Balige Baa Lyrics

ಬಳಿಗೆ ಬಾ.. Lyrics

in Goadalli CID 999

in ಗೋವಾದಲ್ಲಿ ಸಿ.ಐ.ಡಿ.೯೯೯

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಳಿಗೆ ಬಾ.. ನೀ ಬಳಿಗೆ ಬಾ
ಆರಿಸದು ದೀಪಾ...ನೆರಳಿನಲಿ
ನಾ ಬೇಡುವುದ ನೀ ತಾ
 
|| ಬಳಿಗೆ ಬಾ ನೀ ಬಳಿಗೆ ಬಾ ....
ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ…||

ಏಕಾಂತವೋ ಕರೆದಿಹುದು
ವಿನೋದಕೆ ಸಮಯವಿದು
ಏಕಾಂತವೋ ಕರೆದಿಹುದು
ವಿನೋದಕೆ ಸಮಯವಿದು
ಯಾವ ಚಿಂತೆಯಲಿ ನೀ ಮುಳುಗಿರುವೆ
ಯಾವ ಚಿಂತೆಯಲಿ ನೀ ಮುಳುಗಿರುವೆ
ಮರೇ ಮರೇ ...ಬೆರೇ ..
 
|| ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ
ಬಳಿಗೆ ಬಾ ನೀ ಬಳಿಗೆ ಬಾ…||

ಸಂತೋಷವೋ ಎದುರಿನಲಿ
ಸಾವೆಂಬುದು ಮುಸುಕಿನಲಿ
ಸಂತೋಷವೋ ಎದುರಿನಲಿ
ಸಾವೆಂಬುದು ಮುಸುಕಿನಲಿ
ನಿನ್ನ ತೋಳಿನಲಿ ನಾ ಸೆರೆಯಿರಲು
ನಿನ್ನ ತೋಳಿನಲಿ ನಾ ಸೆರೆಯಿರಲು
ಅದೇ ಸುಖಾ  .. ಸುಖಾ
 
|| ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ
 
ಬಳಿಗೆ ಬಾ.. ನೀ ಬಳಿಗೆ ಬಾ
ಆರಿಸದು ದೀಪಾ...ನೆರಳಿನಲಿ
ನಾ ಬೇಡುವುದ ನೀ ತಾ…||

ಬಳಿಗೆ ಬಾ.. ನೀ ಬಳಿಗೆ ಬಾ
ಆರಿಸದು ದೀಪಾ...ನೆರಳಿನಲಿ
ನಾ ಬೇಡುವುದ ನೀ ತಾ
 
|| ಬಳಿಗೆ ಬಾ ನೀ ಬಳಿಗೆ ಬಾ ....
ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ…||

ಏಕಾಂತವೋ ಕರೆದಿಹುದು
ವಿನೋದಕೆ ಸಮಯವಿದು
ಏಕಾಂತವೋ ಕರೆದಿಹುದು
ವಿನೋದಕೆ ಸಮಯವಿದು
ಯಾವ ಚಿಂತೆಯಲಿ ನೀ ಮುಳುಗಿರುವೆ
ಯಾವ ಚಿಂತೆಯಲಿ ನೀ ಮುಳುಗಿರುವೆ
ಮರೇ ಮರೇ ...ಬೆರೇ ..
 
|| ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ
ಬಳಿಗೆ ಬಾ ನೀ ಬಳಿಗೆ ಬಾ…||

ಸಂತೋಷವೋ ಎದುರಿನಲಿ
ಸಾವೆಂಬುದು ಮುಸುಕಿನಲಿ
ಸಂತೋಷವೋ ಎದುರಿನಲಿ
ಸಾವೆಂಬುದು ಮುಸುಕಿನಲಿ
ನಿನ್ನ ತೋಳಿನಲಿ ನಾ ಸೆರೆಯಿರಲು
ನಿನ್ನ ತೋಳಿನಲಿ ನಾ ಸೆರೆಯಿರಲು
ಅದೇ ಸುಖಾ  .. ಸುಖಾ
 
|| ಆರಿಸದು ದೀಪಾ ನೆರಳಿನಲಿ
ನಾ ಬೇಡುವುದ ನೀ..  ತಾ
 
ಬಳಿಗೆ ಬಾ.. ನೀ ಬಳಿಗೆ ಬಾ
ಆರಿಸದು ದೀಪಾ...ನೆರಳಿನಲಿ
ನಾ ಬೇಡುವುದ ನೀ ತಾ…||

Balige Baa song lyrics from Kannada Movie Goadalli CID 999 starring Dr Rajkumar, Narasimharaju, Raghavendra Rao, Lyrics penned by R N Jayagopal Sung by L R Eswari, Music Composed by G K Venkatesh, film is Directed by Dorai-Bhagavan and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ