-
ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ಲಾಲಾಲಾಲಾ ಆಆಆಆ ಹ
ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು
ಹೊಸ ಬಯಕೆ ನಾ ಮೂಡಿಸುವೆ
ಹೊಸ ಬಯಕೆ ನಾ ಮೂಡಿಸುವೆ
ಹಳೆ ಚಿಂತೆ ನಾ ಓಡಿಸುವೆ
ಹೊಸ ಹರೆಯ ನಾ ಹೊಮ್ಮಿಸುವೆ
ನನ್ನಂದದಲಿ ಆಡಿಸುವೆ ನಿನ್ನ
||ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು ||
ಕೈ ಸೋಕದೆಯೆ ಮೈ ತಾಕದೆಯೆ
ಕೈ ಸೋಕದೆಯೆ ಮೈ ತಾಕದೆಯೆ
ನಿನ್ನಾಸೆಗಳು ಕೈಗೂಡುವುದೆ
ಗುಲಾಬಿಯ ಹೂ ಕಪೋಲದ ಈ
ಈ ಜೇನ ಸವಿ ಸೇವಿಸಲು ನೀ ಬಾ
||ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು ||
-
ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ಲಾಲಾಲಾಲಾ ಆಆಆಆ ಹ
ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು
ಹೊಸ ಬಯಕೆ ನಾ ಮೂಡಿಸುವೆ
ಹೊಸ ಬಯಕೆ ನಾ ಮೂಡಿಸುವೆ
ಹಳೆ ಚಿಂತೆ ನಾ ಓಡಿಸುವೆ
ಹೊಸ ಹರೆಯ ನಾ ಹೊಮ್ಮಿಸುವೆ
ನನ್ನಂದದಲಿ ಆಡಿಸುವೆ ನಿನ್ನ
||ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು ||
ಕೈ ಸೋಕದೆಯೆ ಮೈ ತಾಕದೆಯೆ
ಕೈ ಸೋಕದೆಯೆ ಮೈ ತಾಕದೆಯೆ
ನಿನ್ನಾಸೆಗಳು ಕೈಗೂಡುವುದೆ
ಗುಲಾಬಿಯ ಹೂ ಕಪೋಲದ ಈ
ಈ ಜೇನ ಸವಿ ಸೇವಿಸಲು ನೀ ಬಾ
||ಮಿಂಚಿದು ಈ ಹೆಣ್ಣು
ಚಂಚಲ ಈ ಕಣ್ಣು
ರಾಜ ಇದೊ ನೋಡು ಜತೆ ನೀಡು
ಈ ಹೊಂಬಣ್ಣದ ಹೆಣ್ಣೊಡನೆ ಆಡು ||
Minchidu Ee Hennu song lyrics from Kannada Movie Goadalli CID 999 starring Dr Rajkumar, Narasimharaju, Raghavendra Rao, Lyrics penned by R N Jayagopal Sung by Renuka, Music Composed by G K Venkatesh, film is Directed by Dorai-Bhagavan and film is released on 1968