Sihi Sihi Mutthu Lyrics

ಸಿಹಿ ಸಿಹಿ ಮುತ್ತು Lyrics

in Gowdrudugru

in ಗೌಡ್ರುಡುಗ್ರು

LYRIC

Song Details Page after Lyrice

-
ಸಿಹಿ ಸಿಹಿ ಮುತ್ತು ಮುಸಿ ಮುಸಿ ನಗುವು
ನನ್ನ ಪ್ರೀತಿಯ ಚೆಲುವೆ
ನೀನಂದ್ರೆ ಬಿದ್ದು ಸಾಯುತ್ತೀನಿ
ನೀನು ನನ್ನೆಡೆ ಇದ್ರೆ
ಮಾತಲ್ಲಿ ಆತುರ ಕಣ್ಣಲ್ಲಿ ಕಾತರ
ನಿನ್ನ ಜೊತೆಯಾಗಿದ್ರೆ
ಆದರು ಏನೊ ತಿಳಿಯದ ಮಾಯೆ
ಇರುವುದು ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ
ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ
 
ಸವಿಸವಿನೋಟವು ಸಾವಿರಾರು ಅತಿಯಾಸೆಯಾಗಿ ನೋಡಬೇಡ
ಗುಸುಗುಸು ಇಲ್ಲ  ಸೋಕಿನ್ನು ಉಸಿರಿರಬೇಕು ನನ್ನ ಸಮೀಪ
ಮಾತಲ್ಲಿ ಅತಿ ಮುದವೇಕೆ ಮೈಯ್ಯಲ್ಲಿ ಶೃಂಗಾರ ನೀ ನನ್ನ ಜೊತೆಯಾಗಿದ್ರೆ
ಆದರು ಏನೊ ಮೋಹವಿದೆ ಇರುವುದೆ ನಿನ್ನ ಜೊತೆಯಲ್ಲಿ
ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ
ನಿನ್ನ ಜೊತೆಯಲ್ಲಿ
 
ನನ್ನ ಹೃದಯದ ಕೂಗನು ಕೇಳು
ನನ್ನ ಹೆಜ್ಜೆಯ ಶಬ್ಧವು ಕೇಳು
ಆಹ ನೀನಂದ್ರೆ ನನ್ನ ಮನಸ್ಸಿಗೆ ಎಷ್ಟಿಷ್ಟವೊ
ವಯಸ್ಸಿನ ಮಾತನು ಕೇಳು ಜಾರುವ ಸೆರಗನು ಕೇಳು
ಆಹ ನೀನಂದ್ರೆ ನನ್ನ ಮನಸ್ಸಿಗೆ ಎಷ್ಟಿಷ್ಟವೊ
ನನ್ನೆದೆಯನು ತೆರೆದರುನೀನೆ ನನ್ನ ಹೃದಯವ ಬಗೆದರು ನೀನೆ
ನನ್ನ ಕನಸ್ಸಿನ ಚಪ್ಪರ ನೀನೆ ನನ್ನ ಕಣ್ಣಿನ ಬೆಳಕು ನೀನೆ
ಮೋಹಕ್ಕ ಸಿಗದ ಮಾತುಗಳೆಷ್ಟೊ ತಿಳಿಯದು ನಿನ್ನ ಜೊತೆಯಲ್ಲಿ
ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ ನಿನ್ನ ಜೊತೆಯಲ್ಲಿ
ನಿನ್ನ ಜೊತೆಯಲ್ಲಿ
 
ಕಲ್ಯಾಣಮಂಟಪವ ಕೇಳು ಕಾರ್ತಿಕ ಮಾಸವನು ಕೇಳು
ನಮ್ಮ ಮದುವೆಯು ಯಾವಾಗ ನಡೆಯುತ್ತದಿಂದು
ಹೂವಿನ ಹಾಸಿಗೆ ಕೇಳೆ ಪನ್ನೀರ ಸುಗಂಧವ ಕೇಳು
ನಮ್ಮ ಶೋಭನವು ಯಾವಾಗ ನಡೆಯುತ್ತದೆಂದು
ನನ್ನ ಕಣ್ಣಿನ ಬಿಂಬವು ನೀನೆ ನನ್ನ ಜೊತೆಯ ನೆರಳು ನೀನು
ನನ್ನ ಉಸಿರಾಗಿ ನೀನು ಬಾರೆ ನನ್ನ ಎದೆ ಮೇಲೆ ನಿನ್ನ ಹೆಸರೆ
ಮಾತಿಗೆ ಸಿಗದ ಭಾವವೇನೊ ಮರೆಯಾಗಿದೆ ನಿನ್ನ ತುಟಿಯಲ್ಲಿ

Sihi Sihi Mutthu song lyrics from Kannada Movie Gowdrudugru starring Santhosh, Gopikrishna, Ravishankar, Lyrics penned by Basheer Sung by Supreeth Gandhara, Rachana Raj, Music Composed by Basheer, film is Directed by Venkateshwara Reddy E and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ