-
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ
ನನ್ನ ಶಕ್ತಿಯು ನನ್ನ ಯುಕ್ತಿಯು
ಇನ್ನು ನಿಂಗೆ ಗೊತ್ತಿಲ್ಲ
ಸೂಜಿ ಹಿಂದೆಯೆ ಬರೊ ದಾರ ನಾ
ನಿನ್ನ ಶಕ್ತಿ ಗೊತ್ತಲ್ಲ
ನನ್ನ ಪ್ರೇಮದೆ ನಿನ್ನ ಬಂಧಿಸುವೆ
ನನ್ನ ಖೈದಿ ಇನ್ನೆಂದು
ನಿನ್ನ ಚೆಂದುಟಿ ರಸ ಹೀರುತ
ಸದಾ ಇರುವೆ ನಾನೆಂದು
ಆಸೆಗೆ ಮಿತಿಯಿಲ್ಲ ತೃಪ್ತಿಯು ಎಂಬುದೆ ನಿನಗಿಲ್ಲ
ಹೆಂಡತಿ ಜೊತೆಯಲ್ಲೆ ರಸಿಕನೆ ಕಳಿ ನೀ ಬಾಳೆಲ್ಲ
ನನಗಿದೇ ಸ್ವರ್ಗ ನನಗಿದೇ ಮುಕ್ತಿ
ಇಲ್ಲಿದೆ ಸುಖವೆಲ್ಲ
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
ನನ್ನ ತೋಳಲ್ಲಿ ನಿನ್ನ ಅಪ್ಪದೆ
ನಂಗೆ ನಿದ್ರೆ ಹತ್ತೋಲ್ಲ
ನಿದ್ರೆಮಾತ್ರೆಯ ಇದೊ ತಂದಿಹೆ
ಹೊಸ ವೈದ್ಯ ನೋಡಿಲ್ಲ
ಪ್ರೀತಿ ಪುಸ್ತಕ ಎಷ್ಟೋ ಓದಿದೆ
ಇಂತ ಆಟ ಹೇಳಿಲ್ಲ
ವಾತ್ಸಾಯನಗೆ ಸಹ ನನ್ನ ರಸಿಕತೆ
ನನ್ನ ರೀತಿ ಗೊತ್ತಿಲ್ಲ
ಪ್ರೇಮಿಸೊ ಹೊತ್ತಲ್ಲಿ ತೋರೊ
ನಿನ್ನ ನಿಪುಣತೆ ಓ ಚಿನ್ನ
ನೂತನ ಸುಖದಲ್ಲಿ ಪ್ರತಿದಿನ
ಮುಳುಗಿಸು ನೀ ನನ್ನ
ಇನ್ನೊಂದಿನ ಏಕೆ ಈ ಕ್ಷಣ ಬೇಕೆ
ಸಿದ್ದವು ನಾ ಜೋಕೆ
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
-
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ
ನನ್ನ ಶಕ್ತಿಯು ನನ್ನ ಯುಕ್ತಿಯು
ಇನ್ನು ನಿಂಗೆ ಗೊತ್ತಿಲ್ಲ
ಸೂಜಿ ಹಿಂದೆಯೆ ಬರೊ ದಾರ ನಾ
ನಿನ್ನ ಶಕ್ತಿ ಗೊತ್ತಲ್ಲ
ನನ್ನ ಪ್ರೇಮದೆ ನಿನ್ನ ಬಂಧಿಸುವೆ
ನನ್ನ ಖೈದಿ ಇನ್ನೆಂದು
ನಿನ್ನ ಚೆಂದುಟಿ ರಸ ಹೀರುತ
ಸದಾ ಇರುವೆ ನಾನೆಂದು
ಆಸೆಗೆ ಮಿತಿಯಿಲ್ಲ ತೃಪ್ತಿಯು ಎಂಬುದೆ ನಿನಗಿಲ್ಲ
ಹೆಂಡತಿ ಜೊತೆಯಲ್ಲೆ ರಸಿಕನೆ ಕಳಿ ನೀ ಬಾಳೆಲ್ಲ
ನನಗಿದೇ ಸ್ವರ್ಗ ನನಗಿದೇ ಮುಕ್ತಿ
ಇಲ್ಲಿದೆ ಸುಖವೆಲ್ಲ
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
ನನ್ನ ತೋಳಲ್ಲಿ ನಿನ್ನ ಅಪ್ಪದೆ
ನಂಗೆ ನಿದ್ರೆ ಹತ್ತೋಲ್ಲ
ನಿದ್ರೆಮಾತ್ರೆಯ ಇದೊ ತಂದಿಹೆ
ಹೊಸ ವೈದ್ಯ ನೋಡಿಲ್ಲ
ಪ್ರೀತಿ ಪುಸ್ತಕ ಎಷ್ಟೋ ಓದಿದೆ
ಇಂತ ಆಟ ಹೇಳಿಲ್ಲ
ವಾತ್ಸಾಯನಗೆ ಸಹ ನನ್ನ ರಸಿಕತೆ
ನನ್ನ ರೀತಿ ಗೊತ್ತಿಲ್ಲ
ಪ್ರೇಮಿಸೊ ಹೊತ್ತಲ್ಲಿ ತೋರೊ
ನಿನ್ನ ನಿಪುಣತೆ ಓ ಚಿನ್ನ
ನೂತನ ಸುಖದಲ್ಲಿ ಪ್ರತಿದಿನ
ಮುಳುಗಿಸು ನೀ ನನ್ನ
ಇನ್ನೊಂದಿನ ಏಕೆ ಈ ಕ್ಷಣ ಬೇಕೆ
ಸಿದ್ದವು ನಾ ಜೋಕೆ
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
||ಕೈಯ್ಯ ಹಿಡ್ದು ಎಳ್ದಹಂಗೆ
ಗುಂಡು ಹಾಕಿ ನೋಡಿದಂಗೆ
ಆಯಿತೇಕೆ ಇಂದು ನಂಗೆ
ಯಾರೊ ಮುತ್ತುಕೊಟ್ಟ ಹಂಗೆ
ನನ್ನ ಅಪ್ಪಿಕೊಂಡ ಹಂಗೆ
ಭಾಸವಾಯ್ತು ಏಕೊ ನಂಗೆ
ಅಯ್ಯಯ್ಯೊ ರಾಮ ಬಲ್ಲಿರೇನೊ ಏಕೆ ಹಿಂಗೆ||
Kaiya Hididu song lyrics from Kannada Movie Golmal Radhakrishna starring Ananthnag, Chandrika, Vanitha Vasu, Lyrics penned by R N Jayagopal Sung by Manu, B R Chaya, Music Composed by M Ranga Rao, film is Directed by Om Saiprakash and film is released on 1990