-
ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ
ಸುಳಿಯ ಗಾಳಿಯ ತರಹ ಸುಳಿಯೆ ಈ ಪರಿ ವಿರಹ
ತೆರೆಯೊ ಸನಿಹ ಸಮಯ ಬರಲು ನಿಜವನ್ನು ನೀ ಕಾಣುವೆ
ನನಗು ನಿನಗು ಇರುವ ಅಂತರ
ಈ ಜಗದೆ ಕಿಡಿಕಾರಿದರು ನಿನ್ನ ಜೊತೆ ನಾನಿರುವೆ
ನಿನ್ನ ದೂರ ದೂಡಲಾರೆ ನಿನ್ನ ಬಿಟ್ಟು ಬಾಳಲಾರೆ
ನಿನ್ನ ವಿರಹ ತಾಳಲಾರೆ ಇನ್ನು ನಾನೆಂದಿಗು
ಸೇರಿರಲು ಅನುರಾಗದಲಿ ಆಡುತಲಿ ಹೊಸರಾಗದಲಿ
ನನ್ನ ಮನಸ್ಸು ನಿನ್ನ ಮನಸ್ಸು ಕಾಣೊ ಕನಸ್ಸು ಎಲ್ಲ ಸೊಗಸು
ಎಂಬ ಭಾವ ಹೊತ್ತ ಜೀವ ಎಂದೆಂದು ನಮಗಾಸರೆ
||ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ||
ಸೇರಿರಲು ಹೃದಯ ಹೃದಯ ಕಾಣುವೆವು ಸುಖದ ಸವಿಯ
ನಾವು ಇದ್ರೆ ಹತ್ತಿರ ಹತ್ತಿರ ಹೊತ್ತು ಗೊತ್ತೆ ಆಗೊದಿಲ್ಲ
ಬೇರೆ ಚಿಂತೆ ಬೇಕೆ ಇಲ್ಲ ಒಂದಾಗಿ ನಾವಿದ್ದರೆ
ನೋವಲ್ಲಿಯು ನಲಿವಲ್ಲಿಯು ಒಂದಾಗಿದೆ ಈ ಹೃದಯವು
ಬಿಟ್ಟು ಬಿಡದು ನಮ್ಮ ನಂಟು ಪ್ರೀತಿಯೊಂದೆ ನಮ್ಮ ಗಂಟು
ನಮ್ಮಾಸೆ ಅದರಲ್ಲುಂಟು ಅದುವಂತೆ ಸಂಜೀವನ
|| ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ
ಸುಳಿಯ ಗಾಳಿಯ ತರಹ ಸುಳಿಯೆ ಈ ಪರಿ ವಿರಹ
ತೆರೆಯೊ ಸನಿಹ ಸಮಯ ಬರಲು ನಿಜವನ್ನು ನೀ ಕಾಣುವೆ||
-
ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ
ಸುಳಿಯ ಗಾಳಿಯ ತರಹ ಸುಳಿಯೆ ಈ ಪರಿ ವಿರಹ
ತೆರೆಯೊ ಸನಿಹ ಸಮಯ ಬರಲು ನಿಜವನ್ನು ನೀ ಕಾಣುವೆ
ನನಗು ನಿನಗು ಇರುವ ಅಂತರ
ಈ ಜಗದೆ ಕಿಡಿಕಾರಿದರು ನಿನ್ನ ಜೊತೆ ನಾನಿರುವೆ
ನಿನ್ನ ದೂರ ದೂಡಲಾರೆ ನಿನ್ನ ಬಿಟ್ಟು ಬಾಳಲಾರೆ
ನಿನ್ನ ವಿರಹ ತಾಳಲಾರೆ ಇನ್ನು ನಾನೆಂದಿಗು
ಸೇರಿರಲು ಅನುರಾಗದಲಿ ಆಡುತಲಿ ಹೊಸರಾಗದಲಿ
ನನ್ನ ಮನಸ್ಸು ನಿನ್ನ ಮನಸ್ಸು ಕಾಣೊ ಕನಸ್ಸು ಎಲ್ಲ ಸೊಗಸು
ಎಂಬ ಭಾವ ಹೊತ್ತ ಜೀವ ಎಂದೆಂದು ನಮಗಾಸರೆ
||ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ||
ಸೇರಿರಲು ಹೃದಯ ಹೃದಯ ಕಾಣುವೆವು ಸುಖದ ಸವಿಯ
ನಾವು ಇದ್ರೆ ಹತ್ತಿರ ಹತ್ತಿರ ಹೊತ್ತು ಗೊತ್ತೆ ಆಗೊದಿಲ್ಲ
ಬೇರೆ ಚಿಂತೆ ಬೇಕೆ ಇಲ್ಲ ಒಂದಾಗಿ ನಾವಿದ್ದರೆ
ನೋವಲ್ಲಿಯು ನಲಿವಲ್ಲಿಯು ಒಂದಾಗಿದೆ ಈ ಹೃದಯವು
ಬಿಟ್ಟು ಬಿಡದು ನಮ್ಮ ನಂಟು ಪ್ರೀತಿಯೊಂದೆ ನಮ್ಮ ಗಂಟು
ನಮ್ಮಾಸೆ ಅದರಲ್ಲುಂಟು ಅದುವಂತೆ ಸಂಜೀವನ
|| ನನಗು ನಿನಗು ಇರುವ ಅಂತರ
ಅಳಿಸಿ ಬಿಡಲು ಮನಕ್ಕೆ ಕಾತುರ
ಸುಳಿಯ ಗಾಳಿಯ ತರಹ ಸುಳಿಯೆ ಈ ಪರಿ ವಿರಹ
ತೆರೆಯೊ ಸನಿಹ ಸಮಯ ಬರಲು ನಿಜವನ್ನು ನೀ ಕಾಣುವೆ||