-
ಕಿತ್ತಾಕ್ ಕಿತ್ತಾಕ್ ಕಿತ್ತಾಕು ಕಿತ್ತಿದ್ ಎಲ್ಲ ದಬ್ಬಾಕು
ಕಿತ್ತಾಕ್ ಕಿತ್ತಾಕ್ ಕಿತ್ತಾಕು ಕಿತ್ತಿದ್ ಎಲ್ಲ ದಬ್ಬಾಕು
ಕಿತ್ತಾಕ್ ಕಿತ್ತಾಕ್ ಕಿತ್ತಾಕು ಕಿತ್ತಿದ್ ಎಲ್ಲ ದಬ್ಬಾಕು
ಹಳ್ಳದ ಪಕ್ಕ ದಿಣ್ಣೆ ನೆನ್ನೆಗ್ ಮುಂಚೆ ಮೊನ್ನೆ
ಒಂದ್ರು ಪಕ್ಕ ಸೊನ್ನೆ ಇರ್ಬೇಕು
ಆಡಕ್ ಬಂದು ಪಂಗ ಒಳ್ಳೆ ಹುಡುಗ್ರು ಸಂಗ
ಕಾಲಲ್ ಒಳ್ಳೆ ಕೆರ ಇರ್ಬೇಕು
ಏನು ಮಾಡೋದು ಸ್ವಾಮಿ ಈಶ್ವರ
ಭೂಮಿ ಇರೋದೆ ತೆಂಗಿನ್ ಚಿಪ್ ತರ
ಏನು ಮಾಡೋದು ಸ್ವಾಮಿ ಈಶ್ವರ
ಭೂಮಿ ಇರೋದೆ ತೆಂಗಿನ್ ಚಿಪ್ ತರ
ಅಕ್ಕ ಪಕ್ಕ ಸುತ್ತ ಮುತ್ತ ಹತ್ತೂರು
ಖುಷಿ ಪಡ್ಬೇಕಪ್ಪ ನಮ್ಮನ್ ಹೆತ್ತೋರು
ಕಂಬದ ಮ್ಯಾಲೆ ಫೋಟೊ ಹಾಕೊಂಡ್ ಹೋದೊರು
ಅವ್ರ ಹೆಣ ಅವ್ರೆ ನೋಡೊದೆಂಗೆ ಸತ್ತೋರು
ಮಾಡ್ಬಾರ್ದು ಮಾಡಿ ಸ್ವಾಮಿಗೆ ಮಾಲೆ ಹಾಕೋದು
ಒಳ್ಳೆ ಟೈಮಲೆ ಹವಾಯಿ ಚಪ್ಲಿ ಕಿತ್ತೋದಂಗೆ
ಚಟ್ಟ ಹತ್ತೊ ವಯಸ್ಸಲ್ಲಿ ಸಿವಿ ಬರೋದು
ಸಾಯೊ ಟೈಮಲ್ ಹೆಂಡ್ತಿ ಗಂಡನ್ ಬಿಟ್ಟೋದಂಗೆ
ಏನು ಮಾಡೋದು ಸ್ವಾಮಿ ಈಶ್ವರ
ಭೂಮಿ ಇರೋದೆ ತೆಂಗಿನ್ ಚಿಪ್ ತರ
ಉಲ್ಟಾ ಸುತ್ತೋದ್ ಭೂಮಿ ಶುರು ಮಾಡೈತೆ
ಎಷ್ಟೊಂದ್ ಜನರ ಪಾಪದ ಮೂಟೆ ಹೊತ್ಕೊಂಡು
ಕೆಟ್ಟೊರೆಲ್ಲ ಕಟೌಟ್ ಹಾಕೊಂಡ್ ನಿಂತೋರೆ
ತಲೆ ಮೇಲೆ ಮೈಸೂರ್ ಪೇಟ ಇಟ್ಕೊಂಡು
ಹಾಕೊಂಡಿದ್ದಿ ಹರಿದೋಗಿರೊ ನಿಕ್ಕರ್
ಅಂಟಿಸ್ಕೊಂಡು ಲಕ್ಕಿ ಅನ್ನೊ ಸ್ಟಿಕ್ಕರ್
ಅಷ್ಟೊ ಇಷ್ಟೊ ಮಾನ ಅನ್ನೋದ್ ಇಲ್ದಿದ್ರೆ
ನಮ್ಮನಾವೆ ಭಿಕ್ಷೆ ಬೇಡೊ ಬೆಗ್ಗರ್
ಏನು ಮಾಡೋದು ಸ್ವಾಮಿ ಈಶ್ವರ
ಭೂಮಿ ಇರೋದೆ ತೆಂಗಿನ್ ಚಿಪ್ ತರ
ಏನು ಮಾಡೋದು ಸ್ವಾಮಿ ಈಶ್ವರ
ಭೂಮಿ ಇರೋದೆ ತೆಂಗಿನ್ ಚಿಪ್ ತರ
||ಕಿತ್ತಾಕ್ ಕಿತ್ತಾಕ್ ಕಿತ್ತಾಕು ಕಿತ್ತಿದ್ ಎಲ್ಲ ದಬ್ಬಾಕು

ಭೂಮಿ ಇರೋದೆ ತೆಂಗಿನ್ ಚಿಪ್ ತರ||

Kitthak Kitthak song lyrics from Kannada Movie Gosi Gang starring Yathiraj Jaggesh, Ajay Karthik, Rohith Abhay, Lyrics penned by Hari Mavalli Sung by Vijay Prakash, Music Composed by Arav Rishik, film is Directed by Raju Devasandra and film is released on 2019