-
ಕಣ್ಣ ಮುಂದೆ ಮಿಂಚಾಗಿ ಮೆರೆದು
ಕನಸ್ಸಿನಲ್ಲಿ ಪಕ್ಕಕ್ಕೆ ಕರೆದು
ಆಸೆಗಳೆಷ್ಟು ನನ್ನಲ್ಲಿ ತುಂಬಿದೆ
ನೋಟದಲ್ಲಿ ನನ್ನ ಬಂಧಿಸಿ ಮಾತಿನಲ್ಲಿ ನನ್ನ ಮಂತ್ರಿಸಿ
ಮರುಕ್ಷಣವೆ ಮರೆಯಾಗಿ ಹೋದೆ
ರಂಭೆಯ ನೀನು ಮೇನಕೆಯ ಸ್ವರ್ಗದಿಂದ ಬಂದ ತಾರೆಯ
ಅಪ್ಸರೆಯು ನಿನ್ನ ಮುಂದೆ ಸಾಟಿಯಿಲ್ಲವೆ
ಐ ಲವ್ ಯು ಮೈ ಸ್ವೀಟ್ ಹಾರ್ಟ್ ಯು ಮೈ ಲವ್ಲಿ ಬೇಬಿ

ಏನೊ ಸಿಹಿಯಾದ ಬಾಧೆ ನನ್ನ ಹೃದಯವ ಹಿಂಡಿದೆ
ಏಳೇಳು ಜನುಮದ ಬಂಧ ನಿನ್ನೆಡೆಗೆ ಸೆಳೆಯುತ್ತಿದೆ
ಏನೊ ಇಂತ ಮಾಯೆ ನನ್ನಾವರಿಸಿದೆ
ಇನ್ನೊಂದು ಹೊಸಲೋಕ ನನ್ನ ಬಾ ಬಾ ಎಂತಿದೆ
ನಿನ್ನ ಒಲುಮೆ ಕೋರುತಿದ್ದೆ ನಿನ್ನ ನೆನಪಿನಲ್ಲೆ ಇದ್ದೆ
ನಿನ್ನ ದಾರಿ ಹೇಳಮ್ಮ ನಮ್ಮ ಜಾಗರಣೆ ಮಾಡ್ತಿದಿನಮ್ಮ
ನೀನು ಇರದೆ ಈ ಬದುಕು ಒಂದು ನರಕವೆ
ನೀ ಬರದ ಈ ಲೋಕ ಇನ್ನು ಶೂನ್ಯವೆ

ಮಲ್ಲಿಗೆ ಸುಗಂಧವು ಸೋಕಿ ನೀ ಬಂದೆ ಅನ್ಕೊಂಡೆ
ತಂಗಾಳಿ ತಾಕಿದ ಒಡನೆ ಮುತ್ತಿಟ್ಟೆ ಅನ್ಕೊಂಡೆ
ಎಷ್ಟೊ ರಾತ್ರಿ ನಿನಗಾಗಿ ಹುಚ್ಚುಕನಸ ನಾ ಕಂಡೆ
ಆ ಕನಸ ತೇರಿನಲ್ಲಿ ನೀ ಬಂದೆ ಅನ್ಕೊಂಡೆ
ನಿನ್ನ ಪ್ರೀತಿ ಬೇಕಮ್ಮ ನಿನ್ನ ಸನಿಹ ಬೇಕಮ್ಮ
ನನ್ನ ಮೌನ ನೀನಮ್ಮ ನನ್ನ ಧ್ಯಾನ ನೀನಮ್ಮ
ಕಣ್ಣಲ್ಲೆ ಬಿಂಬ ಕದಲಾಡುತಿದ್ದರೆ
ನಿದಿರೆಯು ಬಾರದು ಏನಮ್ಮ ಮಾಡಲಿ
||ಕಣ್ಣ ಮುಂದೆ ಮಿಂಚಾಗಿ ಮೆರೆದು

ಮರುಕ್ಷಣವೆ ಮರೆಯಾಗಿ ಹೋದೆ||

Kanna Munde song lyrics from Kannada Movie Gowdrudugru starring Santhosh, Gopikrishna, Ravishankar, Lyrics penned by Basheer Sung by Anoop Chandran, Music Composed by Basheer, film is Directed by Venkateshwara Reddy E and film is released on 2015