-
ಸುವ್ವಿ ಸುವ್ವಾಲಿ ಲೈಫೆಲ್ಲ ಜಾಲಿ ಲವ್ವಲ್ಲಿ ನೀ ಪೋಲಿ
ನಿನ್ನ ಜೊತೆ ಸುತ್ತಿದಾಗ ಜೇಬು ಖಾಲಿ
ನಮ್ಮ ನೋಡಿ ಮಾಡ್ತಾರೆ ಎಲ್ಲ ಗೇಲಿ
ನನ್ನ ನಿನ್ನ ಮನಸ್ಸೊಂದು ರಂಗೋಲಿ
ಈ ಹುಡುಗ ಬೋಲ್ಡು ಮನಸ್ಸೆಲ್ಲ ಗೋಲ್ಡು
ನಮ್ಮ ಲವ್ ಫ್ರೀ ಬರ್ಡ್
ಈಗ ಹಾಡಬೇಕು ಡ್ಯುಯೆಟ್ ಪ್ರೀತಿಗೆ ಎಂದಿಗು ಫ್ರೀ ಡೇಟು
ನಮ್ಮ ಈ ಹಾರ್ಟೆಂದು ನಾಟ್ ಔಟ್
ನೀ ಆಡುವ ಮಾತುಗಳೊಂದೊಂದು ಸವಿ ಬೆಲ್ಲ ಸವಿ ಬೆಲ್ಲ
ನಾ ನಿನ್ನ ಕೆನ್ನೆಯ ಕಚ್ಚಲು ರಸಗುಲ್ಲ ರಸಗುಲ್ಲ
ನೀ ಕಚ್ಚಲು ಈಗ ನನ್ನಿ ಕೆನ್ನೆಯು ಅಮ್ಮ ಮೈ ಜುಮ್ಮ
ಈ ನೋವಲ್ಲಿಕೂಡ ಹಿತವನ್ನು ಬರೆದ ಬ್ರಹ್ಮ ಆ ಬ್ರಹ್ಮ
ಈ ನನ್ನ ಮುತ್ತಿಗೆ ಬಿಸಿಯಾಯ್ತು ಮೆತ್ತಗೆ
ನಾಚಿಕೆಯು ಏಕಿನ್ನ
ಲವ್ನಲ್ಲಿ ನೀ ಬೋಲ್ಡು ನಿನ್ನ ಮನಸೆಲ್ಲ ಬರಿ ಗೋಲ್ಡು
||ಸುವ್ವಿ ಸುವ್ವಾಲಿ ಲೈಫೆಲ್ಲ ಜಾಲಿ ಲವ್ವಲ್ಲಿ ನೀ ಪೋಲಿ
ನಿನ್ನ ಜೊತೆ ಸುತ್ತಿದಾಗ ಜೇಬು ಖಾಲಿ
ನಮ್ಮ ನೋಡಿ ಮಾಡ್ತಾರೆ ಎಲ್ಲ ಗೇಲಿ
ನನ್ನ ನಿನ್ನ ಮನಸ್ಸೊಂದು ರಂಗೋಲಿ||
ರಂಭೆಯ ನಾಚಿಸೊ ಬೆಳ್ಳಿ ಬೆಡಗಿನ ರೂಪ ಆಹ ರೂಪ
ನೀನಾದೆ ಇಂದು ನನ್ನಿ ಹೃದಯದೀಪ ಪ್ರೇಮದೀಪ
ನೀ ನುಡಿಸಿದೆ ಇಂದು ನನ್ನ ಎದೆಯ ವೀಣೆ ಎದೆವೀಣೆ
ನೀ ಜೊತೆಗಿರೆ ಎಂದು ಪ್ರೀತಿಯಲಿ ನಾ ಜಾಣೆ ಬಲು ಜಾಣೆ
ಕತ್ತಲಾಗೊ ಮುನ್ನ ಸೇರಬೇಕು ನಿನ್ನ ಅಂಜಿಕೆಯು ದೂರ ಇನ್ನ
ಓಓ ಕುಲಕುತ್ತ ಬಳಿ ಸಾರಿ ಈ ಬಳುಕುವ ನಡು ತೋರಿ
||ಈ ಹುಡುಗ ಬೋಲ್ಡು ಮನಸ್ಸೆಲ್ಲ ಗೋಲ್ಡು
ನಮ್ಮ ಲವ್ ಫ್ರೀ ಬರ್ಡ್
ಈಗ ಹಾಡಬೇಕು ಡ್ಯುಯೆಟ್ ಪ್ರೀತಿಗೆ ಎಂದಿಗು ಫ್ರೀ ಡೇಟು
ನಮ್ಮ ಈ ಹಾರ್ಟೆಂದು ನಾಟ್ ಔಟ್||