Gowrishankara Kalyan Lyrics

ಗೌರಿಶಂಕರ ಕಲ್ಯಾಣ Lyrics

in Grama Devathe

in ಗ್ರಾಮ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಗಮ್ಮ ಗೌರಮ್ಮ ಮಾರಕ್ಕ ಬೀರಕ್ಕ
ಸಿದ್ಧಣ್ಣ ಮುದ್ದಣ್ಣ ಸೋಮಣ್ಣ ಭೀಮಣ್ಣ
ಎಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ
 
ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ
ಮುಕ್ಕೋಟಿ ದೇವರು ಸಪ್ತಋಷಿಗಳೆಲ್ಲರೂ
ತುಂಬಿರಲು  ಸಂತೋಷದಿ
ನವರತ್ನ ಓಲೆ ಮೂಗುಬೊಟ್ಟು
ಚಂದ್ರಗಾವಿ ಸೀರೆಯುಟ್ಟು
ಹೆಜ್ಜೆಮೇಲೆ ಹೆಜ್ಜೆಯಿಟ್ಟು
ಪಾರ್ವತಿಯು ಹಸೆಗೆ ಬಂದಾಳೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
||ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ||
 
ಗಂಗೆಯ ಧರಿಸಿದ ಮುಕ್ಕಣ್ಣ ಶಿರದಲ್ಲಿ ಚಂದ್ರನ ಆಭರಣ
ಬ್ರಹ್ಮನು ಕಟ್ಟಿಸಿದ ಬಾಸಿಂಗ ಶ್ರೀಹರಿಯು ಕಟ್ಟಿದ ಕಂಕಣ
ಶಿವಗಣಗಳ ಹಿಮ್ಮೇಳ ಮಂತ್ರಗಳ ಮುಮ್ಮೇಳ
ಮಂಗಳ ಶುಭ ಸಂದೇಶ ಸುರಮುನಿಗಳ ಸಂತೋಷ
ಗಂಧರ್ವರ ಗಾಯನವು ಸುಂದರಿಯರ ನರ್ತನವು
ಸಂತಸವ ತಂದಿರಲು ಶಂಕರನು ಹಸೆಗೆ ಬಂದಾನೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
ಲಕ್ಷ್ಮಿಯು ಸರಸ್ವತಿಯು ಗೌರಿಗೆ
ಹಚ್ಚಿದರು ಅರಿಶಿನ ಕೆನ್ನೆಗೆ
ಹೊಂಬಾಳೆ ಹೊಂಗನಸ ತಂದಾರು
ಚೆಲ್ಲಿದರು ಶ್ರೀಗಂಧ ಪನ್ನೀರು
ತಾರೆಗಳೆಲ್ಲ ಹೂವಾಗಿ ಮಳೆಗರೆಯಲು ಮೈಮೇಲೆ
ಮಧುಮಗನಿಗೆ ಶ್ರೀಗೌರಿ ಹಾಕಿದಳು ಹೂಮಾಲೆ
ಸಪ್ತಋಷಿ ದೇವಗಣ ಅಕ್ಷತೆಯು ಹಾಕಿರಲು
ಪಾರ್ವತಿಯು ಪರಶಿವನು ಸಪ್ತಪದಿ ಸುತ್ತಿ ಬಂದಾರೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
||ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ
ಮುಕ್ಕೋಟಿ ದೇವರು ಸಪ್ತಋಷಿಗಳೆಲ್ಲರೂ
ತುಂಬಿರಲು  ಸಂತೋಷದಿ
ನವರತ್ನ ಓಲೆ ಮೂಗುಬೊಟ್ಟು
ಚಂದ್ರಗಾವಿ ಸೀರೆಯುಟ್ಟು
ಹೆಜ್ಜೆಮೇಲೆ ಹೆಜ್ಜೆಯಿಟ್ಟು
ಪಾರ್ವತಿಯು ಹಸೆಗೆ ಬಂದಾಳೆ||
||ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ||

-
ಗಂಗಮ್ಮ ಗೌರಮ್ಮ ಮಾರಕ್ಕ ಬೀರಕ್ಕ
ಸಿದ್ಧಣ್ಣ ಮುದ್ದಣ್ಣ ಸೋಮಣ್ಣ ಭೀಮಣ್ಣ
ಎಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ
 
ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ
ಮುಕ್ಕೋಟಿ ದೇವರು ಸಪ್ತಋಷಿಗಳೆಲ್ಲರೂ
ತುಂಬಿರಲು  ಸಂತೋಷದಿ
ನವರತ್ನ ಓಲೆ ಮೂಗುಬೊಟ್ಟು
ಚಂದ್ರಗಾವಿ ಸೀರೆಯುಟ್ಟು
ಹೆಜ್ಜೆಮೇಲೆ ಹೆಜ್ಜೆಯಿಟ್ಟು
ಪಾರ್ವತಿಯು ಹಸೆಗೆ ಬಂದಾಳೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
||ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ||
 
ಗಂಗೆಯ ಧರಿಸಿದ ಮುಕ್ಕಣ್ಣ ಶಿರದಲ್ಲಿ ಚಂದ್ರನ ಆಭರಣ
ಬ್ರಹ್ಮನು ಕಟ್ಟಿಸಿದ ಬಾಸಿಂಗ ಶ್ರೀಹರಿಯು ಕಟ್ಟಿದ ಕಂಕಣ
ಶಿವಗಣಗಳ ಹಿಮ್ಮೇಳ ಮಂತ್ರಗಳ ಮುಮ್ಮೇಳ
ಮಂಗಳ ಶುಭ ಸಂದೇಶ ಸುರಮುನಿಗಳ ಸಂತೋಷ
ಗಂಧರ್ವರ ಗಾಯನವು ಸುಂದರಿಯರ ನರ್ತನವು
ಸಂತಸವ ತಂದಿರಲು ಶಂಕರನು ಹಸೆಗೆ ಬಂದಾನೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
ಲಕ್ಷ್ಮಿಯು ಸರಸ್ವತಿಯು ಗೌರಿಗೆ
ಹಚ್ಚಿದರು ಅರಿಶಿನ ಕೆನ್ನೆಗೆ
ಹೊಂಬಾಳೆ ಹೊಂಗನಸ ತಂದಾರು
ಚೆಲ್ಲಿದರು ಶ್ರೀಗಂಧ ಪನ್ನೀರು
ತಾರೆಗಳೆಲ್ಲ ಹೂವಾಗಿ ಮಳೆಗರೆಯಲು ಮೈಮೇಲೆ
ಮಧುಮಗನಿಗೆ ಶ್ರೀಗೌರಿ ಹಾಕಿದಳು ಹೂಮಾಲೆ
ಸಪ್ತಋಷಿ ದೇವಗಣ ಅಕ್ಷತೆಯು ಹಾಕಿರಲು
ಪಾರ್ವತಿಯು ಪರಶಿವನು ಸಪ್ತಪದಿ ಸುತ್ತಿ ಬಂದಾರೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
 
||ಬ್ರಹ್ಮಾಂಡವೆ ಚಪ್ಪರ ಗ್ರಹಮಂಡಲ ತೋರಣ
ಕಟ್ಟಿರಲು ಕೈಲಾಸದಿ
ಮುಕ್ಕೋಟಿ ದೇವರು ಸಪ್ತಋಷಿಗಳೆಲ್ಲರೂ
ತುಂಬಿರಲು  ಸಂತೋಷದಿ
ನವರತ್ನ ಓಲೆ ಮೂಗುಬೊಟ್ಟು
ಚಂದ್ರಗಾವಿ ಸೀರೆಯುಟ್ಟು
ಹೆಜ್ಜೆಮೇಲೆ ಹೆಜ್ಜೆಯಿಟ್ಟು
ಪಾರ್ವತಿಯು ಹಸೆಗೆ ಬಂದಾಳೆ||
||ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ
ಸುವ್ವಿ ಸುವ್ವಿ ಸೋಬಾನವೆ
ಗೌರಿಶಂಕರ ಕಲ್ಯಾಣವೆ||

Gowrishankara Kalyan song lyrics from Kannada Movie Grama Devathe starring Prema, Saikumar, Meena, Lyrics penned by Sriranga Sung by S P Balasubrahmanyam, Swarnalatha, Music Composed by Dhina, film is Directed by Om Saiprakash and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ