Amavaasye Arda Rathri Idu Lyrics

ಅಮಾವಾಸ್ಯೆ ಅರ್ಧ ರಾತ್ರಿ ಇದು Lyrics

in Golmal Part 2

in ಗೋಲ್‌ಮಾಲ್ ಭಾಗ 2

LYRIC

Song Details Page after Lyrice

-
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಇನಿಯಾ ಪಿಶಾಚಿ ಮೋಹಿನಿ ಬಂದಾಯ್ತು ನೋಡು
ಆ ಮೇಳ ಈ ಡೋಲು ತಂದಾಯ್ತು ನೋಡು
ತಾಳಿ ಕಟ್ಟಲು ಬೇಡಿ ಬಂದಿದೆ
ಹೆಣ್ಣು ಕಾದಿದೆ ಬಾರೊ ಮದುವೆಗೆ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||
 
ಅತಿಲೋಕ ಸುಂದರಿ ನಾ
ಜಗದೇಕವೀರನು ನೀ
ಅಪರೂಪ ಈ ಮದುವೆ ಯಾರು ನೋಡಿಲ್ಲ
ರಕ್ತದ ಆರತಿಯ ನಮಗೆತ್ತಿದೆ ಈ ಭೂತ
ಜೊತೆ ದೀಪ ಬೆಳಗುತ್ತಿದೆ ಈ ಕೊಳ್ಳಿದೆವ್ವ
ರುಂಡಮಾಲೆ ಕಾದಿದೆ ಘೋರಿ ಮಂಟಪ ಇಲ್ಲಿದೆ
ಅಗ್ನಿಸಾಕ್ಷಿ ಓಡಿದೆ ಮಂತ್ರಘೋಷ ಬಾಡಿದೆ
ಸಂಗಾತಿ ಒಲವಿಂದ ಬಾ ಬಾ ಇಲ್ಲಿ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||
 
ಕೆಂದದ ಮಂಚದಲಿ ಮೂಳೆಯ ಹಾಸಿಗೆಯು
ಬಿಸಿನೆತ್ತರ ಕೆನೆ ಹಾಲು ಹಸಿಮಾಂಸದ ತಿಂಡಿಗಳು
ನನ್ನನು ಅಪ್ಪಲು ಬಾ ಸವಿಮುತ್ತನು ನೀಡಲು ಬಾ
ಮಧುರಾತ್ರಿಯ ಸವಿಯಲು ಬಾ
ಜೊತೆಗಾತಿಯ ಬೆರೆಯಲು ಬಾ
 
ಒಟ್ಟಿಗೆ ನೂರು ಮಕ್ಕಳು ಗಾಂಧಾರಿಯ ಒಕ್ಕಲು
ನಮಗೆ ಈಗ ಹುಟ್ಟಲು ಅದುವೆ ಸುಖದ ಬಟ್ಟಲು
ಸಂಗಾತಿ ಒಲವಿಂದ ಬಾ ಬಾ ಇಲ್ಲಿ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಇನಿಯಾ ಪಿಶಾಚಿ ಮೋಹಿನಿ ಬಂದಾಯ್ತು ನೋಡು
ಆ ಮೇಳ ಈ ಡೋಲು ತಂದಾಯ್ತು ನೋಡು
ತಾಳಿ ಕಟ್ಟಲು ಬೇಡಿ ಬಂದಿದೆ
ಹೆಣ್ಣು ಕಾದಿದೆ ಬಾರೊ ಮದುವೆಗೆ||
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||

-
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಇನಿಯಾ ಪಿಶಾಚಿ ಮೋಹಿನಿ ಬಂದಾಯ್ತು ನೋಡು
ಆ ಮೇಳ ಈ ಡೋಲು ತಂದಾಯ್ತು ನೋಡು
ತಾಳಿ ಕಟ್ಟಲು ಬೇಡಿ ಬಂದಿದೆ
ಹೆಣ್ಣು ಕಾದಿದೆ ಬಾರೊ ಮದುವೆಗೆ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||
 
ಅತಿಲೋಕ ಸುಂದರಿ ನಾ
ಜಗದೇಕವೀರನು ನೀ
ಅಪರೂಪ ಈ ಮದುವೆ ಯಾರು ನೋಡಿಲ್ಲ
ರಕ್ತದ ಆರತಿಯ ನಮಗೆತ್ತಿದೆ ಈ ಭೂತ
ಜೊತೆ ದೀಪ ಬೆಳಗುತ್ತಿದೆ ಈ ಕೊಳ್ಳಿದೆವ್ವ
ರುಂಡಮಾಲೆ ಕಾದಿದೆ ಘೋರಿ ಮಂಟಪ ಇಲ್ಲಿದೆ
ಅಗ್ನಿಸಾಕ್ಷಿ ಓಡಿದೆ ಮಂತ್ರಘೋಷ ಬಾಡಿದೆ
ಸಂಗಾತಿ ಒಲವಿಂದ ಬಾ ಬಾ ಇಲ್ಲಿ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||
 
ಕೆಂದದ ಮಂಚದಲಿ ಮೂಳೆಯ ಹಾಸಿಗೆಯು
ಬಿಸಿನೆತ್ತರ ಕೆನೆ ಹಾಲು ಹಸಿಮಾಂಸದ ತಿಂಡಿಗಳು
ನನ್ನನು ಅಪ್ಪಲು ಬಾ ಸವಿಮುತ್ತನು ನೀಡಲು ಬಾ
ಮಧುರಾತ್ರಿಯ ಸವಿಯಲು ಬಾ
ಜೊತೆಗಾತಿಯ ಬೆರೆಯಲು ಬಾ
 
ಒಟ್ಟಿಗೆ ನೂರು ಮಕ್ಕಳು ಗಾಂಧಾರಿಯ ಒಕ್ಕಲು
ನಮಗೆ ಈಗ ಹುಟ್ಟಲು ಅದುವೆ ಸುಖದ ಬಟ್ಟಲು
ಸಂಗಾತಿ ಒಲವಿಂದ ಬಾ ಬಾ ಇಲ್ಲಿ
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು
ಇನಿಯಾ ಪಿಶಾಚಿ ಮೋಹಿನಿ ಬಂದಾಯ್ತು ನೋಡು
ಆ ಮೇಳ ಈ ಡೋಲು ತಂದಾಯ್ತು ನೋಡು
ತಾಳಿ ಕಟ್ಟಲು ಬೇಡಿ ಬಂದಿದೆ
ಹೆಣ್ಣು ಕಾದಿದೆ ಬಾರೊ ಮದುವೆಗೆ||
 
||ಅಮಾವಾಸ್ಯೆ ಅರ್ಧ ರಾತ್ರಿ ಇದು
ಗೂಬೆಗಳು ಕೂಗೊ ಹೊತ್ತು ಇದು||

Amavaasye Arda Rathri Idu song lyrics from Kannada Movie Golmal Part 2 starring Ananthnag, Chandrika, Thara, Lyrics penned by R N Jayagopal Sung by S Janaki, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ