-
ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಕರೆಂಟ್ ಇಲ್ಲದಿರೆ ಪೆಟ್ರೊಮ್ಯಾಕ್ಸನು
ತಂದರೆ ದೊಡ್ಡ ಪಾಪ
ಕರೆಂಟ್ ಇಲ್ಲದಿರೆ ಪೆಟ್ರೊಮ್ಯಾಕ್ಸನು
ತಂದರೆ ದೊಡ್ಡ ಪಾಪ
ಹೆಂಡತಿಯೊಬ್ಬಳೆ ಮನೆಯನು ಎಂದು
ಬೆಳಗೊ ನಂದಾದೀಪ
ಮೇನ್ ಲೈನಿಗೆ ಲೂಪು ಲೈನದು
ಇದ್ದರೆ ತಪ್ಪೇನೆ
ಮೇನ್ ಲೈನಿಗೆ ಲೂಪು ಲೈನದು
ಇದ್ದರೆ ತಪ್ಪೇನೆ
ಓಡುವ ಗಾಳಿ ಕಂಬಿ ತಪ್ಪದೆ
ಇರಬೇಕಷ್ಟೇನೆ
ಸಂಸಾರದಲ್ಲಿ ಸಂಗೀತಕ್ಕೆ ಇದ್ದರೆ
ಬುಲ್ ಬುಲ್ ತರಂಗ
ಸಂಸಾರದಲ್ಲಿ ಸಂಗೀತಕ್ಕೆ ಇದ್ದರೆ
ಬುಲ್ ಬುಲ್ ತರಂಗ
ಕೇಳಲು ಚೆನ್ನ ಆದರೂ ಮನೆಯು
ಖಂಡಿತ ರಣರಂಗ
||ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್||
||ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್||
ಕಂಡೋರ ವಸ್ತು ಉಪಯೋಗಿಸಿದರೆ
ಮನಸ್ಸಿಗೆ ಎಂದು ಆನಂದ
ಕಂಡೋರ ವಸ್ತು ಉಪಯೋಗಿಸಿದರೆ
ಮನಸ್ಸಿಗೆ ಎಂದು ಆನಂದ
ಸ್ವಂತದನು ಹೊಸಹೊಸದಾಗಿ ಇಟ್ಟರೆ
ಇನ್ನು ಬಲು ಚೆಂದ
ಹೆಂಡತಿ ಸೀರೆ ಇನ್ನೊಬ್ಬರುಟ್ಟರೆ
ಅಪಾರ್ಥವಂತು ನಿಶ್ಚಯ
ಕಂಡೋರ ಹೆಂಡಿರ ಅಪ್ಪಿಕೊಂಡರೆ
ಅಬ್ಬ ಡೇಂಜರ್ ಅಪಾರ್ಥ ಅಪಾರ್ಥ ಅಪಾರ್ಥ
ಅಪಾರ್ಥ ಅಂತ ನೀ ಶುರುಮಾಡಲು
ರಬ್ಬರ್ ಎಳೆತ ಸಾಕಪ್ಪ
ಅಪಾರ್ಥ ಅಂತ ನೀ ಶುರುಮಾಡಲು
ರಬ್ಬರ್ ಎಳೆತ ಸಾಕಪ್ಪ
ರಾಮೇಶ್ವರದಲ್ಲಿ ಶನಿ ಬಂದಂತೆ
ಇಂದು ನೀ ಬಾಯ್ ಮುಚ್ಚಪ್ಪ
ಇಂದು ನೀ ಬಾಯ್ ಮುಚ್ಚಪ್ಪ
||ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್||
||ಗೋಲ್ ಮಾಲ್||
-
ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಕರೆಂಟ್ ಇಲ್ಲದಿರೆ ಪೆಟ್ರೊಮ್ಯಾಕ್ಸನು
ತಂದರೆ ದೊಡ್ಡ ಪಾಪ
ಕರೆಂಟ್ ಇಲ್ಲದಿರೆ ಪೆಟ್ರೊಮ್ಯಾಕ್ಸನು
ತಂದರೆ ದೊಡ್ಡ ಪಾಪ
ಹೆಂಡತಿಯೊಬ್ಬಳೆ ಮನೆಯನು ಎಂದು
ಬೆಳಗೊ ನಂದಾದೀಪ
ಮೇನ್ ಲೈನಿಗೆ ಲೂಪು ಲೈನದು
ಇದ್ದರೆ ತಪ್ಪೇನೆ
ಮೇನ್ ಲೈನಿಗೆ ಲೂಪು ಲೈನದು
ಇದ್ದರೆ ತಪ್ಪೇನೆ
ಓಡುವ ಗಾಳಿ ಕಂಬಿ ತಪ್ಪದೆ
ಇರಬೇಕಷ್ಟೇನೆ
ಸಂಸಾರದಲ್ಲಿ ಸಂಗೀತಕ್ಕೆ ಇದ್ದರೆ
ಬುಲ್ ಬುಲ್ ತರಂಗ
ಸಂಸಾರದಲ್ಲಿ ಸಂಗೀತಕ್ಕೆ ಇದ್ದರೆ
ಬುಲ್ ಬುಲ್ ತರಂಗ
ಕೇಳಲು ಚೆನ್ನ ಆದರೂ ಮನೆಯು
ಖಂಡಿತ ರಣರಂಗ
||ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್||
||ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್
ಗೋಲ್ ಗೋಲ್ ಗೋಲ್ ಮಾಲ್||
ಕಂಡೋರ ವಸ್ತು ಉಪಯೋಗಿಸಿದರೆ
ಮನಸ್ಸಿಗೆ ಎಂದು ಆನಂದ
ಕಂಡೋರ ವಸ್ತು ಉಪಯೋಗಿಸಿದರೆ
ಮನಸ್ಸಿಗೆ ಎಂದು ಆನಂದ
ಸ್ವಂತದನು ಹೊಸಹೊಸದಾಗಿ ಇಟ್ಟರೆ
ಇನ್ನು ಬಲು ಚೆಂದ
ಹೆಂಡತಿ ಸೀರೆ ಇನ್ನೊಬ್ಬರುಟ್ಟರೆ
ಅಪಾರ್ಥವಂತು ನಿಶ್ಚಯ
ಕಂಡೋರ ಹೆಂಡಿರ ಅಪ್ಪಿಕೊಂಡರೆ
ಅಬ್ಬ ಡೇಂಜರ್ ಅಪಾರ್ಥ ಅಪಾರ್ಥ ಅಪಾರ್ಥ
ಅಪಾರ್ಥ ಅಂತ ನೀ ಶುರುಮಾಡಲು
ರಬ್ಬರ್ ಎಳೆತ ಸಾಕಪ್ಪ
ಅಪಾರ್ಥ ಅಂತ ನೀ ಶುರುಮಾಡಲು
ರಬ್ಬರ್ ಎಳೆತ ಸಾಕಪ್ಪ
ರಾಮೇಶ್ವರದಲ್ಲಿ ಶನಿ ಬಂದಂತೆ
ಇಂದು ನೀ ಬಾಯ್ ಮುಚ್ಚಪ್ಪ
ಇಂದು ನೀ ಬಾಯ್ ಮುಚ್ಚಪ್ಪ
||ಜೀವನ ಈ ಜೀವನ
ಜೀವನ ಈ ಜೀವನ
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಜೀವನವೆಂದರೆ ಗಂಡ ಹೆಂಡ್ತಿ
ಆಡುವ ಒಂದು ಪುಟ್ಬಾಲ್
ಅದರಲ್ಲಿ ಸಂತಸ ಇರಬೇಕಾದರೆ
ಮಾಡಲೇಬಾರದು ಗೋಲ್ ಮಾಲ್||
||ಗೋಲ್ ಮಾಲ್||
Jeevana Ee Jeevana song lyrics from Kannada Movie Golmal Part 2 starring Ananthnag, Chandrika, Thara, Lyrics penned by R N Jayagopal Sung by S P Balasubrahmanyam, Manjula Gururaj, Kusuma, Chorus, Music Composed by Upendra Kumar, film is Directed by Om Saiprakash and film is released on 1991