-
ಚಳಿಯಾಗಿ ಇರುವುದೆ ತಂಗಾಳಿ ತಾಕಿದರೆ
ಏನು ಬೆಚ್ಚಗೆ ಆಗಿದೆ ನಿನ್ನ ಮಡಿಲ ಸೇರಿದರೆ
ನಿನಗಾಗಿ ಎದುರು ನೋಡೊ ನೋಟದಲ್ಲಿ
ಸಾರಿಗಳು ಹೇಳುವ ಸಾಲಿನಲ್ಲಿ
ಹೇಳಲಾಗದೆ ಹಾಯಾಗಿದೆ ನಿಂತಿಲ್ಲಿ
ಮತ್ತಾಗಿ ಇರುವುದೆ ನಿನ್ನಂದ ತಾಗಿದರೆ
ಏನೊ ನಶೆಯೇರುವುದು ನಿನ್ನ ಮಡಿಲಲ್ಲಿದ್ದರೆ
ಇದೇನು ಮಂತ್ರಸ್ವರವು ಬಾ ಸಖಿ
ಇದೇನು ಮಾಯಾಲೀಲೆ ಪ್ರಿಯ ಸಖಿ
ಮಾತುಬಾರದೆ ಮೌನವೆ ಹಿತವಾಗಿದೆ
ನೀ ನನ್ನ ಜೊತೆಯಿದ್ರೆ ಲೋಕವುಂಟು ಹೊಸದಾಗಿ
ಮೋಡಿಯಾಗಿ ನೋಡಬೇಡ ನನ್ನನ್ನು ಆಸೆಯಾಗಿ
ನನಗೇನೊ ಆಗುವುದು ಈಗೇಳೆ ಕನಸ್ಸಿನ ರಾಣಿ
ಕಣ್ಣಮುಂದೆ ಕರಗುತಿದ್ರೆ ಮಾಯಾವಾಗಿ ಇರೋದು
ಈ ಹೂವಿನ ಮಳೆಯಲ್ಲಿ ನೀ ನಡೆದ ನೆಲದಲ್ಲಿ
ಹುಷಾರಾಗಿ ಓಡುವುದು ಕೋರಿಕೆ ಕುದುರೆಗಳಾಗಿ
ಹುಷಾರಾಗಿ ಓಡುವುದು ಕೋರಿಕೆ ಕುದುರೆಗಳಾಗಿ
ಉಗುರಷ್ಟು ಪ್ರೀತಿ ಮನದಡಿ ಬೆಟ್ಟದಷ್ಟು ಹೂ ಎಗರುತಿದ್ರೆ
ಹಾದು ಹಾದು ಗಾಳಿಯಲ್ಲಿ ತೇಲಿಹೋಗೊ ಮನಸ್ಸಿದೆ
ಮನಸೆಲ್ಲ ನಿನ್ನ ರೂಪ ತುಂಬಿ ತೇಲುತಿದ್ದರೆ
ಹೀಗೆ ಹೀಗೆ ವಸಂತವೆ ಮುಂದೇನಂತಿದೆ
ಈ ಗಾಳಿ ಅಲೆಗಳು ನಮ್ಮ ಪ್ರೀತಿಗೆ ಸಾಕ್ಷಿಗಳು
ತುಟಿಮೇಲೆ ತುಂಬ ಬೇಕು ಕಿರುಮುತ್ತಿನ ಸಹಿಗಳು
ತುಟಿಮೇಲೆ ತುಂಬ ಬೇಕು ಕಿರುಮುತ್ತಿನ ಸಹಿಗಳು
-
ಚಳಿಯಾಗಿ ಇರುವುದೆ ತಂಗಾಳಿ ತಾಕಿದರೆ
ಏನು ಬೆಚ್ಚಗೆ ಆಗಿದೆ ನಿನ್ನ ಮಡಿಲ ಸೇರಿದರೆ
ನಿನಗಾಗಿ ಎದುರು ನೋಡೊ ನೋಟದಲ್ಲಿ
ಸಾರಿಗಳು ಹೇಳುವ ಸಾಲಿನಲ್ಲಿ
ಹೇಳಲಾಗದೆ ಹಾಯಾಗಿದೆ ನಿಂತಿಲ್ಲಿ
ಮತ್ತಾಗಿ ಇರುವುದೆ ನಿನ್ನಂದ ತಾಗಿದರೆ
ಏನೊ ನಶೆಯೇರುವುದು ನಿನ್ನ ಮಡಿಲಲ್ಲಿದ್ದರೆ
ಇದೇನು ಮಂತ್ರಸ್ವರವು ಬಾ ಸಖಿ
ಇದೇನು ಮಾಯಾಲೀಲೆ ಪ್ರಿಯ ಸಖಿ
ಮಾತುಬಾರದೆ ಮೌನವೆ ಹಿತವಾಗಿದೆ
ನೀ ನನ್ನ ಜೊತೆಯಿದ್ರೆ ಲೋಕವುಂಟು ಹೊಸದಾಗಿ
ಮೋಡಿಯಾಗಿ ನೋಡಬೇಡ ನನ್ನನ್ನು ಆಸೆಯಾಗಿ
ನನಗೇನೊ ಆಗುವುದು ಈಗೇಳೆ ಕನಸ್ಸಿನ ರಾಣಿ
ಕಣ್ಣಮುಂದೆ ಕರಗುತಿದ್ರೆ ಮಾಯಾವಾಗಿ ಇರೋದು
ಈ ಹೂವಿನ ಮಳೆಯಲ್ಲಿ ನೀ ನಡೆದ ನೆಲದಲ್ಲಿ
ಹುಷಾರಾಗಿ ಓಡುವುದು ಕೋರಿಕೆ ಕುದುರೆಗಳಾಗಿ
ಹುಷಾರಾಗಿ ಓಡುವುದು ಕೋರಿಕೆ ಕುದುರೆಗಳಾಗಿ
ಉಗುರಷ್ಟು ಪ್ರೀತಿ ಮನದಡಿ ಬೆಟ್ಟದಷ್ಟು ಹೂ ಎಗರುತಿದ್ರೆ
ಹಾದು ಹಾದು ಗಾಳಿಯಲ್ಲಿ ತೇಲಿಹೋಗೊ ಮನಸ್ಸಿದೆ
ಮನಸೆಲ್ಲ ನಿನ್ನ ರೂಪ ತುಂಬಿ ತೇಲುತಿದ್ದರೆ
ಹೀಗೆ ಹೀಗೆ ವಸಂತವೆ ಮುಂದೇನಂತಿದೆ
ಈ ಗಾಳಿ ಅಲೆಗಳು ನಮ್ಮ ಪ್ರೀತಿಗೆ ಸಾಕ್ಷಿಗಳು
ತುಟಿಮೇಲೆ ತುಂಬ ಬೇಕು ಕಿರುಮುತ್ತಿನ ಸಹಿಗಳು
ತುಟಿಮೇಲೆ ತುಂಬ ಬೇಕು ಕಿರುಮುತ್ತಿನ ಸಹಿಗಳು
Chaliyaagi Iruvude song lyrics from Kannada Movie Gowdrudugru starring Santhosh, Gopikrishna, Ravishankar, Lyrics penned by Basheer Sung by Siddharth Belmannu, Kavana Vasishta, Music Composed by Basheer, film is Directed by Venkateshwara Reddy E and film is released on 2015