ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ
(ವಾಟ್ ಈಸ್ ಇಟ್ ಟೆಲ್ ಮಿ)
|| ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ…||
ಏಕೋ ಈ ಕಂಪನ
ಏಕೋ ಈ ನಾಚಿಕೆ
ಕಾತುರ ತುಂಬಿದೆ
ಇನಿಯನಾ ಸಂಗಕೆ
ಏಕೋ ಈ ಕಂಪನ
ಏಕೋ ಈ ನಾಚಿಕೆ
ಕಾತುರ ತುಂಬಿದೆ
ಇನಿಯನಾ ಸಂಗಕೆ
ಆಸೆ ಮೂಡಿದೆ
ನೂರು ಮಾತಾಡಿದೆ
ಪ್ರೇಮ ತುಂಬಿ ಬಂದಿದೆ
ಓ.. ಪ್ರಿಯಾ
(ಓ..ಬೇಬಿ ಬೇಬಿ )
|| ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ…||
(ಡೋಂಟ್ ಸ್ಟಾಪ್
ಟಿಯರ್ ಕ್ಯಾರಿ ಆನ್ )
ಕೆನ್ನೆಯೇ ಕನ್ನಡಿ ಕನ್ಯೆಯಾ ಭಾವಕೆ
ಕಾಣದೇ ಕೇಳದೇ ನನ್ನ ಈ ಬೇಡಿಕೆ
ನೀಡು ಈ ದಿನ ನಿನ್ನ ಪ್ರೇಮ ಬಂಧನಾ
ಸ್ನೇಹ ಸುಖದ ಔತಣ
ಓ.. ಪ್ರಿಯಾ.. (ಒಹ್ ಮೈ ಉಮ್ಹ್ )
ಹೂಂ ಹೂಂ ಹೂಂ
ಹೂಂ ಹ್ಹಹ್ಹಹ್ಹಾ ಹ್ಹಹ್ಹಹ್ಹಾ
ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ
(ವಾಟ್ ಈಸ್ ಇಟ್ ಟೆಲ್ ಮಿ)
|| ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ…||
ಏಕೋ ಈ ಕಂಪನ
ಏಕೋ ಈ ನಾಚಿಕೆ
ಕಾತುರ ತುಂಬಿದೆ
ಇನಿಯನಾ ಸಂಗಕೆ
ಏಕೋ ಈ ಕಂಪನ
ಏಕೋ ಈ ನಾಚಿಕೆ
ಕಾತುರ ತುಂಬಿದೆ
ಇನಿಯನಾ ಸಂಗಕೆ
ಆಸೆ ಮೂಡಿದೆ
ನೂರು ಮಾತಾಡಿದೆ
ಪ್ರೇಮ ತುಂಬಿ ಬಂದಿದೆ
ಓ.. ಪ್ರಿಯಾ
(ಓ..ಬೇಬಿ ಬೇಬಿ )
|| ಕಣ್ಗಳೇ ಹೇಳಿರಿ
ಮನಸಿನಾ ಕೋರಿಕೆ
ತುಟಿಗಳೇ ತಿಳಿಸಿರಿ
ಬಯಸಿದಾ ಕಾಣಿಕೆ…||
(ಡೋಂಟ್ ಸ್ಟಾಪ್
ಟಿಯರ್ ಕ್ಯಾರಿ ಆನ್ )
ಕೆನ್ನೆಯೇ ಕನ್ನಡಿ ಕನ್ಯೆಯಾ ಭಾವಕೆ
ಕಾಣದೇ ಕೇಳದೇ ನನ್ನ ಈ ಬೇಡಿಕೆ
ನೀಡು ಈ ದಿನ ನಿನ್ನ ಪ್ರೇಮ ಬಂಧನಾ
ಸ್ನೇಹ ಸುಖದ ಔತಣ
ಓ.. ಪ್ರಿಯಾ.. (ಒಹ್ ಮೈ ಉಮ್ಹ್ )
ಹೂಂ ಹೂಂ ಹೂಂ
ಹೂಂ ಹ್ಹಹ್ಹಹ್ಹಾ ಹ್ಹಹ್ಹಹ್ಹಾ
Kangale Heliri song lyrics from Kannada Movie Goadalli CID 999 starring Dr Rajkumar, Narasimharaju, Raghavendra Rao, Lyrics penned by R N Jayagopal Sung by L R Eswari, Music Composed by G K Venkatesh, film is Directed by Dorai-Bhagavan and film is released on 1968