Ennenu Ranna Thandenu Nanna Lyrics

ಇನ್ನೇನು ರನ್ನ ತಂದೇನು ನನ್ನ Lyrics

in Gopi Kalyana

in ಗೋಪಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇನ್ನೇನು ರನ್ನ ತಂದೇನು ನನ್ನ
ನಿಂದಾಯಿತಿನ್ನು ಮನಸ್ಸು
ಎದೆಲಿ ನನ್ನ ಬಚ್ಚಿಟ್ಟು ಇನ್ನ
ಒಂದಾದೆವೆಂದು ತೋರಿಸು
 
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
 
ಇನ್ಯಾಕೆ ಚಿನ್ನ ಮುದ್ದಾಡೊ ಮುನ್ನ
ಸಂಕೋಚ ಪಡುತಿರುವೆ
ಮುತ್ತಲ್ಲಿ ನನ್ನ ಮಾತೆಲ್ಲವನ್ನ ಕೂಡಿಟ್ಟು ನೀಡುತ್ತಿರುವೆ
 
ಹೆದರಬೇಡ ಯಾರಿಗು ಸಾವು ಸುಳ್ಳಲ್ಲ
ಪ್ರೀತಿಗಾಗಿ ಪ್ರಾಣ ನೀಡೊ ರೀತಿ ಹೊಸದಲ್ಲ
ಪ್ರೀತಿಯಿಂದ ದ್ವೇಷದ ಮುಕ್ತಿ ಎಂದಾಗ
ಸಾವು ಇಲ್ಲ ನೋವು ಇಲ್ಲ ನೀನೆ ನನಗೆಲ್ಲ
ಚಂದ್ರನಿಂದ ಭೂಮಿಗೆ ಎಂದು ಬಿಸಿಯಿಲ್ಲ
ಹೂವಿನಿಂದ ಗಾಳಿಗೆ ಎಂದು ಕೆಡುಕಿಲ್ಲ
ಪ್ರೀತಿಯಿಂದ ಲೋಕಕ್ಕೆಂದು ಪ್ರಾಣ ಹಾನಿಯಿಲ್ಲ
 
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ||
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ||
 
ಚಿನ್ನಾರಿ ಚಿನ್ನ ಸಾಕಾಗದಿನ್ನ ಮುಂದೇನು ಎಂದು ತಿಳಿಸು
ರನ್ನಾದಿ ರನ್ನ ಕೇಳೊದೆ ಇನ್ನ ಇರೋದೆ ಮುಂದುವರಿಸು
 
ಪ್ರಣಯದಲ್ಲು ಪ್ರೇಮದ ಕಂಪು ಚೆಲ್ಲುತ್ತಿದೆ
ಹೃದಯದಲ್ಲಿ ಅಳಿಯದಿರುವ ಅಲೆಗಳೇಳುತ್ತಿದೆ
ದಾಹದಲ್ಲು ಸ್ನೇಹದ ಸ್ಪರ್ಶ ಸೋಕುತ್ತಿದೆ
ತಂಪಿಗಾಗಿ ತನುವಿನಲ್ಲಿ ಕಿಡಿಗಳೇಳುತ್ತಿದೆ
ಮೂರು ಘಳಿಗೆ ಬಾಳಿಗೆ ಪ್ರೇಮ ಉಸಿರಾಟ
ಕೈ ಬಾಯಿ ಮೈಯ್ಯಿಗೆ ನಿತ್ಯ ಕೊಸರಾಟ
ಪ್ರೀತಿಯಿಂದ ಬಾಳಿಗೆಂದು ಮಾನಹಾನಿಯಿಲ್ಲ
 
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ||
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ||

-
ಇನ್ನೇನು ರನ್ನ ತಂದೇನು ನನ್ನ
ನಿಂದಾಯಿತಿನ್ನು ಮನಸ್ಸು
ಎದೆಲಿ ನನ್ನ ಬಚ್ಚಿಟ್ಟು ಇನ್ನ
ಒಂದಾದೆವೆಂದು ತೋರಿಸು
 
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ
ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
 
ಇನ್ಯಾಕೆ ಚಿನ್ನ ಮುದ್ದಾಡೊ ಮುನ್ನ
ಸಂಕೋಚ ಪಡುತಿರುವೆ
ಮುತ್ತಲ್ಲಿ ನನ್ನ ಮಾತೆಲ್ಲವನ್ನ ಕೂಡಿಟ್ಟು ನೀಡುತ್ತಿರುವೆ
 
ಹೆದರಬೇಡ ಯಾರಿಗು ಸಾವು ಸುಳ್ಳಲ್ಲ
ಪ್ರೀತಿಗಾಗಿ ಪ್ರಾಣ ನೀಡೊ ರೀತಿ ಹೊಸದಲ್ಲ
ಪ್ರೀತಿಯಿಂದ ದ್ವೇಷದ ಮುಕ್ತಿ ಎಂದಾಗ
ಸಾವು ಇಲ್ಲ ನೋವು ಇಲ್ಲ ನೀನೆ ನನಗೆಲ್ಲ
ಚಂದ್ರನಿಂದ ಭೂಮಿಗೆ ಎಂದು ಬಿಸಿಯಿಲ್ಲ
ಹೂವಿನಿಂದ ಗಾಳಿಗೆ ಎಂದು ಕೆಡುಕಿಲ್ಲ
ಪ್ರೀತಿಯಿಂದ ಲೋಕಕ್ಕೆಂದು ಪ್ರಾಣ ಹಾನಿಯಿಲ್ಲ
 
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ||
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ||
 
ಚಿನ್ನಾರಿ ಚಿನ್ನ ಸಾಕಾಗದಿನ್ನ ಮುಂದೇನು ಎಂದು ತಿಳಿಸು
ರನ್ನಾದಿ ರನ್ನ ಕೇಳೊದೆ ಇನ್ನ ಇರೋದೆ ಮುಂದುವರಿಸು
 
ಪ್ರಣಯದಲ್ಲು ಪ್ರೇಮದ ಕಂಪು ಚೆಲ್ಲುತ್ತಿದೆ
ಹೃದಯದಲ್ಲಿ ಅಳಿಯದಿರುವ ಅಲೆಗಳೇಳುತ್ತಿದೆ
ದಾಹದಲ್ಲು ಸ್ನೇಹದ ಸ್ಪರ್ಶ ಸೋಕುತ್ತಿದೆ
ತಂಪಿಗಾಗಿ ತನುವಿನಲ್ಲಿ ಕಿಡಿಗಳೇಳುತ್ತಿದೆ
ಮೂರು ಘಳಿಗೆ ಬಾಳಿಗೆ ಪ್ರೇಮ ಉಸಿರಾಟ
ಕೈ ಬಾಯಿ ಮೈಯ್ಯಿಗೆ ನಿತ್ಯ ಕೊಸರಾಟ
ಪ್ರೀತಿಯಿಂದ ಬಾಳಿಗೆಂದು ಮಾನಹಾನಿಯಿಲ್ಲ
 
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ
ಹೃದಯ ಹಾಡು ಹಾಡುವ ಒಲವಿನ ಗೂಡು ಮಾಡುವ||
||ನಾ ನಿನಗಾಗಿ ನೀ ನನಗಾಗಿ ನಮಗಾಗಿ ಪ್ರೇಮ ಬಾ||

Ennenu Ranna Thandenu Nanna song lyrics from Kannada Movie Gopi Kalyana starring Tiger Prabhakar, Dombara Krishna Suresh, Chaithra, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by B Ramamurthy and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ