Thotadalli Aatavanadona Lyrics

ತೋಟದಲ್ಲಿ ಆಟವನಾಡೋಣ Lyrics

in Gosi Gang

in ಗೋಸಿ ಗ್ಯಾಂಗ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೋಟದಲ್ಲಿ ಆಟವನಾಡೋಣ
ಗೂಜೆನ ಕುಡಿದು ನೋಡೊಣ
ಗಿರಿವನದಲ್ಲಿ ಮರಕೋತಿ ಆಡೋಣ
ತರಲೆಗಳ ಹಾಗೆ ಬಾಳೋಣ
ನಮಗಿದೆ ರಾಜ್ಯ ನಮಲಿಲ್ಲ ವ್ಯಾಜ್ಯ
ಬರಿ ರಜೆನ ಖುಷಿ ಮಜಾನ
ಅನುದಿನ ಅನುಕ್ಷಣ ಕಾಣುವಂತ ವಯಸ್ಸಿದು
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ
 
ಕೆರೆದಂಡೆಲಿ ಕುಳಿತು ಮೀನಿಗೆ ಗಾಳ ಹಾಕೋಣ
ಗಿಳಿಮರಿನ ಹಿಡಿದು ಮನೆಗೆ ತಂದು ಸಾಕೋಣ
ನಮ್‌ ಮೇಷ್ಟ್ರು ಓದೊ ಪೇಪರ್‌ ನಿಂದ ಹರಿದ ಪುಟ
ಬೆಳ್ಳಕ್ಕಿ ಹಾಗೆ ಬಾನಿಗೆ ಹಾರ್ಸೊ ಗಾಳಿಪಟ
ಇಲ್ಲಿ ಕುಣಿದಾಡುವ ನಲಿದಾಡುವ ನಮ್ಮದಡ ರಾಜ್ಯ
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ
 
ಮರಮರೆಯಲ್ಲಿ ಕುಳಿತ ಮಾವಿಗೆ ಕಲ್ಲು ಹೊಡೆಯೋಣ
ಖಾರಾ ಉಪ್ಪನ್ನು ಹಾಕಿ ಹುಳಿಹುಳಿ ರುಚಿಯ ಮೆಲ್ಲೋಣ
ಘಮ್ ಅನ್ನೊ ಹೂವ ಕದ್ದು ಗುಡಿಗೆ ನೀಡೋಣ
ಮಣ್ಣಿಂದ ಬೊಂಬೆ ಮಾಡಿ ಕುಣಿದು ಆಡೋಣ
ಕುಂಟೆ ಬಿಲ್ಲೆಯ ಆಟ ಆಡೋಣ ಬಾ
ನಮ್ಮದೆ ರಾಜ್ಯ
 
||ತೋಟದಲ್ಲಿ ಆಟವನಾಡೋಣ
ಗೂಜೆನ ಕುಡಿದು ನೋಡೊಣ
ಗಿರಿವನದಲ್ಲಿ ಮರಕೋತಿ ಆಡೋಣ
ತರಲೆಗಳ ಹಾಗೆ ಬಾಳೋಣ
ನಮಗಿದೆ ರಾಜ್ಯ ನಮಲಿಲ್ಲ ವ್ಯಾಜ್ಯ
ಬರಿ ರಜೆನ ಖುಷಿ ಮಜಾನ
ಅನುದಿನ ಅನುಕ್ಷಣ ಕಾಣುವಂತ ವಯಸ್ಸಿದು
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ ||

-
ತೋಟದಲ್ಲಿ ಆಟವನಾಡೋಣ
ಗೂಜೆನ ಕುಡಿದು ನೋಡೊಣ
ಗಿರಿವನದಲ್ಲಿ ಮರಕೋತಿ ಆಡೋಣ
ತರಲೆಗಳ ಹಾಗೆ ಬಾಳೋಣ
ನಮಗಿದೆ ರಾಜ್ಯ ನಮಲಿಲ್ಲ ವ್ಯಾಜ್ಯ
ಬರಿ ರಜೆನ ಖುಷಿ ಮಜಾನ
ಅನುದಿನ ಅನುಕ್ಷಣ ಕಾಣುವಂತ ವಯಸ್ಸಿದು
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ
 
ಕೆರೆದಂಡೆಲಿ ಕುಳಿತು ಮೀನಿಗೆ ಗಾಳ ಹಾಕೋಣ
ಗಿಳಿಮರಿನ ಹಿಡಿದು ಮನೆಗೆ ತಂದು ಸಾಕೋಣ
ನಮ್‌ ಮೇಷ್ಟ್ರು ಓದೊ ಪೇಪರ್‌ ನಿಂದ ಹರಿದ ಪುಟ
ಬೆಳ್ಳಕ್ಕಿ ಹಾಗೆ ಬಾನಿಗೆ ಹಾರ್ಸೊ ಗಾಳಿಪಟ
ಇಲ್ಲಿ ಕುಣಿದಾಡುವ ನಲಿದಾಡುವ ನಮ್ಮದಡ ರಾಜ್ಯ
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ
 
ಮರಮರೆಯಲ್ಲಿ ಕುಳಿತ ಮಾವಿಗೆ ಕಲ್ಲು ಹೊಡೆಯೋಣ
ಖಾರಾ ಉಪ್ಪನ್ನು ಹಾಕಿ ಹುಳಿಹುಳಿ ರುಚಿಯ ಮೆಲ್ಲೋಣ
ಘಮ್ ಅನ್ನೊ ಹೂವ ಕದ್ದು ಗುಡಿಗೆ ನೀಡೋಣ
ಮಣ್ಣಿಂದ ಬೊಂಬೆ ಮಾಡಿ ಕುಣಿದು ಆಡೋಣ
ಕುಂಟೆ ಬಿಲ್ಲೆಯ ಆಟ ಆಡೋಣ ಬಾ
ನಮ್ಮದೆ ರಾಜ್ಯ
 
||ತೋಟದಲ್ಲಿ ಆಟವನಾಡೋಣ
ಗೂಜೆನ ಕುಡಿದು ನೋಡೊಣ
ಗಿರಿವನದಲ್ಲಿ ಮರಕೋತಿ ಆಡೋಣ
ತರಲೆಗಳ ಹಾಗೆ ಬಾಳೋಣ
ನಮಗಿದೆ ರಾಜ್ಯ ನಮಲಿಲ್ಲ ವ್ಯಾಜ್ಯ
ಬರಿ ರಜೆನ ಖುಷಿ ಮಜಾನ
ಅನುದಿನ ಅನುಕ್ಷಣ ಕಾಣುವಂತ ವಯಸ್ಸಿದು
ಬೂಂಬ ಜೀ ಬೂಂಬ
ಬೂಂಬ ಜೀ ಬೂಂಬ ||

Thotadalli Aatavanadona song lyrics from Kannada Movie Gosi Gang starring Yathiraj Jaggesh, Ajay Karthik, Rohith Abhay, Lyrics penned by Shashikara Pathur Sung by Dimple, Siri M Kashyap, Music Composed by Arav Rishik, film is Directed by Raju Devasandra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ