-
ಬಾಪು ಬಾಪು ಬಾಪು ಸತ್ಯ ಹೇಳೆಂದ
ಸತ್ಯ ಹೇಳೋವಾಗ ಭಯವೆ ಬೇಡೆಂದ
ನನಗೀ ಭಯವ್ಯಾಕೆ .. ಅನುಮಾನಗಳ್ಯಾಕೆ...
ನಿಜವ ನುಡಿಯೇ ನನ್ನ ನಾಲಿಗೆ ಬರದೇಕೆ
||ಬಾಪು ಬಾಪು ಬಾಪು ಸತ್ಯ ಹೇಳೆಂದ
ಸತ್ಯ ಹೇಳೋವಾಗ ಭಯವೆ ಬೇಡೆಂದ ||
-
ಬಾಪು ಬಾಪು ಬಾಪು ಸತ್ಯ ಹೇಳೆಂದ
ಸತ್ಯ ಹೇಳೋವಾಗ ಭಯವೆ ಬೇಡೆಂದ
ನನಗೀ ಭಯವ್ಯಾಕೆ .. ಅನುಮಾನಗಳ್ಯಾಕೆ...
ನಿಜವ ನುಡಿಯೇ ನನ್ನ ನಾಲಿಗೆ ಬರದೇಕೆ
||ಬಾಪು ಬಾಪು ಬಾಪು ಸತ್ಯ ಹೇಳೆಂದ
ಸತ್ಯ ಹೇಳೋವಾಗ ಭಯವೆ ಬೇಡೆಂದ ||
Baapu Sathya Helenda song lyrics from Kannada Movie Golibar starring Devaraj, Arundathi Nag, Suresh Heblikar, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 1993