ಗಂಡು : ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ..
ಒಲವಿಂದ ಒಂದು ಸವಿ ಮಾತೇ ಸಾಕು
ಬೇರೆ ಏನೂ ಬೇಡವೇ..
ಹೆಣ್ಣು : ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ..
ಸರಿಯಾಗಿ ನಿಂತು ಸವಿ ಮಾತನಾಡು
ಬೇರೆ ಏನೂ ಬೇಡವೇ ..
|| ಗಂಡು : ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ….||
ಗಂಡು : ಆ ಮರ ಈ ಮರ ಸುತ್ತುವೇ ಏಕೆ..
ಮರ ಮರ ಮರ ಮರ ಮರ ಮರ
ರಾಮ ರಾಮ ರಾಮ ರಾಮ ರಾಮ
ಆ ಮರ ಈ ಮರ ಸುತ್ತುವೆ ಏಕೆ
ನಿಂತಲ್ಲೇ ನಿಲ್ಲುತಿಹೆ ಏತಕೆ..
ನಾನು ನಿನ್ನ ಜೋಡಿ ನೀನು ನನ್ನ ಜೋಡಿ
ಇನ್ನೂ ಅನುಮಾನವೇತಕೆ..
ಹೆಣ್ಣು : ಕಲ್ಲಲಿ ಮಣ್ಣಲ್ಲಿ ಉರುಳುವೆ ಏಕೆ..ಅಹ್ಹಹ್ಹ ..
ಕಲ್ಲಲಿ ಮಣ್ಣಲ್ಲಿ ಉರುಳುವೆ ಏಕೆ
ಏರುಸಿರು ಆಯಾಸ ಏತಕೆ
ನನಗೆ ನೀ ಚೆನ್ನ.. ನಿನಗೆ ನಾ ಚೆನ್ನ..
ಬೇರೆ ಮಾತಿನ್ನೂ ಏತಕೆ..
ಗಂಡು : ಎಂಥ ಮೋಡಿ ಮಾಡಿದೆ...
|| ಹೆಣ್ಣು : ಚಿನ್ನ ನೀ ನನ್ನ ... ಚಿನ್ನ ನೀ ನನ್ನ...
ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ….||
ಹೆಣ್ಣು : ಆ.. ಆಹಾಹಾಹಾ...
ಗಂಡು : ಆಆಆಹಾ... ಲಲಲಲ್ಲಾ..
ಹೆಣ್ಣು : ಲಾ.. ಲಲಲಲ್ಲಲಲಾ..
ಇಬ್ಬರು : ಲಾಲಾ.. ಲಾಲ .. ಲಾಲಾ
ಲಲ್ಲಲ್ಲ .. ಲಲ .. ಲ್ಲಲ್ಲ ..
ಹೆಣ್ಣು : ಮೈಯ್ಯನು ಕೈಯ್ಯನು ಮುಟ್ಟುವೆ ಏಕೆ..
ಮೈಯ್ಯನು ಕೈಯ್ಯನು ಮುಟ್ಟುವೆ ಏಕೆ..
ಸೆರಗನ್ನು ಹಿಡಿದಿಳೆವೇ ಏತಕೆ..
ನಿನ್ನ ಮನದಾಸೆ ಹೇಳು ಏನೆಂದು
ಇಲ್ಲೇ ನಾ ನಿಂತು ಕೇಳುವೇ ..
ಗಂಡು : ಪ್ರೀತಿಯ ಆಟಕೆ ಕೋಪವು ಏಕೆ..
ಪ್ರೀತಿಯ ಆಟಕೆ ಕೋಪವು ಏಕೆ..
ನೀ ದೂರ ನಿಂತಿರುವೇ ಏತಕೆ
ನಿನ್ನ ನುಡಿಗಿಂತ ನಿನ್ನ ನಡು ಚೆನ್ನ
ಮೌನ ಬಲು ಚೆನ್ನ ಕೇಳಲೇ..
ಹೆಣ್ಣು : ಎಂಥ ಮಾತನಾಡಿದೆ..
|| ಗಂಡು : ಚಿನ್ನ ನಿನಗಾಗಿ... ಚಿನ್ನ ನಿನಗಾಗಿ..
ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ..
ಹೆಣ್ಣು : ಸರಿಯಾಗಿ ನಿಂತು ಸವಿ ಮಾತನಾಡು
ಬೇರೆ ಏನೂ ಬೇಡವೇ ..
ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ….||
ಗಂಡು : ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ..
ಒಲವಿಂದ ಒಂದು ಸವಿ ಮಾತೇ ಸಾಕು
ಬೇರೆ ಏನೂ ಬೇಡವೇ..
ಹೆಣ್ಣು : ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ..
ಸರಿಯಾಗಿ ನಿಂತು ಸವಿ ಮಾತನಾಡು
ಬೇರೆ ಏನೂ ಬೇಡವೇ ..
|| ಗಂಡು : ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ….||
ಗಂಡು : ಆ ಮರ ಈ ಮರ ಸುತ್ತುವೇ ಏಕೆ..
ಮರ ಮರ ಮರ ಮರ ಮರ ಮರ
ರಾಮ ರಾಮ ರಾಮ ರಾಮ ರಾಮ
ಆ ಮರ ಈ ಮರ ಸುತ್ತುವೆ ಏಕೆ
ನಿಂತಲ್ಲೇ ನಿಲ್ಲುತಿಹೆ ಏತಕೆ..
ನಾನು ನಿನ್ನ ಜೋಡಿ ನೀನು ನನ್ನ ಜೋಡಿ
ಇನ್ನೂ ಅನುಮಾನವೇತಕೆ..
ಹೆಣ್ಣು : ಕಲ್ಲಲಿ ಮಣ್ಣಲ್ಲಿ ಉರುಳುವೆ ಏಕೆ..ಅಹ್ಹಹ್ಹ ..
ಕಲ್ಲಲಿ ಮಣ್ಣಲ್ಲಿ ಉರುಳುವೆ ಏಕೆ
ಏರುಸಿರು ಆಯಾಸ ಏತಕೆ
ನನಗೆ ನೀ ಚೆನ್ನ.. ನಿನಗೆ ನಾ ಚೆನ್ನ..
ಬೇರೆ ಮಾತಿನ್ನೂ ಏತಕೆ..
ಗಂಡು : ಎಂಥ ಮೋಡಿ ಮಾಡಿದೆ...
|| ಹೆಣ್ಣು : ಚಿನ್ನ ನೀ ನನ್ನ ... ಚಿನ್ನ ನೀ ನನ್ನ...
ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ….||
ಹೆಣ್ಣು : ಆ.. ಆಹಾಹಾಹಾ...
ಗಂಡು : ಆಆಆಹಾ... ಲಲಲಲ್ಲಾ..
ಹೆಣ್ಣು : ಲಾ.. ಲಲಲಲ್ಲಲಲಾ..
ಇಬ್ಬರು : ಲಾಲಾ.. ಲಾಲ .. ಲಾಲಾ
ಲಲ್ಲಲ್ಲ .. ಲಲ .. ಲ್ಲಲ್ಲ ..
ಹೆಣ್ಣು : ಮೈಯ್ಯನು ಕೈಯ್ಯನು ಮುಟ್ಟುವೆ ಏಕೆ..
ಮೈಯ್ಯನು ಕೈಯ್ಯನು ಮುಟ್ಟುವೆ ಏಕೆ..
ಸೆರಗನ್ನು ಹಿಡಿದಿಳೆವೇ ಏತಕೆ..
ನಿನ್ನ ಮನದಾಸೆ ಹೇಳು ಏನೆಂದು
ಇಲ್ಲೇ ನಾ ನಿಂತು ಕೇಳುವೇ ..
ಗಂಡು : ಪ್ರೀತಿಯ ಆಟಕೆ ಕೋಪವು ಏಕೆ..
ಪ್ರೀತಿಯ ಆಟಕೆ ಕೋಪವು ಏಕೆ..
ನೀ ದೂರ ನಿಂತಿರುವೇ ಏತಕೆ
ನಿನ್ನ ನುಡಿಗಿಂತ ನಿನ್ನ ನಡು ಚೆನ್ನ
ಮೌನ ಬಲು ಚೆನ್ನ ಕೇಳಲೇ..
ಹೆಣ್ಣು : ಎಂಥ ಮಾತನಾಡಿದೆ..
|| ಗಂಡು : ಚಿನ್ನ ನಿನಗಾಗಿ... ಚಿನ್ನ ನಿನಗಾಗಿ..
ಚಿನ್ನ ನಿನಗಾಗಿ ನಾನು ಎನಬೇಡವೇ
ನಲ್ಲೆ ಹೊಸ ಹಾಡ ಹೇಳು ಕೇಳುವೇ
ನನ್ನ ಹೀಗೇಕೆ ನೀನು ನೋಡುವೇ ..
ಹೆಣ್ಣು : ಸರಿಯಾಗಿ ನಿಂತು ಸವಿ ಮಾತನಾಡು
ಬೇರೆ ಏನೂ ಬೇಡವೇ ..
ಚಿನ್ನ ನೀ ನನ್ನ ಪ್ರಾಣ ಎನಬೇಡವೋ
ನಲ್ಲ ಸುಳ್ಳನ್ನ ಹೇಳಬೇಡವೋ
ನಿನ್ನ ಕಣ್ಣಿಂದ ಕೊಲ್ಲಬೇಡವೋ….||
Chinna Ninagaagi Naanu song lyrics from Kannada Movie Giri Baale starring Ambarish, Geetha, Shobhana, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1985