Love In Goa Lyrics

ಲವ್ ಇನ್ ಗೋವಾ Lyrics

in Goadalli CID 999

in ಗೋವಾದಲ್ಲಿ ಸಿ.ಐ.ಡಿ.೯೯೯

LYRIC

Song Details Page after Lyrice

ಲವ್ ಇನ್ ಗೋವಾ ಬನ್ನಿ ಬನ್ನಿ
ಎನ್ನುತಿದೆ ಗೋವಾ
ಲವ್ ಇನ್ ಗೋವಾ
ಎಳೆಯರ ಸ್ವರ್ಗವೇ ಗೋವಾ..
ಹನಿಮೂನ ಜೋಡಿಗೆ
ಹಾಲಿಡೇ ಮೂಡಿಗೆ
ಪ್ರೇಮದ ಹಾಡಿಗೆ ಕರೆಯನು
ಕೊಡುತ್ತಿದೆ ಗೋವಾ
(ಲವ್ ಇನ್ ಗೋವಾ....
 
ಲವ್ ಲವ್ ಲವ್ ಲವ್
ಲವ್ ಇನ್ ಗೋವಾ
ಲವ್ ಇನ್ ಗೋವಾ....
ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
 
ಹೆಣ್ಣು ಹಿಂದೆ ಕುಳಿತರೆ
ನಿಧಾನ ನಿಧಾನ... (ಲಾ ಲಾ ಲಾ )
ಕಣ್ಣ ಮುಂದೆ ಇರುವುದೇ
ವಿಧಾನ ವಿಧಾನ.. 
ಎಲ್ಲೆಲ್ಲೋ ಏಕೆ ಮನಸು
ಈಗೇಕೆ ಸುಖದಾ ಕನಸು
ನೀ ದಾರಿ ಅರಿತು ನಡೆಸು
ಸೊಗಸು ಆಗಲೇ... (ಲಾ ಲಾ ಲಾ )
ಲವ್ ಇನ್ ಗೋವಾ
(ಬನ್ನಿ ಬನ್ನಿ ಎನ್ನುತಿದೆ ಗೋವಾ)
 
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
 
ಬೀಚು ನಮ್ಮ ಪಾಲಿಗೆ
ವಾಕಿಂಗಿಗೆ ಟಾಕಿಂಗಗೆ
ನೈಟ್ ಕ್ಲಬಿದೇ, ಡ್ಯಾನ್ಸಿಗೆ
ನ್ಯೂ ಫ್ಯಾನ್ಸಿಗೆ ರೋಮಾನ್ಸಿಗೆ
ಹಗಲು ಪಿಕನಿಕ ಚೆಲ್ಲಾಟ
ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಹಗಲು ಪಿಕನಿಕ ಚೆಲ್ಲಾಟ
ಇರುಳು ಷೇಕ ಟ್ವಿಸ್ಟ್ ಕುಣಿದಾಟ

ಎಂದಿಗೂ ಹ್ಯಾಪಿ ಹ್ಯಾಪಿ
(ಹ್ಯಾಪಿ ಹ್ಯಾಪಿ)
ಎಂದಿಗೂ ಹ್ಯಾಪಿ ಹ್ಯಾಪಿ
(ಹ್ಯಾಪಿ ಹ್ಯಾಪಿ)
 
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
ಲಲ್ಲಾಲಲಲಲ ....
ಲಲ್ಲಾಲಲಲಲ ....

ಲವ್ ಇನ್ ಗೋವಾ ಬನ್ನಿ ಬನ್ನಿ
ಎನ್ನುತಿದೆ ಗೋವಾ
ಲವ್ ಇನ್ ಗೋವಾ
ಎಳೆಯರ ಸ್ವರ್ಗವೇ ಗೋವಾ..
ಹನಿಮೂನ ಜೋಡಿಗೆ
ಹಾಲಿಡೇ ಮೂಡಿಗೆ
ಪ್ರೇಮದ ಹಾಡಿಗೆ ಕರೆಯನು
ಕೊಡುತ್ತಿದೆ ಗೋವಾ
(ಲವ್ ಇನ್ ಗೋವಾ....
 
ಲವ್ ಲವ್ ಲವ್ ಲವ್
ಲವ್ ಇನ್ ಗೋವಾ
ಲವ್ ಇನ್ ಗೋವಾ....
ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
 
ಹೆಣ್ಣು ಹಿಂದೆ ಕುಳಿತರೆ
ನಿಧಾನ ನಿಧಾನ... (ಲಾ ಲಾ ಲಾ )
ಕಣ್ಣ ಮುಂದೆ ಇರುವುದೇ
ವಿಧಾನ ವಿಧಾನ.. 
ಎಲ್ಲೆಲ್ಲೋ ಏಕೆ ಮನಸು
ಈಗೇಕೆ ಸುಖದಾ ಕನಸು
ನೀ ದಾರಿ ಅರಿತು ನಡೆಸು
ಸೊಗಸು ಆಗಲೇ... (ಲಾ ಲಾ ಲಾ )
ಲವ್ ಇನ್ ಗೋವಾ
(ಬನ್ನಿ ಬನ್ನಿ ಎನ್ನುತಿದೆ ಗೋವಾ)
 
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
 
ಬೀಚು ನಮ್ಮ ಪಾಲಿಗೆ
ವಾಕಿಂಗಿಗೆ ಟಾಕಿಂಗಗೆ
ನೈಟ್ ಕ್ಲಬಿದೇ, ಡ್ಯಾನ್ಸಿಗೆ
ನ್ಯೂ ಫ್ಯಾನ್ಸಿಗೆ ರೋಮಾನ್ಸಿಗೆ
ಹಗಲು ಪಿಕನಿಕ ಚೆಲ್ಲಾಟ
ಇರುಳು ಷೇಕ ಟ್ವಿಸ್ಟ್ ಕುಣಿದಾಟ
ಹಗಲು ಪಿಕನಿಕ ಚೆಲ್ಲಾಟ
ಇರುಳು ಷೇಕ ಟ್ವಿಸ್ಟ್ ಕುಣಿದಾಟ

ಎಂದಿಗೂ ಹ್ಯಾಪಿ ಹ್ಯಾಪಿ
(ಹ್ಯಾಪಿ ಹ್ಯಾಪಿ)
ಎಂದಿಗೂ ಹ್ಯಾಪಿ ಹ್ಯಾಪಿ
(ಹ್ಯಾಪಿ ಹ್ಯಾಪಿ)
 
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
ಲವ್ ಇನ್ ಗೋವಾ....
(ಲವ್ ಲವ್ ಲವ್ ಲವ್
ಲವ್ ಲವ್ಲಿ ಗೋವಾ )
ಲಲ್ಲಾಲಲಲಲ ....
ಲಲ್ಲಾಲಲಲಲ ....

Love In Goa song lyrics from Kannada Movie Goadalli CID 999 starring Dr Rajkumar, Narasimharaju, Raghavendra Rao, Lyrics penned by R N Jayagopal Sung by S Janaki, Music Composed by G K Venkatesh, film is Directed by Dorai-Bhagavan and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ