Ondanondu Ooralli Lyrics

ಒಂದಾನೊಂದು ಊರಲ್ಲಿ Lyrics

in Gosi Gang

in ಗೋಸಿ ಗ್ಯಾಂಗ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು
ಭೂಮಿಯನ್ನು ಬೆರಳಂಚಿನಲ್ಲೆ ನಿಲ್ಲಿಸಿ
ಬಾನುಲಿಯ ವರದಿ ಬರೆದುಬಿಟ್ಟರು
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಬದುಕ್ಕೀಗ ಸಾಲದೀಗ
 
ಹೃದಯದ ಕೋಟೆಯೇರಿ ಚೆಲುವಿಗೆ ರಾಜರಾಗಿ
ಹುರುಪಿನ ಧ್ವಜವ ನೆಟ್ಟು ಒಲವಿಗೆ ದಾಸರಾಗಿ
ಸಾಲುದಾರಿ ನೂರು ನೂರು ಒಟ್ಟಿಗೆ ಪಯಣಿಸಿ ಎಲ್ಲರು
 
||ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು||
 
ನಾಳೆಗಳು ಇಂದೆ ಬರಲಿ ಆಗೊ ಖುಷಿ ಆಗೆ ಬಿಡಲಿ
ಕಾಲ ಅನ್ನೊ ಕುದುರೆ ಬನ್ನಿ ಕಾಲ ಅಡಿ ಕುಂತು ಬಿಡಲಿ
ಗೆಳೆಯ ಗೆಳತಿ ಅಂದ ಮೇಲೆ ಬದುಕಿಡಿ ಗೆಲುವಿನ ಹೂಮಳೆ
 
||ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಬದುಕ್ಕೀಗ ಸಾಲದೀಗ

-
ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು
ಭೂಮಿಯನ್ನು ಬೆರಳಂಚಿನಲ್ಲೆ ನಿಲ್ಲಿಸಿ
ಬಾನುಲಿಯ ವರದಿ ಬರೆದುಬಿಟ್ಟರು
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಬದುಕ್ಕೀಗ ಸಾಲದೀಗ
 
ಹೃದಯದ ಕೋಟೆಯೇರಿ ಚೆಲುವಿಗೆ ರಾಜರಾಗಿ
ಹುರುಪಿನ ಧ್ವಜವ ನೆಟ್ಟು ಒಲವಿಗೆ ದಾಸರಾಗಿ
ಸಾಲುದಾರಿ ನೂರು ನೂರು ಒಟ್ಟಿಗೆ ಪಯಣಿಸಿ ಎಲ್ಲರು
 
||ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು||
 
ನಾಳೆಗಳು ಇಂದೆ ಬರಲಿ ಆಗೊ ಖುಷಿ ಆಗೆ ಬಿಡಲಿ
ಕಾಲ ಅನ್ನೊ ಕುದುರೆ ಬನ್ನಿ ಕಾಲ ಅಡಿ ಕುಂತು ಬಿಡಲಿ
ಗೆಳೆಯ ಗೆಳತಿ ಅಂದ ಮೇಲೆ ಬದುಕಿಡಿ ಗೆಲುವಿನ ಹೂಮಳೆ
 
||ಒಂದಾನೊಂದು ಊರಲ್ಲಿ ಆರು ಸ್ನೇಹಿತರು
ಕನಸ್ಸುಗಳ ಅಂಬಾರಿ ಏರಿ ಹೊರಟರು
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಗರಿಗೆದರಿ ಹಾರೊ ವಯಸ್ಸೀಗ
ತಡೆರಹಿತ ಇವರ ಮನಸ್ಸೀಗ
ಬದುಕ್ಕೀಗ ಸಾಲದೀಗ

Ondanondu Ooralli song lyrics from Kannada Movie Gosi Gang starring Yathiraj Jaggesh, Ajay Karthik, Rohith Abhay, Lyrics penned by K Kalyan Sung by Avinash Chebbi, Anuradha Bhat, Music Composed by Arav Rishik, film is Directed by Raju Devasandra and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ