ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ
ಮೋಹನ ನಿನ್ನ ನಗುಮುಖ ತೋರೋ...
|| ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ…||
ಹೊನ್ನಿನ ಕಾಲ್ಗಜ್ಜೆ ಘಲ್ ಘಲ್ ಎನ್ನಿಸುತಾ..
ಮೋಹಕ ಮುರುಳಿಯಾ ನಾದವ ಮಾಡುತಾ...
ಆ ಆ ಆ....ಆ ಆ ಆ ಆ…..ಆಆಆ…
ಕಂಗಳ ಬೆಳಕಿಂದ ಲೋಕವ ಬೆಳಗುತ
ಹೂ ನಗೆಯಿಂದ ಮನವ ತಿಳಿಯುತ
ಹೃದಯಕೆ ಹರುಷ ತುಂಬುತ ಸ್ವಾಮಿ..
|| ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ..
ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ…||
ಕತ್ತಲೆ ತುಂಬಿದ ಮನದಲಿ ಇಂದು
ಹೊಸ ಬೆಳದಿಂಗಳು ತುಂಬಲು ಬಾರೋ
ಸನಿದನಿ ಸರಿಪಮ ಪಗಪಮ ಗಿರಿಸನಿ
ನಿದನಿ ಸನಿದಿ ನಿದನಿ ಮರಿಮ
ಪಮನಿದಪಮ ಮಗರಿ ಸರಿಸ ರಿಸರಿ
ರೀಪಾ.. ರೀಮಾ.. ರಿನಿಪಾ ..
ನೆಮ್ಮದಿ ಕಾಣುತ ಹೃದಯಕೆ ನಿಂತು
ವೇದನೆ ನೀಗಿ ಶಾಂತಿಯ ತಾರೋ
ನಂಬಿಹೆ ನಿನ್ನೆ ದೇವನೇ.. ಸ್ವಾಮಿ..
|| ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ
ಕೃಷ್ಣ ಬಾರೋ ಮಾಧವ ಬಾರೋ...
ಕೃಷ್ಣ ಬಾರೋ ಮಾಧವ ಬಾರೋ…..||
ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ
ಮೋಹನ ನಿನ್ನ ನಗುಮುಖ ತೋರೋ...
|| ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ…||
ಹೊನ್ನಿನ ಕಾಲ್ಗಜ್ಜೆ ಘಲ್ ಘಲ್ ಎನ್ನಿಸುತಾ..
ಮೋಹಕ ಮುರುಳಿಯಾ ನಾದವ ಮಾಡುತಾ...
ಆ ಆ ಆ....ಆ ಆ ಆ ಆ…..ಆಆಆ…
ಕಂಗಳ ಬೆಳಕಿಂದ ಲೋಕವ ಬೆಳಗುತ
ಹೂ ನಗೆಯಿಂದ ಮನವ ತಿಳಿಯುತ
ಹೃದಯಕೆ ಹರುಷ ತುಂಬುತ ಸ್ವಾಮಿ..
|| ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ..
ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ…||
ಕತ್ತಲೆ ತುಂಬಿದ ಮನದಲಿ ಇಂದು
ಹೊಸ ಬೆಳದಿಂಗಳು ತುಂಬಲು ಬಾರೋ
ಸನಿದನಿ ಸರಿಪಮ ಪಗಪಮ ಗಿರಿಸನಿ
ನಿದನಿ ಸನಿದಿ ನಿದನಿ ಮರಿಮ
ಪಮನಿದಪಮ ಮಗರಿ ಸರಿಸ ರಿಸರಿ
ರೀಪಾ.. ರೀಮಾ.. ರಿನಿಪಾ ..
ನೆಮ್ಮದಿ ಕಾಣುತ ಹೃದಯಕೆ ನಿಂತು
ವೇದನೆ ನೀಗಿ ಶಾಂತಿಯ ತಾರೋ
ನಂಬಿಹೆ ನಿನ್ನೆ ದೇವನೇ.. ಸ್ವಾಮಿ..
|| ಕೃಷ್ಣ ಬಾರೋ ಮಾಧವ ಬಾರೋ
ಕೃಷ್ಣ ಬಾರೋ ಮಾಧವ ಬಾರೋ
ಮೋಹನ ನಿನ್ನ ನಗುಮುಖ ತೋರೋ
ಕೃಷ್ಣ ಬಾರೋ ಮಾಧವ ಬಾರೋ...
ಕೃಷ್ಣ ಬಾರೋ ಮಾಧವ ಬಾರೋ…..||
Krishna Baaro Madhava Baaro song lyrics from Kannada Movie Giri Baale starring Ambarish, Geetha, Shobhana, Lyrics penned by Chi Udayashankar Sung by S Janaki, Music Composed by Rajan-Nagendra, film is Directed by B Mallesh and film is released on 1985