-
ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ
ರಾಜ
ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ ರಾಜ
ನಾನೆಂತ ಮಾರ್ಡನ್ ಬ್ಯೂಟಿ ಕ್ಯೂಟಿ
ಹೇಳಿಗ ಓ ಚೆನ್ನ
ಕಣ್ಣಲ್ಲಿ ಕಣ್ಣಿಟ್ಟು ನೋಡು
ಓ ಜಾಣ ನನ್ನನ್ನ
||ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ ರಾಜ||
ಮಳೆಯಲಿ ನೆನೆಯಲೆ ಸೆಕ್ಸನು ತೋರಲೆ
ಆ ಬೆಡಗಿ ಶ್ರೀದೇವಿಯಂತೆ
ಫ್ರಾಕನು ಹಾಕಲೆ ಏಕ್ ದೋ ತೀನ್ ಹಾಡಲೆ
ಆ ಸೊಬಗಿ ಮಾಧುರಿಯಂತೆ
ಹೇ ಶೋಲೆಯ ಡ್ರೆಸ್ಸಲಿ ಮೆಹಬೂಬ ಹಾಡಲೆ
ಹೆಲೆನ್ ಅಂತೆ ನಿನ್ನನು ನಾ ಕೆಣಕಿ ಆಡಲೆ
ಶೋಲೆಯ ಡ್ರೆಸ್ಸಲಿ ಮೆಹಬೂಬ ಹಾಡಲೆ
ಹೆಲೆನ್ ಅಂತೆ ನಿನ್ನನು ನಾ ಕೆಣಕಿ ಆಡಲೆ
ನಿನ್ನ ಪ್ರೀತಿ ಪಡೆಯಲೆಂದು
ಬ್ರೇಕು ಷೇಕು ಮಾಡಲೇನು
ಓ ನನ್ನ ಡಾರ್ಲಿಂಗ್
ನನ್ನಿಂದ ಎಲ್ಲ ಸಾಧ್ಯ ನೋಡು
ಬೇರೆನು ಬೇಕೀಗ
ಗೋವಾ ಡ್ರೆಸ್ ಹಾಕಲೆ
ಜೂಟು ಬೋಲೆ ಹೇಳಲೆ
ಆ ಡಿಂಪಲ್ ವೈಯ್ಯಾರಿಯಂತೆ
ಹಗ್ಗದ ಡ್ರೆಸ್ಸಲಿ ಮತ್ತಲಿ ಕುಣಿಯಲೆ
ಸಿಲ್ಕ್ ಸ್ಮಿತ ಪ್ರತಿರೂಪದಂತೆ
ಜೀನತ್ ಆಗಲೇ ಧಮ್ಮಾರ್ ಹಾಡಲೆ
ನಶೆಯಲೆ ಕೂಗಲೆ ಮೈಮರೆತು ಹಾಡಲೆ
ಚೆನ್ನ ನಿನ್ನ ಒಲಿಸಲೆಂದು
ಫೋಕ್ ಡ್ಯಾನ್ಸ್ ಮಾಡಲೇನು
ಓ ನನ್ನ ರಾಜ
ಚೆನ್ನ ನಿನ್ನ ಒಲಿಸಲೆಂದು
ಫೋಕ್ ಡ್ಯಾನ್ಸ್ ಮಾಡಲೇನು
ಓ ನನ್ನ ರಾಜ
ನಿಂಗಾಗಿ ಎಲ್ಲ ವೇಷ ಹಾಕಿ
ನಾ ಬಂದೆ ನೋಡೀಗ
-
ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ
ರಾಜ
ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ ರಾಜ
ನಾನೆಂತ ಮಾರ್ಡನ್ ಬ್ಯೂಟಿ ಕ್ಯೂಟಿ
ಹೇಳಿಗ ಓ ಚೆನ್ನ
ಕಣ್ಣಲ್ಲಿ ಕಣ್ಣಿಟ್ಟು ನೋಡು
ಓ ಜಾಣ ನನ್ನನ್ನ
||ಫ್ಯಾಷನ್ ಮಾಡೆಲ್ ಆಗಲೆ
ಸ್ಟೈಲಾಗಿ ಪೋಸು ನೀಡಲೆ ರಾಜ||
ಮಳೆಯಲಿ ನೆನೆಯಲೆ ಸೆಕ್ಸನು ತೋರಲೆ
ಆ ಬೆಡಗಿ ಶ್ರೀದೇವಿಯಂತೆ
ಫ್ರಾಕನು ಹಾಕಲೆ ಏಕ್ ದೋ ತೀನ್ ಹಾಡಲೆ
ಆ ಸೊಬಗಿ ಮಾಧುರಿಯಂತೆ
ಹೇ ಶೋಲೆಯ ಡ್ರೆಸ್ಸಲಿ ಮೆಹಬೂಬ ಹಾಡಲೆ
ಹೆಲೆನ್ ಅಂತೆ ನಿನ್ನನು ನಾ ಕೆಣಕಿ ಆಡಲೆ
ಶೋಲೆಯ ಡ್ರೆಸ್ಸಲಿ ಮೆಹಬೂಬ ಹಾಡಲೆ
ಹೆಲೆನ್ ಅಂತೆ ನಿನ್ನನು ನಾ ಕೆಣಕಿ ಆಡಲೆ
ನಿನ್ನ ಪ್ರೀತಿ ಪಡೆಯಲೆಂದು
ಬ್ರೇಕು ಷೇಕು ಮಾಡಲೇನು
ಓ ನನ್ನ ಡಾರ್ಲಿಂಗ್
ನನ್ನಿಂದ ಎಲ್ಲ ಸಾಧ್ಯ ನೋಡು
ಬೇರೆನು ಬೇಕೀಗ
ಗೋವಾ ಡ್ರೆಸ್ ಹಾಕಲೆ
ಜೂಟು ಬೋಲೆ ಹೇಳಲೆ
ಆ ಡಿಂಪಲ್ ವೈಯ್ಯಾರಿಯಂತೆ
ಹಗ್ಗದ ಡ್ರೆಸ್ಸಲಿ ಮತ್ತಲಿ ಕುಣಿಯಲೆ
ಸಿಲ್ಕ್ ಸ್ಮಿತ ಪ್ರತಿರೂಪದಂತೆ
ಜೀನತ್ ಆಗಲೇ ಧಮ್ಮಾರ್ ಹಾಡಲೆ
ನಶೆಯಲೆ ಕೂಗಲೆ ಮೈಮರೆತು ಹಾಡಲೆ
ಚೆನ್ನ ನಿನ್ನ ಒಲಿಸಲೆಂದು
ಫೋಕ್ ಡ್ಯಾನ್ಸ್ ಮಾಡಲೇನು
ಓ ನನ್ನ ರಾಜ
ಚೆನ್ನ ನಿನ್ನ ಒಲಿಸಲೆಂದು
ಫೋಕ್ ಡ್ಯಾನ್ಸ್ ಮಾಡಲೇನು
ಓ ನನ್ನ ರಾಜ
ನಿಂಗಾಗಿ ಎಲ್ಲ ವೇಷ ಹಾಕಿ
ನಾ ಬಂದೆ ನೋಡೀಗ
Fashion Model Aagale song lyrics from Kannada Movie Golmal Part 2 starring Ananthnag, Chandrika, Thara, Lyrics penned by R N Jayagopal Sung by S Janaki, Music Composed by Upendra Kumar, film is Directed by Om Saiprakash and film is released on 1991