-
ಗಂಡು : ಬೂಟಿನ ಬೀಟಿಗೆ ಲಾಠಿಯ ಏಟಿಗೆ
ಘಡಘಡ ಎನ್ನಲ್ಲಿ ಕಳ್ಳ ಖದೀಮರು
ಖಾಕಿಯ ಕಾವಿಗೆ ಕೋರ್ಟಿನ ಕೂಗಿಗೆ
ಕಟಕಟೆ ಏರಲಿ ಲಂಚ ಕುಬೇರರು
ಕೋರಸ್ : ಊರೆ ಕಲಬರಕೆಯಲ್ಲುಂಟು
ಗಂಡು : ಊರೆ ಕಲಬರಕೆಯಲ್ಲುಂಟು
ಕೋರಸ್ : ದಾರಿ ಕಸಬರಕೆಯಲ್ಲುಂಟು
ಗಂಡು : ದಾರಿ ಕಸಬರಕೆಯಲ್ಲುಂಟು
ಗುಡಿಸೊ ಕೆಡುವ ಮಾತುಗಳ
ನಗಿಸೊ ದುಡಿಯೋವರ್ಗಗಳ
ಇಂಡಿಯಾನ ಹಿಂಡೊ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೊ ಮಾತ
ನಾಡಗೀತೆ ಮಾಡು
ರೂಪಾಯಿ ಭೂಪರಿಂದ
ಲಾಬಿ ದೂರ ಮಾಡು
ಸಾರಾಯಿ ಶಾಪದಿಂದ
ನಾಡ ಮುಕ್ತ ಮಾಡು
ಗಂಡು : ಲಂಚ ಅಂದರೆ ಗುದ್ದು
ಹಾಕು ಒಳಗೆ ಒದ್ದು
ಅಲ್ಲೊಬ್ಬ ಹಾಲುಂಡು
ನಾಡೆಲ್ಲ ನೋವುಂಡು
ಅವನೊಬ್ಬ ಮೆರೆದಾಡೊ
ಜನರೆಲ್ಲ ಪರದಾಡೊ
ಭೇದಭಾವಗಳೆಂಬ ದ್ರೋಹಿಗಳನ್ನು
ತಿಪ್ಪೆಗೆ ಹಾಕು
ಜಾತಿ ಬೆಳೆಸೋರೆಲ್ಲ ಮೂತಿಗಳನ್ನು
ಗಲ್ಲಿಗೆ ಹಾಕು
ಬಾಂಬಿಗೆ ಹಣ ಪೋಲಾಗಿರಲು
ಧರ್ಮಕ್ಕೆ ಹಣ ಸಾಲಾಗಿರಲು
ಹೇ... ಹೇ... ಹೇ... ಖಾಕಿ ..
ಆಗು ಜ್ವಾಲಾಮುಖಿ ..
|| ಗಂಡು : ಬೂಟಿನ ಬೀಟಿಗೆ ಲಾಠಿಯ ಏಟಿಗೆ
ಘಡಘಡ ಎನ್ನಲ್ಲಿ ಕಳ್ಳ ಖದೀಮರು
ಖಾಕಿಯ ಕಾವಿಗೆ ಕೋರ್ಟಿನ ಕೂಗಿಗೆ
ಕಟಕಟೆ ಏರಲಿ ಲಂಚ ಕುಬೇರರು
ಕೋರಸ್ : ಊರೆ ಕಲಬರಕೆಯಲ್ಲುಂಟು
ಗಂಡು : ಊರೆ ಕಲಬರಕೆಯಲ್ಲುಂಟು
ಕೋರಸ್ : ದಾರಿ ಕಸಬರಕೆಯಲ್ಲುಂಟು
ಗಂಡು : ದಾರಿ ಕಸಬರಕೆಯಲ್ಲುಂಟು
ಗುಡಿಸೊ ಕೆಡುವ ಮಾತುಗಳ
ನಗಿಸೊ ದುಡಿಯೋವರ್ಗಗಳ
ಇಂಡಿಯಾನ ಹಿಂಡೊ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೊ ಮಾತ
ನಾಡಗೀತೆ ಮಾಡು||
-
ಗಂಡು : ಬೂಟಿನ ಬೀಟಿಗೆ ಲಾಠಿಯ ಏಟಿಗೆ
ಘಡಘಡ ಎನ್ನಲ್ಲಿ ಕಳ್ಳ ಖದೀಮರು
ಖಾಕಿಯ ಕಾವಿಗೆ ಕೋರ್ಟಿನ ಕೂಗಿಗೆ
ಕಟಕಟೆ ಏರಲಿ ಲಂಚ ಕುಬೇರರು
ಕೋರಸ್ : ಊರೆ ಕಲಬರಕೆಯಲ್ಲುಂಟು
ಗಂಡು : ಊರೆ ಕಲಬರಕೆಯಲ್ಲುಂಟು
ಕೋರಸ್ : ದಾರಿ ಕಸಬರಕೆಯಲ್ಲುಂಟು
ಗಂಡು : ದಾರಿ ಕಸಬರಕೆಯಲ್ಲುಂಟು
ಗುಡಿಸೊ ಕೆಡುವ ಮಾತುಗಳ
ನಗಿಸೊ ದುಡಿಯೋವರ್ಗಗಳ
ಇಂಡಿಯಾನ ಹಿಂಡೊ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೊ ಮಾತ
ನಾಡಗೀತೆ ಮಾಡು
ರೂಪಾಯಿ ಭೂಪರಿಂದ
ಲಾಬಿ ದೂರ ಮಾಡು
ಸಾರಾಯಿ ಶಾಪದಿಂದ
ನಾಡ ಮುಕ್ತ ಮಾಡು
ಗಂಡು : ಲಂಚ ಅಂದರೆ ಗುದ್ದು
ಹಾಕು ಒಳಗೆ ಒದ್ದು
ಅಲ್ಲೊಬ್ಬ ಹಾಲುಂಡು
ನಾಡೆಲ್ಲ ನೋವುಂಡು
ಅವನೊಬ್ಬ ಮೆರೆದಾಡೊ
ಜನರೆಲ್ಲ ಪರದಾಡೊ
ಭೇದಭಾವಗಳೆಂಬ ದ್ರೋಹಿಗಳನ್ನು
ತಿಪ್ಪೆಗೆ ಹಾಕು
ಜಾತಿ ಬೆಳೆಸೋರೆಲ್ಲ ಮೂತಿಗಳನ್ನು
ಗಲ್ಲಿಗೆ ಹಾಕು
ಬಾಂಬಿಗೆ ಹಣ ಪೋಲಾಗಿರಲು
ಧರ್ಮಕ್ಕೆ ಹಣ ಸಾಲಾಗಿರಲು
ಹೇ... ಹೇ... ಹೇ... ಖಾಕಿ ..
ಆಗು ಜ್ವಾಲಾಮುಖಿ ..
|| ಗಂಡು : ಬೂಟಿನ ಬೀಟಿಗೆ ಲಾಠಿಯ ಏಟಿಗೆ
ಘಡಘಡ ಎನ್ನಲ್ಲಿ ಕಳ್ಳ ಖದೀಮರು
ಖಾಕಿಯ ಕಾವಿಗೆ ಕೋರ್ಟಿನ ಕೂಗಿಗೆ
ಕಟಕಟೆ ಏರಲಿ ಲಂಚ ಕುಬೇರರು
ಕೋರಸ್ : ಊರೆ ಕಲಬರಕೆಯಲ್ಲುಂಟು
ಗಂಡು : ಊರೆ ಕಲಬರಕೆಯಲ್ಲುಂಟು
ಕೋರಸ್ : ದಾರಿ ಕಸಬರಕೆಯಲ್ಲುಂಟು
ಗಂಡು : ದಾರಿ ಕಸಬರಕೆಯಲ್ಲುಂಟು
ಗುಡಿಸೊ ಕೆಡುವ ಮಾತುಗಳ
ನಗಿಸೊ ದುಡಿಯೋವರ್ಗಗಳ
ಇಂಡಿಯಾನ ಹಿಂಡೊ ಹಿಂಡ
ಹಿಂಡಿ ಹಿಂಡಿ ಮಾಡು
ಮತದಾರ ಹೇಳೊ ಮಾತ
ನಾಡಗೀತೆ ಮಾಡು||
Indiyana Hindo Hinda song lyrics from Kannada Movie Golibar starring Devaraj, Arundathi Nag, Suresh Heblikar, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 1993