-
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಹೆಂಡತಿ ಎದುರಿದ್ದರು ಪ್ರೇಮಕ್ಕೆ ಉಪವಾಸವೆ
ಮಂಡಾನ ತಪವಿದ್ದರೆ ಬಳಿಗೆಲ್ಲ ಸುಖವಾಸವೆ
ಸುಖಶಾಂತಿ ಇನ್ನೆಲ್ಲಿದೆ ನರಕಕ್ಕೆ ತವರೂರಿದೆ
ಮನೆಯೆಂಬ ಹೂದೋಟದೆ ನಗುವೆಂಬ ಮಳೆಬಿಲ್ಲಿದೆ
ಆಡಿದ್ದೆ ಆಟ ಸಾಕಪ್ಪ ಕಾಟ
ಆಡಿದ್ದೆ ಆಟ ಸಾಕಪ್ಪ ಕಾಟ
ಪತಿಪತ್ನಿ ಒಂದಾದರೆ ಆನಂದ ಕೈಯಲ್ಲಿದೆ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಔಟಪ್ಪ ಗೋಪಾಲಕೃಷ್ಣ ಆತ್ಮಲಿಂಗ
ಸನ್ಯಾಸ ಬೇಡ್ವೆ ಬೇಡ ಶಂಭೋ ಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಪ್ರಾಯಕ್ಕೆ ಕಾವಿದ್ದರೆ ಪ್ರೇಮಕ್ಕೆ ಆಮಂತ್ರಣ
ಆಟಕ್ಕೆ ಟೈಮಿದ್ದರೆ ಬಾಳೆಲ್ಲ ರಸದೌತಣ
ಕ್ರಿಷ್ಟದು ಹೆಚ್ಚಾದರೆ ರಷ್ಟದು ಹಿಡಿಯೋಲ್ಲವೆ
ಆಗಾಗ ರೆಸ್ಟಿದ್ದರೆ ಆರೋಗ್ಯ ಬೆಸ್ಟ್ ಅಲ್ಲವೆ
ಸಾಕಪ್ಪ ಸಾಕು ಈ ಆಟಕ್ಕೆ ಬ್ರೇಕು
ಸಾಕಪ್ಪ ಸಾಕು ಈ ಆಟಕ್ಕೆ ಬ್ರೇಕು
ಈ ನಿನ್ನ ಬಾಯಿಗೆ ಹಾಕಮ್ಮ ನೀ ಲಾಕು
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಗೋಲ್ ಮಾಲ್ ಗೋಪಾಲ ಶಂಭೋ ಲಿಂಗ
ಶೃಂಗಾರ ಸುತಲೋಲ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
-
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಹೆಂಡತಿ ಎದುರಿದ್ದರು ಪ್ರೇಮಕ್ಕೆ ಉಪವಾಸವೆ
ಮಂಡಾನ ತಪವಿದ್ದರೆ ಬಳಿಗೆಲ್ಲ ಸುಖವಾಸವೆ
ಸುಖಶಾಂತಿ ಇನ್ನೆಲ್ಲಿದೆ ನರಕಕ್ಕೆ ತವರೂರಿದೆ
ಮನೆಯೆಂಬ ಹೂದೋಟದೆ ನಗುವೆಂಬ ಮಳೆಬಿಲ್ಲಿದೆ
ಆಡಿದ್ದೆ ಆಟ ಸಾಕಪ್ಪ ಕಾಟ
ಆಡಿದ್ದೆ ಆಟ ಸಾಕಪ್ಪ ಕಾಟ
ಪತಿಪತ್ನಿ ಒಂದಾದರೆ ಆನಂದ ಕೈಯಲ್ಲಿದೆ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಔಟಪ್ಪ ಗೋಪಾಲಕೃಷ್ಣ ಆತ್ಮಲಿಂಗ
ಸನ್ಯಾಸ ಬೇಡ್ವೆ ಬೇಡ ಶಂಭೋ ಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಪ್ರಾಯಕ್ಕೆ ಕಾವಿದ್ದರೆ ಪ್ರೇಮಕ್ಕೆ ಆಮಂತ್ರಣ
ಆಟಕ್ಕೆ ಟೈಮಿದ್ದರೆ ಬಾಳೆಲ್ಲ ರಸದೌತಣ
ಕ್ರಿಷ್ಟದು ಹೆಚ್ಚಾದರೆ ರಷ್ಟದು ಹಿಡಿಯೋಲ್ಲವೆ
ಆಗಾಗ ರೆಸ್ಟಿದ್ದರೆ ಆರೋಗ್ಯ ಬೆಸ್ಟ್ ಅಲ್ಲವೆ
ಸಾಕಪ್ಪ ಸಾಕು ಈ ಆಟಕ್ಕೆ ಬ್ರೇಕು
ಸಾಕಪ್ಪ ಸಾಕು ಈ ಆಟಕ್ಕೆ ಬ್ರೇಕು
ಈ ನಿನ್ನ ಬಾಯಿಗೆ ಹಾಕಮ್ಮ ನೀ ಲಾಕು
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಗೋಲ್ ಮಾಲ್ ಗೋಪಾಲ ಶಂಭೋ ಲಿಂಗ
ಶೃಂಗಾರ ಸುತಲೋಲ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಶಂಭೋ ಲಿಂಗ ಆತ್ಮಲಿಂಗ
ಶಂಭೋ ಲಿಂಗ ಆತ್ಮಲಿಂಗ
ಕಿಲಾಡಿ ಗಂಡನು ಭಜಗೋವಿಂದ
ಹಳೆಕಾಲದ ಹೆಂಡತಿ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
ಭಜಗೋವಿಂದ ನಿತ್ಯಾನಂದ
Shambho Linga song lyrics from Kannada Movie Golmal Radhakrishna starring Ananthnag, Chandrika, Vanitha Vasu, Lyrics penned by R N Jayagopal Sung by Manu, B R Chaya, Music Composed by M Ranga Rao, film is Directed by Om Saiprakash and film is released on 1990