-
ಅಂದ ಚೆಂದದ ಅರಗಿಣಿ ಆಟಾಡಿದೆ
ಕಂಠ ಸರಿಮಾಡಿ ನನ್ನ ಮುಂದೆ ಹಾಡು ಹಾಡಿದೆ
ನನ್ನ ನೆಚ್ಚಿದ ನನ ಪ್ರೇಮಿ ಇಷ್ಟಾಗಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ
ಸಿಗ್ಗು ಸಿಂಗಾರವೆ ಒಲುಮೆ ಬಂಗಾರವೆ
ಪ್ರಣಯ ಸಮಯಗಳು ಇನ್ನು ಮೇಲೆ ಅತಿ ಮಧುರವೆ
ಅಂದ ಚೆಂದದ ಅರಗಿಣಿ ಆಟಾಡಿದೆ
ಕಂಠ ಸರಿಮಾಡಿ ನನ್ನ ಮುಂದೆ ಹಾಡು ಹಾಡಿದೆ
ಬೆಳ್ಳಿಮೋಡದಲಿ ತಾಕಿದ ಚಂದಿರನೆ
ನೀನೆ ನನಗಾಗಿ ಅರಳಿದ ಚೆಂದುಳ್ಳಿಯೆ
ನನ್ನ ಹೃದಯವ ಗುಡಿಯಾಗಿ ಮಾಡಿದೆನೆ
ಆ ಗುಡಿಯಲ್ಲಿ ನಿನ್ನಿಟ್ಟು ಪೂಜಿಸಿದೆನೆ
ತನುವು ಪುಳಕಿಸಿ ಹಾಡಿತು ಈ ಕ್ಷಣದಲ್ಲಿ
ಚೆಲುವೆ ಮೌನವಾಗಿ ಇರುವೆ ನೀ ಹೇಳಲೆ
ಕದ್ದು ನೋಡುವಾಗ ನಮ್ಮ ಕಡೆ ಆ ಚಂದ್ರನೆ
ನಾಚಿಕೆಯಿಂದ ನನ ಕೆನ್ನೆ ಮೊಗ್ಗಾಯಿತು
ಇನ್ನು ನಮ್ಮ ಮುಂದೆ ನಿಂತಿದೆ ಮಧುಮಾಸವೆ
||ಅಂದ ಚೆಂದದ ಅಂದ ಚೆಂದದ
ಅಂದ ಚೆಂದದ ಅರಗಿಣಿ ಆಟಾಡಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ||
ಕಣ್ಣಸನ್ನೆಯಲ್ಲಿ ಸಾಯಿಸದಿರು ನೀ ನನ್ನ
ಮನ ಹೋಗೊದು ಯಾರಾದ್ರು ನೋಡಿದರೆ
ಮಾತಾಡಬೇಡ ಈ ವೇಳೆ ಚೆಲುವೆ ಹೀಗೆ
ಮಾಡಬಾರದೇನು ಮಾಡಿಲ್ಲ ಹೇಳೆ ಹೀಗೆ
ಯುಗವು ಈ ಕ್ಷಣವಾಗಿ ಅನಿಸಿದಂತಾಯಿತು
ನೀನು ನನ್ನ ಪಕ್ಕ ಇದ್ದರೆ ಸದಾ ಓ ಪ್ರಿಯ
ಸಮಯವೆ ತಿಳಿಯದೆ ಚಳಿ ನಿನ್ನ ಸಂಗದಲ್ಲಿ
ಸ್ವರ್ಗದ್ವಾರಗಳು ದಾಟಾಯ್ತು ನಿನ್ನ ಪ್ರೇಮದಲ್ಲಿ
ವಸಂತವು ಅಲ್ಲೋಗು ನಮ್ಮ ಮನೆಯಲ್ಲಿ
||ಅಂದ ಚೆಂದದ ಅಂದ ಚೆಂದದ
ಅಂದ ಚೆಂದದ ಅರಗಿಣಿ ಆಟಾಡಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ||
-
ಅಂದ ಚೆಂದದ ಅರಗಿಣಿ ಆಟಾಡಿದೆ
ಕಂಠ ಸರಿಮಾಡಿ ನನ್ನ ಮುಂದೆ ಹಾಡು ಹಾಡಿದೆ
ನನ್ನ ನೆಚ್ಚಿದ ನನ ಪ್ರೇಮಿ ಇಷ್ಟಾಗಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ
ಸಿಗ್ಗು ಸಿಂಗಾರವೆ ಒಲುಮೆ ಬಂಗಾರವೆ
ಪ್ರಣಯ ಸಮಯಗಳು ಇನ್ನು ಮೇಲೆ ಅತಿ ಮಧುರವೆ
ಅಂದ ಚೆಂದದ ಅರಗಿಣಿ ಆಟಾಡಿದೆ
ಕಂಠ ಸರಿಮಾಡಿ ನನ್ನ ಮುಂದೆ ಹಾಡು ಹಾಡಿದೆ
ಬೆಳ್ಳಿಮೋಡದಲಿ ತಾಕಿದ ಚಂದಿರನೆ
ನೀನೆ ನನಗಾಗಿ ಅರಳಿದ ಚೆಂದುಳ್ಳಿಯೆ
ನನ್ನ ಹೃದಯವ ಗುಡಿಯಾಗಿ ಮಾಡಿದೆನೆ
ಆ ಗುಡಿಯಲ್ಲಿ ನಿನ್ನಿಟ್ಟು ಪೂಜಿಸಿದೆನೆ
ತನುವು ಪುಳಕಿಸಿ ಹಾಡಿತು ಈ ಕ್ಷಣದಲ್ಲಿ
ಚೆಲುವೆ ಮೌನವಾಗಿ ಇರುವೆ ನೀ ಹೇಳಲೆ
ಕದ್ದು ನೋಡುವಾಗ ನಮ್ಮ ಕಡೆ ಆ ಚಂದ್ರನೆ
ನಾಚಿಕೆಯಿಂದ ನನ ಕೆನ್ನೆ ಮೊಗ್ಗಾಯಿತು
ಇನ್ನು ನಮ್ಮ ಮುಂದೆ ನಿಂತಿದೆ ಮಧುಮಾಸವೆ
||ಅಂದ ಚೆಂದದ ಅಂದ ಚೆಂದದ
ಅಂದ ಚೆಂದದ ಅರಗಿಣಿ ಆಟಾಡಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ||
ಕಣ್ಣಸನ್ನೆಯಲ್ಲಿ ಸಾಯಿಸದಿರು ನೀ ನನ್ನ
ಮನ ಹೋಗೊದು ಯಾರಾದ್ರು ನೋಡಿದರೆ
ಮಾತಾಡಬೇಡ ಈ ವೇಳೆ ಚೆಲುವೆ ಹೀಗೆ
ಮಾಡಬಾರದೇನು ಮಾಡಿಲ್ಲ ಹೇಳೆ ಹೀಗೆ
ಯುಗವು ಈ ಕ್ಷಣವಾಗಿ ಅನಿಸಿದಂತಾಯಿತು
ನೀನು ನನ್ನ ಪಕ್ಕ ಇದ್ದರೆ ಸದಾ ಓ ಪ್ರಿಯ
ಸಮಯವೆ ತಿಳಿಯದೆ ಚಳಿ ನಿನ್ನ ಸಂಗದಲ್ಲಿ
ಸ್ವರ್ಗದ್ವಾರಗಳು ದಾಟಾಯ್ತು ನಿನ್ನ ಪ್ರೇಮದಲ್ಲಿ
ವಸಂತವು ಅಲ್ಲೋಗು ನಮ್ಮ ಮನೆಯಲ್ಲಿ
||ಅಂದ ಚೆಂದದ ಅಂದ ಚೆಂದದ
ಅಂದ ಚೆಂದದ ಅರಗಿಣಿ ಆಟಾಡಿದೆ
ನನ್ನ ಎದೆಯಲ್ಲಿ ತಾಗಿ ನನ್ನಾಳುವನೆ||
Anda Chandada song lyrics from Kannada Movie Gowdrudugru starring Santhosh, Gopikrishna, Ravishankar, Lyrics penned by Basheer Sung by Vishwa, Chetan Sosca, Music Composed by Basheer, film is Directed by Venkateshwara Reddy E and film is released on 2015