Sanyasigu Aase Thumbuve Lyrics

ಸನ್ಯಾಸಿಗು ಆಸೆ ತುಂಬುವೆ Lyrics

in Giri Baale

in ಗಿರಿ ಬಾಲೆ

LYRIC

Song Details Page after Lyrice

ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
 
ನನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ಊರಲೆಲ್ಲಾ ನೋಡು ನೀನು
ಎಲ್ಲು ಕಾಣೆ ಇಂತ ಹೆಣ್ಣನು
ಕಣ್ಣು ನೋಡು ಕೆನ್ನೆ ನೋಡು
ಮಾಗಿದ ಮಾವಿನ ಹಣ್ಣು ನಾನು
 
ಸೊಂಟ ಆಡಿ ಬಳುಕುವಾಗ
ಕುಣಿಯುತ್ತಲ್ಲೇ ನನ್ನ ಕಣ್ಣು
ರೇಷ್ಮೆಯಂತ ಮೈಯನೊಮ್ಮೆ
ಮುಟ್ಟಲೇ  ಮೆತ್ತಗೆ ಹೇಳೆ ನೀನು
 
ಅಯ್ಯೋ ರಾಹುಕಾಲ ಬರುತಿದೆಯಲ್ಲ
ಅಲ್ಲೆ ನಿಲ್ಲು ಮತ್ತೆ ಕರೆಯುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ನಿನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಹ್ಮ್
ಸಂಸಾರಿಗೆ ಹ್ಮ್
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ಅಪ್ಪ ಇಟ್ಟ ವಜ್ರ ಸಿಕ್ಕಲಿ
ಲಕ್ಷಲಕ್ಷಕೊಡುವೆ ನಾನು
ಕೊಟ್ಟಮೇಲೆ ಮುಟ್ಟಿ ನೋಡು
ಸ್ವರ್ಗವ ಕಾಣುವೆ ಇಲ್ಲಿ ನೀನು
 
ಆಹಹ ಅಯ್ಯೊ ಅಯ್ಯೊ ಆಹಹ ಆಹಹ
ಮೈಯ ತುಂಬ ಚಿನ್ನ ಹೇರುವೆ
ನನ್ನ ಜೊತೆ ಬರುವೆಯೇನು
ಚಿನ್ನದಂತ ಮಾತಾನಾಡಿನೆ
ಜಾಣನೆ ಬಿಡುವೆನೆ ನಿನ್ನ ನಾನು
ಏಕೆ ಮಾತಿನಲ್ಲಿ ಕಾಲ ಕಳೆಯುವೆ
ಇನ್ನು ಬೀಗದ ಕೈ ಸಿಕ್ಕಲಿಲ್ಲವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
ನನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ನನನನ ನನನನನ ನನನನನ||

ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
 
ನನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ಊರಲೆಲ್ಲಾ ನೋಡು ನೀನು
ಎಲ್ಲು ಕಾಣೆ ಇಂತ ಹೆಣ್ಣನು
ಕಣ್ಣು ನೋಡು ಕೆನ್ನೆ ನೋಡು
ಮಾಗಿದ ಮಾವಿನ ಹಣ್ಣು ನಾನು
 
ಸೊಂಟ ಆಡಿ ಬಳುಕುವಾಗ
ಕುಣಿಯುತ್ತಲ್ಲೇ ನನ್ನ ಕಣ್ಣು
ರೇಷ್ಮೆಯಂತ ಮೈಯನೊಮ್ಮೆ
ಮುಟ್ಟಲೇ  ಮೆತ್ತಗೆ ಹೇಳೆ ನೀನು
 
ಅಯ್ಯೋ ರಾಹುಕಾಲ ಬರುತಿದೆಯಲ್ಲ
ಅಲ್ಲೆ ನಿಲ್ಲು ಮತ್ತೆ ಕರೆಯುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ನಿನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಹ್ಮ್
ಸಂಸಾರಿಗೆ ಹ್ಮ್
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
 
ಅಪ್ಪ ಇಟ್ಟ ವಜ್ರ ಸಿಕ್ಕಲಿ
ಲಕ್ಷಲಕ್ಷಕೊಡುವೆ ನಾನು
ಕೊಟ್ಟಮೇಲೆ ಮುಟ್ಟಿ ನೋಡು
ಸ್ವರ್ಗವ ಕಾಣುವೆ ಇಲ್ಲಿ ನೀನು
 
ಆಹಹ ಅಯ್ಯೊ ಅಯ್ಯೊ ಆಹಹ ಆಹಹ
ಮೈಯ ತುಂಬ ಚಿನ್ನ ಹೇರುವೆ
ನನ್ನ ಜೊತೆ ಬರುವೆಯೇನು
ಚಿನ್ನದಂತ ಮಾತಾನಾಡಿನೆ
ಜಾಣನೆ ಬಿಡುವೆನೆ ನಿನ್ನ ನಾನು
ಏಕೆ ಮಾತಿನಲ್ಲಿ ಕಾಲ ಕಳೆಯುವೆ
ಇನ್ನು ಬೀಗದ ಕೈ ಸಿಕ್ಕಲಿಲ್ಲವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ
ಬಾಲ ಬ್ರಹ್ಮಚಾರಿಯಾದರೆ ಪಾಠ ಕಲಿಸುವೆ||
ನನ್ನ ಸಂಗ ಕೂಡಿ ಆಡಲು
ಚಿಂತೆ ಮಾಯ ಮಾಡುವೆ
 
||ಸನ್ಯಾಸಿಗು ಆಸೆ ತುಂಬುವೆ
ಸಂಸಾರಿಗೆ ಹುಚ್ಚು ಬಿಡಿಸುವೆ
ನನನನ ನನನನನ ನನನನನ||

Sanyasigu Aase Thumbuve song lyrics from Kannada Movie Giri Baale starring Ambarish, Geetha, Shobhana, Lyrics penned by Chi Udayashankar Sung by S Janaki, Music Composed by Rajan-Nagendra, film is Directed by B Mallesh and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ