-
ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ
ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಈ ವನದೇವತೆ ನವವಧುವಾಗಿದೆ ಹಣ್ಣೆ ಹೆಣ್ಣಾಗಿದೆ
ಈ ಸಿರಿಮಲ್ಲಿಗೆ ಸರಿಗಮವಾಗಿದೆ ಮೈಯ್ಯೆ ಜೇನಾಗಿದೆ
ಸಂಗಮದ ಸಂಭ್ರಮಕ್ಕೆ ಕಾದಿರುವಳು ಸುಮತಿ ಹೊಂಬಿಸಿಲಿನ ಗೆಳತಿ
ಕಡಲಂತ ಕಣ್ಣು ಹಾಡಂತ ಮಾತು ಹಸಿರ ಸೀರೆ ತೊಟ್ಟ ಚೆಲುವೆ
ಈ ಕವನ ಈ ಕವನ ನಿನಗೆ ನೀರೆ
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ||
ನನ್ನ ಎದೆಯಲ್ಲಿನ ಮನ ಮಹಲಲ್ಲಿನ ರಾಣಿ ನೀನಾದೆ
ನಿನ್ನ ಮನದಲ್ಲಿನ ಸುಖಸೆರೆಯಲ್ಲಿನ ಪ್ರಾಣ ನಾನಾದೆ
ಈ ಉದಯ ಚುಂಬಿಸಿದ ಮೊದಮೊದಲನೆ ಗೆಳತಿ ಕೋಗಿಲೆಗಳ ಒಡತಿ
ಬಯಸುತ್ತ ಇರುವೆ ಬಳಸುತ್ತ ಬರುವೆ
ಹಗಲು ಇರುಳು ನಿನ್ನ ಜೊತೆಯೆ ಈ ರವಿಗೆ ಈ ರವಿಗೆ ನೀನೆ ತಾನೆ
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ||
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ||
-
ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ
ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಈ ವನದೇವತೆ ನವವಧುವಾಗಿದೆ ಹಣ್ಣೆ ಹೆಣ್ಣಾಗಿದೆ
ಈ ಸಿರಿಮಲ್ಲಿಗೆ ಸರಿಗಮವಾಗಿದೆ ಮೈಯ್ಯೆ ಜೇನಾಗಿದೆ
ಸಂಗಮದ ಸಂಭ್ರಮಕ್ಕೆ ಕಾದಿರುವಳು ಸುಮತಿ ಹೊಂಬಿಸಿಲಿನ ಗೆಳತಿ
ಕಡಲಂತ ಕಣ್ಣು ಹಾಡಂತ ಮಾತು ಹಸಿರ ಸೀರೆ ತೊಟ್ಟ ಚೆಲುವೆ
ಈ ಕವನ ಈ ಕವನ ನಿನಗೆ ನೀರೆ
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ||
ನನ್ನ ಎದೆಯಲ್ಲಿನ ಮನ ಮಹಲಲ್ಲಿನ ರಾಣಿ ನೀನಾದೆ
ನಿನ್ನ ಮನದಲ್ಲಿನ ಸುಖಸೆರೆಯಲ್ಲಿನ ಪ್ರಾಣ ನಾನಾದೆ
ಈ ಉದಯ ಚುಂಬಿಸಿದ ಮೊದಮೊದಲನೆ ಗೆಳತಿ ಕೋಗಿಲೆಗಳ ಒಡತಿ
ಬಯಸುತ್ತ ಇರುವೆ ಬಳಸುತ್ತ ಬರುವೆ
ಹಗಲು ಇರುಳು ನಿನ್ನ ಜೊತೆಯೆ ಈ ರವಿಗೆ ಈ ರವಿಗೆ ನೀನೆ ತಾನೆ
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ
ಲೋಕವೆ ಪ್ರೇಮವೊ ಪ್ರೇಮವೆ ಲೋಕವೊ||
||ಗೋಧೂಳಿ ವೇಳೆಲಿ ಭೂದೇವಿಗೆ ರವಿಯು
ಮುದ್ದಾದ ಮುತ್ತೊಂದನಿತ್ತ
ಸುಂಧರೆಗೆ ರಂಗೇರಿಸುತ್ತ||
Godhuli Veleli song lyrics from Kannada Movie Gopi Kalyana starring Tiger Prabhakar, Dombara Krishna Suresh, Chaithra, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by B Ramamurthy and film is released on 1994