-
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ರಾಜರಾಣಿ ಆಗಿರುವಾಗ ಕಣ್ಣೀರೇತಕೆ
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಮೆಲ್ಲನೆ ಜಾರಿ ನಮ್ಮನೆ ಸೇರಿ ಕಿರಣವ ಬೀರು ಬಾ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮೋಡ ಬಂದಾಗ ನಡುವೆ ತಾರೆಗಳೇನು ಹೆದರುವುದೆ
ಮಿನುಗದೆ ತಾವು ಮಲಗುವುದೆ
ಭೂಮಿ ನಡುಗಲಾರದು ಸಣ್ಣ ಮಿಂಚಿಗೆ
ಬಂಡೆ ಬೀಗೊದ ಕಂಡು ಅಲೆಗಳು ತಾವು ಬೆದರುವುದೆ
ಬಡಿಯದೆ ತಾವು ನಿಲ್ಲುವುದೆ
ನಾವು ಹೆದರಬಾರದು ಜನರ ಸಂಚಿಗೆ
ಬಾಳೆಲ್ಲ ಈ ಹೋರಾಟ ನಿಲ್ಲೊಲ್ಲ ಈ ಕಾದಾಟ
ಅಪ್ಪ ಅಮ್ಮ ಹೇಳಿದ ಪಾಠ ಅವರಿಗೆ ಹೇಳು ಬಾ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಆನೆ ಕಾಲಿಗು ಒಮ್ಮೆ ಹೆಜ್ಜೆಯು ಜಾರಬಹುದಮ್ಮ
ನಡೆವವ ಎಡವುದು ಉಂಟಮ್ಮ
ಇಂದು ತಪ್ಪು ಆದರೆ ಪಾಠ ನಾಳೆಗೆ
ಕವಿಡ ಮಾರ್ಮೋಡದಿಂದ ಚಂದಿರ ಹೋಗೆ ಮರೆಯಾಗಿ
ದಾರಿಯು ಕಾಣದಂತಾಗಿ
ಮಿಂಚು ಹುಳುವು ತೋರಿತು ದೀಪ ದಾರಿಗೆ
ಜೇನಂತೆ ಈ ಮಾತೆಲ್ಲ ಇನ್ನೆಂದು ಈ ನೋವಿಲ್ಲ
ಗುರುವಿಗೆ ನೀನು ಕಲಿಸಿದ ಪಾಠ ಮರೆಯೆವು ಎಂದಿಗು
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ಮುದ್ದಿನ ಗಿಣಿಯ ನುಡಿಜೇನಲ್ಲಿ ನೀನು ತೇಲು ಬಾ
-
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ರಾಜರಾಣಿ ಆಗಿರುವಾಗ ಕಣ್ಣೀರೇತಕೆ
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಮೆಲ್ಲನೆ ಜಾರಿ ನಮ್ಮನೆ ಸೇರಿ ಕಿರಣವ ಬೀರು ಬಾ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮೋಡ ಬಂದಾಗ ನಡುವೆ ತಾರೆಗಳೇನು ಹೆದರುವುದೆ
ಮಿನುಗದೆ ತಾವು ಮಲಗುವುದೆ
ಭೂಮಿ ನಡುಗಲಾರದು ಸಣ್ಣ ಮಿಂಚಿಗೆ
ಬಂಡೆ ಬೀಗೊದ ಕಂಡು ಅಲೆಗಳು ತಾವು ಬೆದರುವುದೆ
ಬಡಿಯದೆ ತಾವು ನಿಲ್ಲುವುದೆ
ನಾವು ಹೆದರಬಾರದು ಜನರ ಸಂಚಿಗೆ
ಬಾಳೆಲ್ಲ ಈ ಹೋರಾಟ ನಿಲ್ಲೊಲ್ಲ ಈ ಕಾದಾಟ
ಅಪ್ಪ ಅಮ್ಮ ಹೇಳಿದ ಪಾಠ ಅವರಿಗೆ ಹೇಳು ಬಾ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಆನೆ ಕಾಲಿಗು ಒಮ್ಮೆ ಹೆಜ್ಜೆಯು ಜಾರಬಹುದಮ್ಮ
ನಡೆವವ ಎಡವುದು ಉಂಟಮ್ಮ
ಇಂದು ತಪ್ಪು ಆದರೆ ಪಾಠ ನಾಳೆಗೆ
ಕವಿಡ ಮಾರ್ಮೋಡದಿಂದ ಚಂದಿರ ಹೋಗೆ ಮರೆಯಾಗಿ
ದಾರಿಯು ಕಾಣದಂತಾಗಿ
ಮಿಂಚು ಹುಳುವು ತೋರಿತು ದೀಪ ದಾರಿಗೆ
ಜೇನಂತೆ ಈ ಮಾತೆಲ್ಲ ಇನ್ನೆಂದು ಈ ನೋವಿಲ್ಲ
ಗುರುವಿಗೆ ನೀನು ಕಲಿಸಿದ ಪಾಠ ಮರೆಯೆವು ಎಂದಿಗು
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ಮುದ್ದಿನ ಗಿಣಿಯ ನುಡಿಜೇನಲ್ಲಿ ನೀನು ತೇಲು ಬಾ
Chandamama song lyrics from Kannada Movie Gopi Kalyana starring Tiger Prabhakar, Dombara Krishna Suresh, Chaithra, Lyrics penned by Hamsalekha Sung by Rajesh Krishnan, Latha Hamsalekha, Music Composed by Hamsalekha, film is Directed by B Ramamurthy and film is released on 1994