Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೃಷ್ಣ ಕೃಷ್ಣ ಓ ರಾಧಾಕೃಷ್ಣ
ಕೃಷ್ಣ ಕೃಷ್ಣ ಓ ರಾಧಾಕೃಷ್ಣ
ನೀ ಎಲ್ಲಿಗೆ ಹೋದೆಯೊ ಇಂದು
ನನ್ನ ರಾಧೆ ಓ ನನ್ನ ರಾಧೆ
ಎಲ್ಲೊ ನಾನಲ್ಲೆ
ನಿಂಗೆ ಸೀರೆಯ ತಂದೆನು  ಓ ನಲ್ಲೆ
 
ಕೃಷ್ಣ ಕೃಷ್ಣ ಓ ಮೀರಾಕೃಷ್ಣ
ಕೃಷ್ಣ ಕೃಷ್ಣ ಓ ಮೀರಾಕೃಷ್ಣ
ನಾನು ಕಾದಿಹೆ ನಿನಗೆ ಇಂದು
ನನ್ನ ಮೀರ ಓ ನನ್ನ ಮೀರ
ಎಲ್ಲೊ ನಾನಲ್ಲೆ
ನಿಂಗೆ ಹೂವನು ತಂದೆನು  ಓ ನಲ್ಲೆ
 
ಏಳೇಳು ಜನ್ಮದ ಪೂಜಾಫಲವೊ
ನಿನ್ನನು ಪಡೆದೆ ಪತಿಯಾಗಿ
ಏಳೇಳು ಜನ್ಮದ ಪೂಜಾಫಲವೊ
ನಿನ್ನನು ಪಡೆದೆ ಪತಿಯಾಗಿ
ಎಲ್ಲೆಲ್ಲಿ ನಾನು ಹುಡುಕಿದ ಫಲವು
ಸಿಕ್ಕಾಗಿದೆ ನೀನು ನನಗಾಗಿ
ಅಭಿಷೇಕ ಮಾಡಿ ನಿನ್ನ ಪೂಜೆಯನ್ನು ಮಾಡುವೆ
ನೈವೇದ್ಯಕ್ಕೆ ಬದಲು ನಿಂಗೆ ಬೆಣ್ಣೆಮುದ್ದೆ ನೀಡುವೆ
ಕಾಶಿಗೆ ಓಡಿಹೋಗಲೆ ಕಾವಿ ಹಾಕಲೆ ಯೋಗಿ ಹಾಕಲೆ
ಸಂಸಾರ ದೂರ ಮಾಡಲೆ ಕಾಡಿಗೋಗಲೆ ತಪಸ್ಸು ಮಾಡಲೆ
ರಾಧಾ
 
ಕೃಷ್ಣ ಕೃಷ್ಣ ಹಠ ಬೇಡ ಕೃಷ್ಣ
ಕೃಷ್ಣ ಕೃಷ್ಣ ಹಠ ಬೇಡ ಕೃಷ್ಣ
ನೀ  ಜೊತೆಗೆ ಇರು ಹೀಗೆಂದು
 
ನನ್ನ ರಾಧೆ ಓ ನನ್ನ ರಾಧೆ
ಎಲ್ಲೊ ನಾನಲ್ಲೆ
ಬೇರೆ ಗತಿಯೆ ಇಲ್ಲ ಓ ನಲ್ಲೆ
 
ಹದಿನಾರುಸಾವಿರ ಹೆಂಡಿರ ನೀನು
ಹ್ಯಾಗೆ ಮ್ಯಾನೇಜ್‌ ಮಾಡಿದೆಯೊ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಹದಿನಾರುಸಾವಿರ ಹೆಂಡಿರ ನೀನು
ಹ್ಯಾಗೆ ಮ್ಯಾನೇಜ್‌ ಮಾಡಿದೆಯೊ
ಜಗಕ್ಕಿದ ತಿಳಿಸದೆ ಭಗವದ್‌ ಗೀತೆಯ
ಲೋಕಕ್ಕೆ ಏಕೆ ನೀ ತಿಳಿಸಿದೆಯೊ
 
ನಿನ್ನ ಧ್ಯಾನ ಮಾಡುವೆ ರಾಧಮತಿಯೆ
ನಿನ್ನ ಸೇವೆ ಮಾಡುವೆ ಮೀರ ಪ್ರಿಯನೆ
ಹೀಗೆನೆ ನಿನ್ನ ಮಾಯವು
ನನ್ನ ಕಾರ್ಯದಿ ನಿತ್ಯ ಕಾಯಲಿ
ಅಡ್ಜೆಸ್ಟ್‌ ಮೆಂಟ್‌ ದಿನವು ಮಾಡುತ
ಹೀಗೆ ಆಡುತ ಶಾಂತಿ ಸಿಕ್ಕಲಿ
ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
 
ಕೃಷ್ಣಕೃಷ್ಣ ಓ ಪತಿ ಕೃಷ್ನ
ಕೃಷ್ಣಕೃಷ್ಣ ಓ ಉಡುಪಿ ಕೃಷ್ನ
ನೀ ನನ್ನವನೇನೆ ಎಂದು
ನನ್ನ ರಾಧೆ ಓ ನನ್ನ ರಾಧೆ
ನಾನಲ್ಲೆ ಬೇರೆ ಜೋಡಿ ಇಲ್ಲ ಓ ನಲ್ಲೆ

-
ಕೃಷ್ಣ ಕೃಷ್ಣ ಓ ರಾಧಾಕೃಷ್ಣ
ಕೃಷ್ಣ ಕೃಷ್ಣ ಓ ರಾಧಾಕೃಷ್ಣ
ನೀ ಎಲ್ಲಿಗೆ ಹೋದೆಯೊ ಇಂದು
ನನ್ನ ರಾಧೆ ಓ ನನ್ನ ರಾಧೆ
ಎಲ್ಲೊ ನಾನಲ್ಲೆ
ನಿಂಗೆ ಸೀರೆಯ ತಂದೆನು  ಓ ನಲ್ಲೆ
 
ಕೃಷ್ಣ ಕೃಷ್ಣ ಓ ಮೀರಾಕೃಷ್ಣ
ಕೃಷ್ಣ ಕೃಷ್ಣ ಓ ಮೀರಾಕೃಷ್ಣ
ನಾನು ಕಾದಿಹೆ ನಿನಗೆ ಇಂದು
ನನ್ನ ಮೀರ ಓ ನನ್ನ ಮೀರ
ಎಲ್ಲೊ ನಾನಲ್ಲೆ
ನಿಂಗೆ ಹೂವನು ತಂದೆನು  ಓ ನಲ್ಲೆ
 
ಏಳೇಳು ಜನ್ಮದ ಪೂಜಾಫಲವೊ
ನಿನ್ನನು ಪಡೆದೆ ಪತಿಯಾಗಿ
ಏಳೇಳು ಜನ್ಮದ ಪೂಜಾಫಲವೊ
ನಿನ್ನನು ಪಡೆದೆ ಪತಿಯಾಗಿ
ಎಲ್ಲೆಲ್ಲಿ ನಾನು ಹುಡುಕಿದ ಫಲವು
ಸಿಕ್ಕಾಗಿದೆ ನೀನು ನನಗಾಗಿ
ಅಭಿಷೇಕ ಮಾಡಿ ನಿನ್ನ ಪೂಜೆಯನ್ನು ಮಾಡುವೆ
ನೈವೇದ್ಯಕ್ಕೆ ಬದಲು ನಿಂಗೆ ಬೆಣ್ಣೆಮುದ್ದೆ ನೀಡುವೆ
ಕಾಶಿಗೆ ಓಡಿಹೋಗಲೆ ಕಾವಿ ಹಾಕಲೆ ಯೋಗಿ ಹಾಕಲೆ
ಸಂಸಾರ ದೂರ ಮಾಡಲೆ ಕಾಡಿಗೋಗಲೆ ತಪಸ್ಸು ಮಾಡಲೆ
ರಾಧಾ
 
ಕೃಷ್ಣ ಕೃಷ್ಣ ಹಠ ಬೇಡ ಕೃಷ್ಣ
ಕೃಷ್ಣ ಕೃಷ್ಣ ಹಠ ಬೇಡ ಕೃಷ್ಣ
ನೀ  ಜೊತೆಗೆ ಇರು ಹೀಗೆಂದು
 
ನನ್ನ ರಾಧೆ ಓ ನನ್ನ ರಾಧೆ
ಎಲ್ಲೊ ನಾನಲ್ಲೆ
ಬೇರೆ ಗತಿಯೆ ಇಲ್ಲ ಓ ನಲ್ಲೆ
 
ಹದಿನಾರುಸಾವಿರ ಹೆಂಡಿರ ನೀನು
ಹ್ಯಾಗೆ ಮ್ಯಾನೇಜ್‌ ಮಾಡಿದೆಯೊ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಹದಿನಾರುಸಾವಿರ ಹೆಂಡಿರ ನೀನು
ಹ್ಯಾಗೆ ಮ್ಯಾನೇಜ್‌ ಮಾಡಿದೆಯೊ
ಜಗಕ್ಕಿದ ತಿಳಿಸದೆ ಭಗವದ್‌ ಗೀತೆಯ
ಲೋಕಕ್ಕೆ ಏಕೆ ನೀ ತಿಳಿಸಿದೆಯೊ
 
ನಿನ್ನ ಧ್ಯಾನ ಮಾಡುವೆ ರಾಧಮತಿಯೆ
ನಿನ್ನ ಸೇವೆ ಮಾಡುವೆ ಮೀರ ಪ್ರಿಯನೆ
ಹೀಗೆನೆ ನಿನ್ನ ಮಾಯವು
ನನ್ನ ಕಾರ್ಯದಿ ನಿತ್ಯ ಕಾಯಲಿ
ಅಡ್ಜೆಸ್ಟ್‌ ಮೆಂಟ್‌ ದಿನವು ಮಾಡುತ
ಹೀಗೆ ಆಡುತ ಶಾಂತಿ ಸಿಕ್ಕಲಿ
ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
ಜೈ ಜೈ ಕೃಷ್ಣ ಹರ ಹರ ಕೃಷ್ಣ
 
ಕೃಷ್ಣಕೃಷ್ಣ ಓ ಪತಿ ಕೃಷ್ನ
ಕೃಷ್ಣಕೃಷ್ಣ ಓ ಉಡುಪಿ ಕೃಷ್ನ
ನೀ ನನ್ನವನೇನೆ ಎಂದು
ನನ್ನ ರಾಧೆ ಓ ನನ್ನ ರಾಧೆ
ನಾನಲ್ಲೆ ಬೇರೆ ಜೋಡಿ ಇಲ್ಲ ಓ ನಲ್ಲೆ

Krishna Krishna O Radha Krishna song lyrics from Kannada Movie Golmal Part 2 starring Ananthnag, Chandrika, Thara, Lyrics penned by R N Jayagopal Sung by S P Balasubrahmanyam, Manjula Gururaj, Kusuma, Chorus, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ