-
ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು
ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಒಂದೆ ಒಂದು ಈಗ ನೀಡು
ಎಂಥ ರುಚಿಯೊ ನೀನೆ ನೋಡು
ತುಂಟರ ಗುರು ನಾನಾದರೆ
ಪಾಠ ಕಲಿಯೊ ಶಿಷ್ಯೆ ನೀನು
||ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ||
ಮುಟ್ಟಬೇಡವೊ ಸುತ್ತಲು ಮುತ್ತಲು
ಕಣ್ಣು ನೂರಾರಿವೆ ಹೊಯ್ ಹೊಯ್ ಹೊಯ್
ಗುಟ್ಟುಗುಟ್ಟಲಿ ಅಪ್ಪಿಕೊ ಸುಮ್ಮನೆ
ಜಾಗ ನೂರೊಂದಿದೆ
ಹೇ ಲಜ್ಜೆ ನಾಚಿಕೆ ನನ್ನನು ಮುತ್ತಿವೆ
ಮೈ ಬೆವತೋಗಿದೆ
ಹೊಯ್ ಹೊಯ್ ಹೊಯ್
ಮೊಟ್ಟಮೊದಲು ಹಾಗೆಯೆ ತಿಳಿದುಕೊ
ಥ್ರಿಲ್ಲು ಆವಾಗಲೆ
ಹಟಗಾರ ದಿಲ್ದಾರ ಇರು ದೂರ ಅದೆ ಚೆಂದವೊ
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ||
ಹೇ ಹೂವ ಹಾಸಿಗೆ ಮೇಲೆ ನೀ ಬಿದ್ದರೆ
ಮೈಯಿ ನೋಯಲ್ಲ ಆಗ
ಹೇಯ್ ಮೆತ್ತಮೆತ್ತಗೆ ಮುಳ್ಳದು ಚುಚ್ಚಲು
ಗೊತ್ತೆ ಆಗೊಲ್ಲ ಬೇಗ
ಓ ನಿನ್ನ ಕೆನ್ನೆಯ ಸಂಪಿಗೆ ಕೆಂಪಗೆ
ಗುಟ್ಟು ರಟ್ಟಾಯ್ತು ಎಲ್ಲ
ಕಾದ ಮೈಯಿಗೆ ಮಾಡಲು ಕೆಂಪಗೆ
ದಾರಿ ನಂಗೊತ್ತೆ ಇಲ್ಲ
ನಂಗೊತ್ತು ಈ ಹೊತ್ತು ಆ ಮುತ್ತನು ನಾ ಕೊಡುವೆ
||ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಒಂದೆ ಒಂದು ಈಗ ನೀಡು
ಎಂಥ ರುಚಿಯೊ ನೀನೆ ನೋಡು
ತುಂಟರ ಗುರು ನಾನಾದರೆ
ಪಾಠ ಕಲಿಯೊ ಶಿಷ್ಯೆ ನೀನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ||
-
ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು
ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಒಂದೆ ಒಂದು ಈಗ ನೀಡು
ಎಂಥ ರುಚಿಯೊ ನೀನೆ ನೋಡು
ತುಂಟರ ಗುರು ನಾನಾದರೆ
ಪಾಠ ಕಲಿಯೊ ಶಿಷ್ಯೆ ನೀನು
||ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ||
ಮುಟ್ಟಬೇಡವೊ ಸುತ್ತಲು ಮುತ್ತಲು
ಕಣ್ಣು ನೂರಾರಿವೆ ಹೊಯ್ ಹೊಯ್ ಹೊಯ್
ಗುಟ್ಟುಗುಟ್ಟಲಿ ಅಪ್ಪಿಕೊ ಸುಮ್ಮನೆ
ಜಾಗ ನೂರೊಂದಿದೆ
ಹೇ ಲಜ್ಜೆ ನಾಚಿಕೆ ನನ್ನನು ಮುತ್ತಿವೆ
ಮೈ ಬೆವತೋಗಿದೆ
ಹೊಯ್ ಹೊಯ್ ಹೊಯ್
ಮೊಟ್ಟಮೊದಲು ಹಾಗೆಯೆ ತಿಳಿದುಕೊ
ಥ್ರಿಲ್ಲು ಆವಾಗಲೆ
ಹಟಗಾರ ದಿಲ್ದಾರ ಇರು ದೂರ ಅದೆ ಚೆಂದವೊ
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ||
ಹೇ ಹೂವ ಹಾಸಿಗೆ ಮೇಲೆ ನೀ ಬಿದ್ದರೆ
ಮೈಯಿ ನೋಯಲ್ಲ ಆಗ
ಹೇಯ್ ಮೆತ್ತಮೆತ್ತಗೆ ಮುಳ್ಳದು ಚುಚ್ಚಲು
ಗೊತ್ತೆ ಆಗೊಲ್ಲ ಬೇಗ
ಓ ನಿನ್ನ ಕೆನ್ನೆಯ ಸಂಪಿಗೆ ಕೆಂಪಗೆ
ಗುಟ್ಟು ರಟ್ಟಾಯ್ತು ಎಲ್ಲ
ಕಾದ ಮೈಯಿಗೆ ಮಾಡಲು ಕೆಂಪಗೆ
ದಾರಿ ನಂಗೊತ್ತೆ ಇಲ್ಲ
ನಂಗೊತ್ತು ಈ ಹೊತ್ತು ಆ ಮುತ್ತನು ನಾ ಕೊಡುವೆ
||ಮುತ್ತನ್ನು ಕೇಳಬೇಡ ಧಮ್ಮಯ್ಯ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ
ಬೇಡ ಬೇಡ ಆತುರಗಾರ
ನಿಲ್ಲು ನೀ ದೂರ ದೂರ
ತುಂಟರ ಗುರು ನೀನೆಂಬರು
ಕಾರಣವನು ತಿಳಿದೆ ನಾನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತುಗೊತ್ತು ಇಲ್ಲಮ್ಮ
ಒಂದೆ ಒಂದು ಈಗ ನೀಡು
ಎಂಥ ರುಚಿಯೊ ನೀನೆ ನೋಡು
ತುಂಟರ ಗುರು ನಾನಾದರೆ
ಪಾಠ ಕಲಿಯೊ ಶಿಷ್ಯೆ ನೀನು||
||ಮುತ್ತನು ನೀಡು ಬೇಗ ರಾಧಮ್ಮ
ಪ್ರೀತಿಗೆ ಹೊತ್ತಿದಲ್ಲ ಕೇಳಯ್ಯ||
Mutthannu Kela Beda song lyrics from Kannada Movie Golmal Radhakrishna starring Ananthnag, Chandrika, Vanitha Vasu, Lyrics penned by R N Jayagopal Sung by Manu, B R Chaya, Music Composed by M Ranga Rao, film is Directed by Om Saiprakash and film is released on 1990