-
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಹೇ ಮನದಲ್ಲಿ ಮೂಡುವಂತಹ ಸವಿಯಾದ ಆಸೆ ಸಾವಿರ
ಮಿಡಿದಾಗ ತಂತಿ ವೀಣೆಯ ಸ್ವರವೆಲ್ಲ ಸತ್ಯ ಸುಂದರ
ಬೆಸೆದಾಗ ಇಂತ ಬಂಧನ ಬದುಕೆಲ್ಲ ಚೆಂದನ
ನಗುತ ನಗುತ ಜಗವ ಮರೆವ
||ನೊಂದು ಬೆಂದ ಬಾಳಿಗೆ ಹ್ಮ್ ಹ್ಮ್ ಹ್ಮ್
ಪ್ರೀತಿ ಕಡಲಿನ ಅಲೆಯಲಿ ಹ್ಮ್ ಹ್ಮ್ ಹ್ಮ್||
ಮನದಲ್ಲಿ ಮೂಡಿದಂತಹ ಮಹದಾಸೆ ಹೊತ್ತ ಅಂಕುರ
ಬದಲಾದ ನೋಟ ಕಾಣಲು ಕ್ಷಣಮಾತ್ರದಲ್ಲಿ ಗೊಂದಲ
ಆಸೆಗು ನಿರಾಸೆಗು ವ್ಯತ್ಯಾಸ ಒಂದೆ ಅಕ್ಷರ
ಮಿಲನ ವಿರಹ ಸಹಜ ಜಗದಿ
||ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ ||
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
-
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ
ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಹೇ ಮನದಲ್ಲಿ ಮೂಡುವಂತಹ ಸವಿಯಾದ ಆಸೆ ಸಾವಿರ
ಮಿಡಿದಾಗ ತಂತಿ ವೀಣೆಯ ಸ್ವರವೆಲ್ಲ ಸತ್ಯ ಸುಂದರ
ಬೆಸೆದಾಗ ಇಂತ ಬಂಧನ ಬದುಕೆಲ್ಲ ಚೆಂದನ
ನಗುತ ನಗುತ ಜಗವ ಮರೆವ
||ನೊಂದು ಬೆಂದ ಬಾಳಿಗೆ ಹ್ಮ್ ಹ್ಮ್ ಹ್ಮ್
ಪ್ರೀತಿ ಕಡಲಿನ ಅಲೆಯಲಿ ಹ್ಮ್ ಹ್ಮ್ ಹ್ಮ್||
ಮನದಲ್ಲಿ ಮೂಡಿದಂತಹ ಮಹದಾಸೆ ಹೊತ್ತ ಅಂಕುರ
ಬದಲಾದ ನೋಟ ಕಾಣಲು ಕ್ಷಣಮಾತ್ರದಲ್ಲಿ ಗೊಂದಲ
ಆಸೆಗು ನಿರಾಸೆಗು ವ್ಯತ್ಯಾಸ ಒಂದೆ ಅಕ್ಷರ
ಮಿಲನ ವಿರಹ ಸಹಜ ಜಗದಿ
||ನೊಂದು ಬೆಂದ ಬಾಳಿಗೆ ನೀ ತಂಪು ನೀಡಲು ಬಂದೆಯ
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ
ಬಾಳ ಗುರಿಯನು ತಲುಪುವ ಆಸೆ ಮೂಡಿಸಿದೆ ||
ಪ್ರೀತಿ ಕಡಲಿನ ಅಲೆಯಲಿ ತೇಲಿ ಸಾಗುತಲಿ