-
ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಮುನಿಯಾದರೇನು ಸಂಸಾರಿಯೇನು
ಆರಂಭ ತೊಂದರೆ
ಗ್ರಹಚಾರ ಕೆಟ್ಟರೆ
ಗೋಪಾಲ ಬಾಲ ಶೃಂಗಾರ ಲೋಲ
ಒಲವನ್ನು ತಂದೆಯಾ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಕುಲುಕು ಬಳಕು ಬೆಡಗು ತಳುಕು
ನನ್ನ ತುಂಬಿದೆ
ಹರೆಯ ಕರೆಯೆ ಹೃದಯ ಬೆರೆಯೆ
ಬೆರೆ ನೀ ಎಂದಿದೆ
ನನಗೂ ಹೊಸದು ಖುಷಿಯು ಜೊತೆಗೆ
ನೀನು ನಿಂತರೆ (ರಾಮ ರಾಮ)
ವರುಷ ನಿಮಿಷ ಮನದೆ ಹರುಷ
ಪ್ರೀತಿ ತುಂಬಿರೆ
ಕಣ್ಣು ಜೋಡಿ ದೀಪ
ಹೇ ಬ್ಯೂಟಿ ಮಾರ್ಡೆನ್ ರೂಪ
ಮಾತು ಸಾಕು ಇನ್ನು ಆರಿಸು ನೀನು ದೀಪ
||ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ||
ಬೆರೆತೆ ಕಲಿತೆ ನನ್ನೆ ಮರೆತೆ
ನಿನ್ನ ಸಂಗದೆ
ನಲಿದೆ ಒಲಿದೆ ಕವನ ಬರೆದೆ
ನಿನ್ನ ನೋಡದೆ
ಬಿಳಿಯ ಮುಗಿಲು ಕಂಡ ನವಿಲು
ಮನಸ್ಸು ಆಗಿದೆ
ತುಟಿಗೆ ತುಟಿಯು ಬೆರೆತ ಸಮಯ
ಜಗವೆ ಆಡಿದೆ
ಪ್ರೀತಿ ಮಾಡೊ ಹೊತ್ತು
ಏನೊ ಒಂದು ಮತ್ತು
ಹೇ ಚಾನ್ಸು ಸಿಕ್ಕಿದಾಗ
ರೋಮ್ಯಾನ್ಸು ಮಾಡಕ್ ಗೊತ್ತು
||ಗೋಪಾಲ ಬಾಲ ಶೃಂಗಾರ ಲೋಲ
ಒಲವನ್ನು ತಂದೆಯಾ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಮುನಿಯಾದರೇನು ಸಂಸಾರಿಯೇನು
ಆರಂಭ ತೊಂದರೆ
ಗ್ರಹಚಾರ ಕೆಟ್ಟರೆ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ||
-
ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಮುನಿಯಾದರೇನು ಸಂಸಾರಿಯೇನು
ಆರಂಭ ತೊಂದರೆ
ಗ್ರಹಚಾರ ಕೆಟ್ಟರೆ
ಗೋಪಾಲ ಬಾಲ ಶೃಂಗಾರ ಲೋಲ
ಒಲವನ್ನು ತಂದೆಯಾ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಕುಲುಕು ಬಳಕು ಬೆಡಗು ತಳುಕು
ನನ್ನ ತುಂಬಿದೆ
ಹರೆಯ ಕರೆಯೆ ಹೃದಯ ಬೆರೆಯೆ
ಬೆರೆ ನೀ ಎಂದಿದೆ
ನನಗೂ ಹೊಸದು ಖುಷಿಯು ಜೊತೆಗೆ
ನೀನು ನಿಂತರೆ (ರಾಮ ರಾಮ)
ವರುಷ ನಿಮಿಷ ಮನದೆ ಹರುಷ
ಪ್ರೀತಿ ತುಂಬಿರೆ
ಕಣ್ಣು ಜೋಡಿ ದೀಪ
ಹೇ ಬ್ಯೂಟಿ ಮಾರ್ಡೆನ್ ರೂಪ
ಮಾತು ಸಾಕು ಇನ್ನು ಆರಿಸು ನೀನು ದೀಪ
||ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ||
ಬೆರೆತೆ ಕಲಿತೆ ನನ್ನೆ ಮರೆತೆ
ನಿನ್ನ ಸಂಗದೆ
ನಲಿದೆ ಒಲಿದೆ ಕವನ ಬರೆದೆ
ನಿನ್ನ ನೋಡದೆ
ಬಿಳಿಯ ಮುಗಿಲು ಕಂಡ ನವಿಲು
ಮನಸ್ಸು ಆಗಿದೆ
ತುಟಿಗೆ ತುಟಿಯು ಬೆರೆತ ಸಮಯ
ಜಗವೆ ಆಡಿದೆ
ಪ್ರೀತಿ ಮಾಡೊ ಹೊತ್ತು
ಏನೊ ಒಂದು ಮತ್ತು
ಹೇ ಚಾನ್ಸು ಸಿಕ್ಕಿದಾಗ
ರೋಮ್ಯಾನ್ಸು ಮಾಡಕ್ ಗೊತ್ತು
||ಗೋಪಾಲ ಬಾಲ ಶೃಂಗಾರ ಲೋಲ
ಒಲವನ್ನು ತಂದೆಯಾ
ಇಂದಾದರೂನು ಈ ಹೆಣ್ಣ ಕೈಯಿಗೆ
ನೀ ಸಿಕ್ಕಿಬಿದ್ದೆಯಾ
ನನ್ನಾಸೆ ತೀರೆಯಾ
ಅಪ್ಸರೆಯು ಬಂದು ನಗುನಗುತ ನಿಂದು
ಬಳುಕಾಡಿ ನಕ್ಕರೆ
ಮುನಿಯಾದರೇನು ಸಂಸಾರಿಯೇನು
ಆರಂಭ ತೊಂದರೆ
ಗ್ರಹಚಾರ ಕೆಟ್ಟರೆ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ
ಗುಮ್ಮ ಮುದ್ದು ಗುಮ್ಮ
ಗುಮ್ಮ ಗುಮ್ಮ ಗುಮ್ಮ||
Apsareyu Bandu song lyrics from Kannada Movie Golmal Radhakrishna starring Ananthnag, Chandrika, Vanitha Vasu, Lyrics penned by R N Jayagopal Sung by Manu, B R Chaya, Music Composed by M Ranga Rao, film is Directed by Om Saiprakash and film is released on 1990