-
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
ಈ ಮಾನವ ಮಾನವ ಮಾನವ
ಅರಳೊ ಹೂ ಅದಕ್ಕೂ ನೋವು
ಮುಂದಿನ ಗಾಳಿಯು ಬೀಸುವಾಗ
ಹಾಡೊ ಹೃದಯ ಅದಕ್ಕೂ ಪ್ರಳಯ
ಬಾಳಿನ ಭೂಮಿಯೆ ಬಿರಿಯುವಾಗ
ನಿದ್ದೆಯಿಲ್ಲ ನೆಮ್ಮದಿಯಿಲ್ಲ ಶಾಂತಿಯಂತು ಇಲ್ಲವೆ ಇಲ್ಲ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
||ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ||
ಈ ಮಾನವ ಮಾನವ ಮಾನವ
ಕೊಲ್ಲೊ ಕೈಗೆ ಕಾಯೊ ಮನಸ್ಸು
ಕೊಟ್ಟಿರೊ ದೇವರು ಮೂರ್ಖನೇನೊ
ಅನ್ನ ತಿನ್ನೊ ಬಾಯಿ ಅನ್ನೊ
ಸುಳೆಲ್ಲ ನಂಬುವ ಪೆದ್ದನೇನೊ
ಎಲ್ಲ ಲೆಕ್ಕ ಮೇಲೆ ಉಂಟು
ಬೇಗ ತೆಗೆಯೊ ರಾಜಿಯ ಗಂಟು
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
||ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ||
ಈ ಮಾನವ ಮಾನವ ಮಾನವ
-
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
ಈ ಮಾನವ ಮಾನವ ಮಾನವ
ಅರಳೊ ಹೂ ಅದಕ್ಕೂ ನೋವು
ಮುಂದಿನ ಗಾಳಿಯು ಬೀಸುವಾಗ
ಹಾಡೊ ಹೃದಯ ಅದಕ್ಕೂ ಪ್ರಳಯ
ಬಾಳಿನ ಭೂಮಿಯೆ ಬಿರಿಯುವಾಗ
ನಿದ್ದೆಯಿಲ್ಲ ನೆಮ್ಮದಿಯಿಲ್ಲ ಶಾಂತಿಯಂತು ಇಲ್ಲವೆ ಇಲ್ಲ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
||ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ||
ಈ ಮಾನವ ಮಾನವ ಮಾನವ
ಕೊಲ್ಲೊ ಕೈಗೆ ಕಾಯೊ ಮನಸ್ಸು
ಕೊಟ್ಟಿರೊ ದೇವರು ಮೂರ್ಖನೇನೊ
ಅನ್ನ ತಿನ್ನೊ ಬಾಯಿ ಅನ್ನೊ
ಸುಳೆಲ್ಲ ನಂಬುವ ಪೆದ್ದನೇನೊ
ಎಲ್ಲ ಲೆಕ್ಕ ಮೇಲೆ ಉಂಟು
ಬೇಗ ತೆಗೆಯೊ ರಾಜಿಯ ಗಂಟು
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ
||ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ಈ ಮಾನವ ದ್ವೇಷದ ದಾಸ
ಈ ದೋಷವೆ ದಾನವ ದ್ವೇಷ
ರೋಷ ದ್ವೇಷ ಸೇರಿದರೆ ಬಾಳೆಲ್ಲ ಘೋರ
ಪ್ರೀತಿ ಪ್ರೇಮ ಸ್ನೇಹಗಳು ಬಾಳಿಂದ ದೂರ||
ಈ ಮಾನವ ಮಾನವ ಮಾನವ
Ee Manava Dweshada Daasa song lyrics from Kannada Movie Gopi Kalyana starring Tiger Prabhakar, Dombara Krishna Suresh, Chaithra, Lyrics penned by Hamsalekha Sung by Gangothri Rangaswamy, Music Composed by Hamsalekha, film is Directed by B Ramamurthy and film is released on 1994