತೆ
ಪಾತಾಳ ಸುತ್ತಿಬಂದರೆ ನೀನೆ ನಾಗದೇವತೆ
ಓಂ ಶಕ್ತಿ ಜಯಶಕ್ತಿ ನೀನೆ ಜನ್ಮದಾತೆ
ಭೂಗೋಳ ಸುತ್ತಿ ಬಂದರೆ ನೀನೆ ಗ್ರಾಮದೇವತೆ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ
ಜಯಶಕ್ತಿ ಓಂಶಕ್ತಿ

Amma O song lyrics from Kannada Movie Grama Devathe starring Prema, Saikumar, Meena, Lyrics penned by K Kalyan Sung by Anuradha Sriram, Music Composed by Dhina, film is Directed by Om Saiprakash and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ