.

0

.

Dikkarisu Thiraskarisu Lyrics

ಧಿಕ್ಕರಿಸು ತಿರಸ್ಕರಿಸು Lyrics

in Golibar

in ಗೋಲಿಬಾರ್

LYRIC

Song Details Page after Lyrice

-
ಹೆಣ್ಣು : ಧಿಕ್ಕರಿಸು ತಿರಸ್ಕರಿಸು
            ಅಧಿಕಾರದ ಸರಕಾರದ ದೌರ್ಜನ್ಯವ 
            ಕೊನೆಗಾಣಿಸು ಜನ ದ್ರೋಹದ ಸಾಮ್ರಾಜ್ಯವ..  
ಗಂಡು : ಎಚ್ಚರಿಸು ನಿಜ ತಿಳಿಸು
             ಆಡಳಿತದ ಅಪರಾಧದ ಅಕ್ರಮಗಳ 
             ಮನಗಾಣಿಸು ಜನತಂತ್ರದ ಸತ್ಕ್ರಮಗಳ
ಹೆಣ್ಣು : ಆಳುವ ಮಂತ್ರಿಯ ನಿದ್ದೆಯಿಂದ ಎಬ್ಬಿಸು 
ಗಂಡು : ತೂಗುವ ಕತ್ತಿಯ ತಲೆಯ ಮೇಲೆ ತೂಗಿಸು 
ಹೆಣ್ಣು : ಹಣದಾಸೆಗೆ ಬಲಿ ಎಂದಿಗು ಮಾನವ.. 
ಗಂಡು : ದೌರ್ಬಲ್ಯ ಎನ್ನುವರು ನಮ್ಮ ಮೌನವ... 
ಇಬ್ಬರು : ಹಗಲಿರುಳೆಂಬುದಿಲ್ಲ ಕಾಯೊ ಕಣ್ಣಿಗೆ .. 
ಹೆಣ್ಣು : ಅಬ್ಬರಿಸು         
ಗಂಡು : ಧೃಡೀಕರಿಸು 
ಹೆಣ್ಣು : ಜನರಿಂದಲೇ ಜನಕ್ಕಾಗಿಯೇ   ಕಾಲಿದೆ
ಗಂಡು : ಭುಗಿಲೆಬ್ಬಿಸು ನ್ಯಾಯಾಂಗದ ಮಿತಿ ಮೀರದೆ .. 
 
ಹೆಣ್ಣು : ಬೀದಿಗೆ ಎಳೆಯದೆ ಬಣ್ಣ ಬಯಲು ಆಗದು 
ಗಂಡು : ಘೋಷಣೆ ಕೂಗದೆ ಮಂತ್ರಿ ಮನೆಯು ನಡುಗದು 
ಹೆಣ್ಣು : ಜನ ತಂತ್ರದ ಪರಮಾತ್ವವೆ ಚಳುವಳಿ... 
ಗಂಡು : ನಡೆ ತಪ್ಪಿದ ಕಪಿ ಮಂತ್ರಿಯ ಕೆಳಗಿಳಿ ... 
ಹೆಣ್ಣು : ಕಾಯುವ ಭೂಟವೆ ಕಾಲಕೂಟವಾದರೆ 
ಗಂಡು : ವೋಟಿನ ಶಕ್ತಿಯು ಪಾಪ ಬುದ್ದಿಯಾಗದೆ 
ಹೆಣ್ಣು : ಅನ್ಯಾಯದ ಹುಲಿಯೇರಿದ ದುರ್ಜನ...
              ನೀ ಕೆಳಗಿಳಿದರೆ ಅದರಿಂದಲೆ ಮರ್ಧನ... 
ಇಬ್ಬರು : ಭಯ ಭವವೆಂಬುದಿಲ್ಲ ನ್ಯಾಯದ ಸನ್ನಿಧಿ .. 
              ಸ್ವೀಕರಿಸು ಪುರಸ್ಕರಿಸು
              ಮತದಾರರ ಮನದಾಳದ ಅಭಿಮಾನವ 
              ಸಂಯೋಜಿಸು ಸಮಭಾವದ ಸರಕಾರವ 

-
ಹೆಣ್ಣು : ಧಿಕ್ಕರಿಸು ತಿರಸ್ಕರಿಸು
            ಅಧಿಕಾರದ ಸರಕಾರದ ದೌರ್ಜನ್ಯವ 
            ಕೊನೆಗಾಣಿಸು ಜನ ದ್ರೋಹದ ಸಾಮ್ರಾಜ್ಯವ..  
ಗಂಡು : ಎಚ್ಚರಿಸು ನಿಜ ತಿಳಿಸು
             ಆಡಳಿತದ ಅಪರಾಧದ ಅಕ್ರಮಗಳ 
             ಮನಗಾಣಿಸು ಜನತಂತ್ರದ ಸತ್ಕ್ರಮಗಳ
ಹೆಣ್ಣು : ಆಳುವ ಮಂತ್ರಿಯ ನಿದ್ದೆಯಿಂದ ಎಬ್ಬಿಸು 
ಗಂಡು : ತೂಗುವ ಕತ್ತಿಯ ತಲೆಯ ಮೇಲೆ ತೂಗಿಸು 
ಹೆಣ್ಣು : ಹಣದಾಸೆಗೆ ಬಲಿ ಎಂದಿಗು ಮಾನವ.. 
ಗಂಡು : ದೌರ್ಬಲ್ಯ ಎನ್ನುವರು ನಮ್ಮ ಮೌನವ... 
ಇಬ್ಬರು : ಹಗಲಿರುಳೆಂಬುದಿಲ್ಲ ಕಾಯೊ ಕಣ್ಣಿಗೆ .. 
ಹೆಣ್ಣು : ಅಬ್ಬರಿಸು         
ಗಂಡು : ಧೃಡೀಕರಿಸು 
ಹೆಣ್ಣು : ಜನರಿಂದಲೇ ಜನಕ್ಕಾಗಿಯೇ   ಕಾಲಿದೆ
ಗಂಡು : ಭುಗಿಲೆಬ್ಬಿಸು ನ್ಯಾಯಾಂಗದ ಮಿತಿ ಮೀರದೆ .. 
 
ಹೆಣ್ಣು : ಬೀದಿಗೆ ಎಳೆಯದೆ ಬಣ್ಣ ಬಯಲು ಆಗದು 
ಗಂಡು : ಘೋಷಣೆ ಕೂಗದೆ ಮಂತ್ರಿ ಮನೆಯು ನಡುಗದು 
ಹೆಣ್ಣು : ಜನ ತಂತ್ರದ ಪರಮಾತ್ವವೆ ಚಳುವಳಿ... 
ಗಂಡು : ನಡೆ ತಪ್ಪಿದ ಕಪಿ ಮಂತ್ರಿಯ ಕೆಳಗಿಳಿ ... 
ಹೆಣ್ಣು : ಕಾಯುವ ಭೂಟವೆ ಕಾಲಕೂಟವಾದರೆ 
ಗಂಡು : ವೋಟಿನ ಶಕ್ತಿಯು ಪಾಪ ಬುದ್ದಿಯಾಗದೆ 
ಹೆಣ್ಣು : ಅನ್ಯಾಯದ ಹುಲಿಯೇರಿದ ದುರ್ಜನ...
              ನೀ ಕೆಳಗಿಳಿದರೆ ಅದರಿಂದಲೆ ಮರ್ಧನ... 
ಇಬ್ಬರು : ಭಯ ಭವವೆಂಬುದಿಲ್ಲ ನ್ಯಾಯದ ಸನ್ನಿಧಿ .. 
              ಸ್ವೀಕರಿಸು ಪುರಸ್ಕರಿಸು
              ಮತದಾರರ ಮನದಾಳದ ಅಭಿಮಾನವ 
              ಸಂಯೋಜಿಸು ಸಮಭಾವದ ಸರಕಾರವ 

Dikkarisu Thiraskarisu song lyrics from Kannada Movie Golibar starring Devaraj, Arundathi Nag, Suresh Heblikar, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ