Kallara Jagadalli Lyrics

ಕಳ್ಳರ ಜಗದಲ್ಲಿ Lyrics

in Good Bad Ugly

in ಗುಡ್ ಬ್ಯಾಡ್ ಅಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ
ಜಯ ಜಯ ನಿನಗೇನೆ ಜಯ
ಜಯ ಜಯ ಕೊನೆಗೆಂದು ನಿನ್ನದೇನೆ
ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
 
ಲಂಚದ ಆಸೆಗೆ ಮಂಚವ ಮರಿತಾರೆ
ಮಂಚದ ಮೇಲಿರುವ ಹೆಂಡತಿನ ಬಿಡುತ್ತಾರೆ
ನಾಚಿಕೆ ಅನ್ನುವ ಮೂರಕ್ಷರ ಮರಿತ್ತಾರೆ
ತೋಳದ ಬೇಟೆಯಲಿ ಎಬ್ಬಿಸಿ ಹಿಡಿತ್ತಾರೆ
ಬಾಯಿಂದ ಬೆಣ್ಣೆ ಮಾತು ಕೈಯಿಂದ ದೊಣ್ಣೆ ಏಟು
ಪುಣ್ಯಕಿಲ್ಲಿ ಬೆಲೆಯಿಲ್ಲ ಪಾಪಕ್ಕಂತು ಕೊನೆಯಿಲ್ಲ
ತುಂಬಿ ಬಂತು ಅಯ್ಯೊ ರಾಮ
ಶಿವ ಶಿವ ಹರ ಹರ ನೆನೆಸಿಕೊ ಈಗಲೆ ಮನೆದೇವರ
 
|| ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ||
 
ಹೆದರುತ ನಿಂತರೆ ಮೈಮೇಲೆ ಬರುತ್ತಾರೆ
ಹುಲಿಯಂತೆ ನುಗ್ಗಿದರೆ ಹಿಂದೆ ಓಡಿ ಹೋಗ್ತಾರೆ
ಗುಳ್ಳೆಯ ನರಿಯಂತೆ ನಾಟಕ ಆಡ್ತಾರೆ
ಎದುರಿಗೆ ಬಿದ್ದವರ ಮನೆಹಾಳು ಮಾಡ್ತಾರೆ
ಹಿಂದೆ ಮುಂದೆ ನೋಡಬೇಡ ಎಚ್ಚರವ ತಪ್ಪಬೇಡ
ಗೂಳಿಯಂತೆ ನುಗ್ಗು ಬೇಗ ನ್ಯಾಯವ ಉಳಿಸು ಈಗ
ಜೋಡಿಹುಲಿಯ ಮುಂದೆ ಇವರ ಗತಿ
ಶಿವ ಶಿವ ಹರ ಹರ ಕೊನೆಯಲ್ಲಿ ನೆನೆಸಿಕೊ ಈಗಲೆ ಮನೆದೇವರ
 
|| ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ
ಜಯ ಜಯ ನಿನಗೇನೆ ಜಯ
ಜಯ ಜಯ ಕೊನೆಗೆಂದು ನಿನ್ನದೇನೆ
ಶಿವ ಶಿವ ಹರ ಹರ ನೆನೆಸಿಕೊ ಮತ್ತೊಮ್ಮೆ ಮನೆದೇವರ||

-
ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ
ಜಯ ಜಯ ನಿನಗೇನೆ ಜಯ
ಜಯ ಜಯ ಕೊನೆಗೆಂದು ನಿನ್ನದೇನೆ
ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
 
ಲಂಚದ ಆಸೆಗೆ ಮಂಚವ ಮರಿತಾರೆ
ಮಂಚದ ಮೇಲಿರುವ ಹೆಂಡತಿನ ಬಿಡುತ್ತಾರೆ
ನಾಚಿಕೆ ಅನ್ನುವ ಮೂರಕ್ಷರ ಮರಿತ್ತಾರೆ
ತೋಳದ ಬೇಟೆಯಲಿ ಎಬ್ಬಿಸಿ ಹಿಡಿತ್ತಾರೆ
ಬಾಯಿಂದ ಬೆಣ್ಣೆ ಮಾತು ಕೈಯಿಂದ ದೊಣ್ಣೆ ಏಟು
ಪುಣ್ಯಕಿಲ್ಲಿ ಬೆಲೆಯಿಲ್ಲ ಪಾಪಕ್ಕಂತು ಕೊನೆಯಿಲ್ಲ
ತುಂಬಿ ಬಂತು ಅಯ್ಯೊ ರಾಮ
ಶಿವ ಶಿವ ಹರ ಹರ ನೆನೆಸಿಕೊ ಈಗಲೆ ಮನೆದೇವರ
 
|| ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ||
 
ಹೆದರುತ ನಿಂತರೆ ಮೈಮೇಲೆ ಬರುತ್ತಾರೆ
ಹುಲಿಯಂತೆ ನುಗ್ಗಿದರೆ ಹಿಂದೆ ಓಡಿ ಹೋಗ್ತಾರೆ
ಗುಳ್ಳೆಯ ನರಿಯಂತೆ ನಾಟಕ ಆಡ್ತಾರೆ
ಎದುರಿಗೆ ಬಿದ್ದವರ ಮನೆಹಾಳು ಮಾಡ್ತಾರೆ
ಹಿಂದೆ ಮುಂದೆ ನೋಡಬೇಡ ಎಚ್ಚರವ ತಪ್ಪಬೇಡ
ಗೂಳಿಯಂತೆ ನುಗ್ಗು ಬೇಗ ನ್ಯಾಯವ ಉಳಿಸು ಈಗ
ಜೋಡಿಹುಲಿಯ ಮುಂದೆ ಇವರ ಗತಿ
ಶಿವ ಶಿವ ಹರ ಹರ ಕೊನೆಯಲ್ಲಿ ನೆನೆಸಿಕೊ ಈಗಲೆ ಮನೆದೇವರ
 
|| ಕಳ್ಳರ ಜಗದಲ್ಲಿ ಮಳ್ಳನಂತೆ ಇರಬೇಡ
ಸೋಲು ಎಂದು ನಿನ್ನದಲ್ಲ ಕೇಳೊ ಗೆಳೆಯನೆ
ಹಾವು ಏಣಿ ಆಟದಲ್ಲಿ ಎಂದು ನೀನು ಸೋಲಬೇಡ
ಹಿಂದೆ ಹೆಜ್ಜೆ ಹಾಕಬೇಡ ಕೇಳೊ ಗೆಳೆಯನೆ
ಜಯ ಜಯ ನಿನಗೇನೆ ಜಯ
ಜಯ ಜಯ ಕೊನೆಗೆಂದು ನಿನ್ನದೇನೆ
ಶಿವ ಶಿವ ಹರ ಹರ ನೆನೆಸಿಕೊ ಮತ್ತೊಮ್ಮೆ ಮನೆದೇವರ||

Kallara Jagadalli song lyrics from Kannada Movie Good Bad Ugly starring Tiger Prabhakar, Nisha, Akhila, Lyrics penned by Nagendra Magadi Sung by Mangala, Music Composed by Tiger Prabhakar, film is Directed by Tiger Prabhakar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ