-
ಕೆಂಪೇಗೌಡ್ರ ಊರಿನಲ್ಲಿ ಹೀರೊಸ್ ಆದ್ವಿ ನಾವು ಇಲ್ಲಿ
ನಮಗೆ ಇಲ್ಲ ಕೋಟಿ ಕನಸ್ಸು ಇರೋದೊಂದೆ ಕಲೆಯ ಡ್ರೀಮ್ಸು
ಮುತ್ತುರಾಜ ವಿಷ್ಣು ದಾದಾ ರೆಬೆಲ್ ಸ್ಟಾರ್ ನಮಗೆ ಸ್ಪೂರ್ತಿ
ಇವರ ದಾರಿಲೆ ನಮ್ಮ ಪಯಣ ಅಚ್ಚಳಿಯದ
ಚರಿತ್ರೆ ನಮ್ದು ತಮಾಷೆ ಅಲ್ಲ ರಿ
ನಮ್ಮ ಸ್ಪೀಡಿಗೆ ಬ್ರೇಕ್ ಇಲ್ಲ ರಿ
ನಮ್ಮ ಓಟಕ್ಕೆ ತಡೆ ಇಲ್ಲ ರಿ
ನಮ್ಮ ಕನಸ್ಸಿಗೆ ಕೊನೆ ಇಲ್ಲ ರಿ
ನಮ್ಮ ಆಸೆಗೆ ಮಿತಿ ಇಲ್ಲ ರಿ
ಈ ರಾಜಧಾನಿಗೆ ನಾವು ಬಂದ್ವಿ ನೋಡಿ
ನಮ್ನ ಮುಟ್ಟೋಕ್ ಆಗಲ್ಲ ನೀವ್ ಎತ್ತಿ ಗಾಡಿ
ಗೆದ್ದರೆ ಹಿಗ್ಗೊರಲ್ಲ ಸೋತರೆ ಕುಗ್ಗುವ ಚ್ಯಾನ್ಸೆ ಇಲ್ಲ
ಹತ್ತಿದ ಏಣಿಯನ್ನ ಒದೆಯಲ್ಲ

ಹಾಡಾಡುತ ಕುಣಿದಾಡುತ ನಿಮ್ಮೆಲ್ಲರ ನಗಿಸುತ್ತಲಿ
ಈ ನೆಲದ ಸವಿನುಡಿಯ ಏಳಿಗೆಗೆ ದುಡಿಯೋದೆ ನಮ್ ಕಾಯಕ
||ಕೆಂಪೇಗೌಡ್ರ ಊರಿನಲ್ಲಿ ಹೀರೊಸ್ ಆದ್ವಿ ನಾವು ಇಲ್ಲಿ
ನಮಗೆ ಇಲ್ಲ ಕೋಟಿ ಕನಸ್ಸು ಇರೋದೊಂದೆ ಕಲೆಯ ಡ್ರೀಮ್ಸು||
ಯಾರಿಗು ಕಮ್ಮಿ ಇಲ್ಲ ಯಾರಿಗು ಅಂಜುವ ಮಾತೆ ಇಲ್ಲ
ನಿಮ್ಮಯ ಹುಡುಗರು ಮರೆಯದಿರಿ

ಕರುನಾಡಿನ ಸಿರಿನಾಡಿನ ಕಾವೇರಿಯ ಈ ಪುತ್ರರು
ಅಭಿಮಾನಿಯ ಅಭಿಮಾನದ ಋಣವನ್ನು
ಮರೆಯೊಲ್ಲ ಎಂದೆಂದಿಗು

ಚರಿತ್ರೆ ನಮ್ದು ತಮಾಷೆ ಅಲ್ಲ ರಿ||

Kempegowdra Oorinalli song lyrics from Kannada Movie Gosi Gang starring Yathiraj Jaggesh, Ajay Karthik, Rohith Abhay, Lyrics penned by Raju Devasandra Sung by Vijay Prakash, Music Composed by Arav Rishik, film is Directed by Raju Devasandra and film is released on 2019