.

0

.

Anjabeda Yaarigu Lyrics

ಅಂಜಬೇಡ ಯಾರಿಗು Lyrics

in Golibar

in ಗೋಲಿಬಾರ್

LYRIC

Song Details Page after Lyrice

-
ಅಂಜಬೇಡ ಯಾರಿಗು ಗಿಂಜಬೇಡ ಎಂದಿಗು 
ಎದುರಿಸು ನೀಚರ ಅಡಗಿಸು ಧೂತರ 
ಕಾಲಿನಲ್ಲಿ ಮುಳ್ಳಿದು ಸತ್ಯದಲ್ಲಿ ಸುಳ್ಳಿದು 
ಬೆಳೆಯುವ ಕಾಲರಾ ಬಿಟ್ಟರೆ ಭೀಕರ.. 
ಅಜ್ಞಾನ ಇವರ ಮೂಲ ಅಲ್ಪಾಷ್ಯೆ ಇವರ ಕಾಲ 
ಹಂಸ ಮಾರೀಚರ ಕೊಸರು
ಆಳೋರೆ ಇವರ ಮೂಲ 
ಅನ್ಯಾಯ ಇವರ ಬಾಲ 
ಪಾರ್ಥೇನಿಯಂ ಇವರ ಹೆಸರು 
 
||ಅಂಜಬೇಡ ಯಾರಿಗು ಗಿಂಜಬೇಡ ಎಂದಿಗು 
ಎದುರಿಸು ನೀಚರ ಅಡಗಿಸು ಧೂತರ||

-
ಅಂಜಬೇಡ ಯಾರಿಗು ಗಿಂಜಬೇಡ ಎಂದಿಗು 
ಎದುರಿಸು ನೀಚರ ಅಡಗಿಸು ಧೂತರ 
ಕಾಲಿನಲ್ಲಿ ಮುಳ್ಳಿದು ಸತ್ಯದಲ್ಲಿ ಸುಳ್ಳಿದು 
ಬೆಳೆಯುವ ಕಾಲರಾ ಬಿಟ್ಟರೆ ಭೀಕರ.. 
ಅಜ್ಞಾನ ಇವರ ಮೂಲ ಅಲ್ಪಾಷ್ಯೆ ಇವರ ಕಾಲ 
ಹಂಸ ಮಾರೀಚರ ಕೊಸರು
ಆಳೋರೆ ಇವರ ಮೂಲ 
ಅನ್ಯಾಯ ಇವರ ಬಾಲ 
ಪಾರ್ಥೇನಿಯಂ ಇವರ ಹೆಸರು 
 
||ಅಂಜಬೇಡ ಯಾರಿಗು ಗಿಂಜಬೇಡ ಎಂದಿಗು 
ಎದುರಿಸು ನೀಚರ ಅಡಗಿಸು ಧೂತರ||

Anjabeda Yaarigu song lyrics from Kannada Movie Golibar starring Devaraj, Arundathi Nag, Suresh Heblikar, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ